ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

New York Times

ADVERTISEMENT

ನ್ಯೂಯಾರ್ಕ್‌ ಟೈಮ್ಸ್‌ ಭಾರತದ ವಿರುದ್ಧ ಸುಳ್ಳು ಹರಡುತ್ತಿದೆ: ಅನುರಾಗ್‌ ಠಾಕೂರ್‌

ಅಮೆರಿಕದ ‘ನ್ಯೂಯಾರ್ಕ್‌ ಟೈಮ್ಸ್‌’ ಭಾರತದ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್‌ ಶುಕ್ರವಾರ ಆರೋಪಿಸಿದರು.
Last Updated 10 ಮಾರ್ಚ್ 2023, 14:24 IST
ನ್ಯೂಯಾರ್ಕ್‌ ಟೈಮ್ಸ್‌ ಭಾರತದ ವಿರುದ್ಧ ಸುಳ್ಳು ಹರಡುತ್ತಿದೆ: ಅನುರಾಗ್‌ ಠಾಕೂರ್‌

ಪೆಗಾಸಸ್‌| ‘ನ್ಯೂಯಾರ್ಕ್‌ ಟೈಮ್ಸ್‌’ ಒಂದು ಸುಪಾರಿ ಮಾಧ್ಯಮ ಎಂದ ಕೇಂದ್ರ ಸಚಿವ

ಇಸ್ರೇಲ್‌ನೊಂದಿಗಿನ ಒಪ್ಪಂದದ ಭಾಗವಾಗಿ ಭಾರತ ಸರ್ಕಾರವು 2017 ರಲ್ಲಿ ಪೆಗಾಸಸ್ ತಂತ್ರಾಂಶವನ್ನು ಖರೀದಿಸಿದೆ ಎಂದು ವರದಿ ಪ್ರಕಟಿಸಿರುವ ನ್ಯೂಯಾರ್ಕ್ ಟೈಮ್ಸ್ (ಎನ್‌ವೈಟಿ) ವಿರುದ್ಧ ಕೇಂದ್ರ ಸಚಿವ, ಜನರಲ್ ವಿ. ಕೆ. ಸಿಂಗ್ ಶನಿವಾರ ಕಿಡಿ ಕಾರಿದ್ದಾರೆ. ‘ನ್ಯೂಯಾರ್ಕ್‌ ಟೈಮ್ಸ್‌’ ಒಂದು ‘ಸುಪಾರಿ ಮಾಧ್ಯಮ’ ಎಂದು ಕರೆದಿದ್ದಾರೆ.
Last Updated 29 ಜನವರಿ 2022, 12:03 IST
ಪೆಗಾಸಸ್‌| ‘ನ್ಯೂಯಾರ್ಕ್‌ ಟೈಮ್ಸ್‌’ ಒಂದು ಸುಪಾರಿ ಮಾಧ್ಯಮ ಎಂದ ಕೇಂದ್ರ ಸಚಿವ

ಪೆಗಾಸಸ್ ಬಳಸಿ ಅಕ್ರಮ ಗೂಢಚಾರಿಕೆ ಮಾಡುವುದು ದೇಶದ್ರೋಹ: ಮಲ್ಲಿಕಾರ್ಜುನ ಖರ್ಗೆ

2017ರಲ್ಲಿ ಭಾರತ ಸರ್ಕಾರವು ಇಸ್ರೇಲ್‌ನೊಂದಿಗಿನ ಒಪ್ಪಂದದ ಭಾಗವಾಗಿ ಪೆಗಾಸಸ್ ಗೂಢಚರ್ಯೆ ತಂತ್ರಾಂಶ ಖರೀದಿಸಿದೆ ಎಂಬ ನ್ಯೂಯಾರ್ಕ್ ಟೈಮ್ಸ್ ವರದಿಯ ಆಧಾರದ ಮೇಲೆ ಕಾಂಗ್ರೆಸ್ ಪಕ್ಷವು ಶನಿವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
Last Updated 29 ಜನವರಿ 2022, 8:02 IST
ಪೆಗಾಸಸ್ ಬಳಸಿ ಅಕ್ರಮ ಗೂಢಚಾರಿಕೆ ಮಾಡುವುದು ದೇಶದ್ರೋಹ: ಮಲ್ಲಿಕಾರ್ಜುನ ಖರ್ಗೆ

ನ್ಯೂಯಾರ್ಕ್‌: ಒಂದೇ ದಿನ 85 ಸಾವಿರಕ್ಕೂ ಅಧಿಕ ಮಂದಿಗೆ ಕೋವಿಡ್‌ ಸೋಂಕು

2021ರ ಕೊನೆಯ ದಿನದಂದು ನ್ಯೂಯಾರ್ಕ್‌ ಒಂದರಲ್ಲೇ 85 ಸಾವಿರಕ್ಕೂ ಅಧಿಕ ಮಂದಿಗೆ ಕೋವಿಡ್‌ ಸೋಂಕು ತಗುಲಿದೆ. ಕೋವಿಡ್‌ ಆರಂಭವಾದ ದಿನದಿಂದ ಇದುವರೆಗಿನ ಅತಿಹೆಚ್ಚು ಪ್ರಕರಣ ಶನಿವಾರ ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Last Updated 2 ಜನವರಿ 2022, 6:19 IST
ನ್ಯೂಯಾರ್ಕ್‌: ಒಂದೇ ದಿನ 85 ಸಾವಿರಕ್ಕೂ ಅಧಿಕ ಮಂದಿಗೆ ಕೋವಿಡ್‌ ಸೋಂಕು

Fact Check| ನ್ಯೂಯಾರ್ಕ್‌ ಟೈಮ್ಸ್ ಮುಖಪುಟ ಆವರಿಸಿದರೇ ಮೋದಿ?

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದಲ್ಲಿ ವಿಶ್ವಸಂಸ್ಥೆಯಲ್ಲಿ ಭಾಷಣ, ಕ್ವಾಡ್ ನಾಯಕರ ಜೊತೆ ಸಭೆ ನಡೆಸಿದ್ದನ್ನು ಭಾರತದ ಮಾಧ್ಯಮಗಳು ವರದಿ ಮಾಡಿದವು. ಹಾಗೆಯೇ ಅಮೆರಿಕ ಪ್ರತಿಷ್ಠಿತ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯು ಸೆ. 26ರ ತನ್ನ ಇಡೀ ಮುಖಪುಟವನ್ನು ಮೋದಿ ಅವರಿಗೆ ಮೀಸಲಿಟ್ಟಿದೆ. ‘ಮೋದಿ ಅವರು ಈ ಭೂಮಿಯ ಕೊನೆಯ ಮತ್ತು ಅತ್ಯುತ್ತಮ ಭರವಸೆ’ ಎಂಬ ಹೆಡ್‌ಲೈನ್‌ನೊಂದಿಗೆ ಮೋದಿ ಅವರ ದೊಡ್ಡ ಚಿತ್ರವನ್ನು ಪ್ರಕಟಿಸಿದೆ ಎಂಬುದರ ಚಿತ್ರ ಮತ್ತು ವಿವರಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
Last Updated 27 ಸೆಪ್ಟೆಂಬರ್ 2021, 19:30 IST
Fact Check| ನ್ಯೂಯಾರ್ಕ್‌ ಟೈಮ್ಸ್ ಮುಖಪುಟ ಆವರಿಸಿದರೇ ಮೋದಿ?

ನ್ಯೂಯಾರ್ಕ್‌ ಟೈಮ್ಸ್ ಲೇಖಕ ಮೋದಿಯನ್ನು ಹೊಗಳಿದ್ದು ನಿಜವೇ?

ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸಂದೇಶ
Last Updated 16 ಡಿಸೆಂಬರ್ 2018, 14:51 IST
ನ್ಯೂಯಾರ್ಕ್‌ ಟೈಮ್ಸ್ ಲೇಖಕ ಮೋದಿಯನ್ನು ಹೊಗಳಿದ್ದು ನಿಜವೇ?

ಕದ್ದಾಲಿಕೆ ಆರೋಪಕ್ಕೆ ಚೀನಾ ತಿರುಗೇಟು: ಐಫೋನ್ ಬದಲು ಹುವೈ ಬಳಸಲು ಟ್ರಂಪ್‌ಗೆ ಸಲಹೆ

‘ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಐಫೋನ್‌ ಮೂಲಕ ಸ್ನೇಹಿತರೊಂದಿಗೆ ನಡೆಸಿದ ಮಾತುಕತೆಯನ್ನು ಚೀನಾ ಹಾಗೂ ರಷ್ಯಾ ಗುಪ್ತಚರ ಸಿಬ್ಬಂದಿ ಕದ್ದಾಲಿಕೆ ಮಾಡಿದ್ದಾರೆ’ ಎಂದು ದಿ ನ್ಯೂಯಾರ್ಕ್‌ ಟೈಮ್ಸ್‌ ಪ್ರಕಟಿಸಿದ್ದ ವರದಿಗೆ ಪ್ರತಿಕ್ರಿಯಿಸಿರುವ ಚೀನಾ, ಐಫೋನ್‌ ಬದಲು ಹುವೈ ಮೊಬೈಲ್‌ ಬಳಸುವಂತೆ ಟ್ರಂಪ್‌ಗೆ ಸಲಹೆ ನೀಡಿದೆ.
Last Updated 26 ಅಕ್ಟೋಬರ್ 2018, 12:52 IST
ಕದ್ದಾಲಿಕೆ ಆರೋಪಕ್ಕೆ ಚೀನಾ ತಿರುಗೇಟು: ಐಫೋನ್ ಬದಲು ಹುವೈ ಬಳಸಲು ಟ್ರಂಪ್‌ಗೆ ಸಲಹೆ
ADVERTISEMENT
ADVERTISEMENT
ADVERTISEMENT
ADVERTISEMENT