ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Nobel prize

ADVERTISEMENT

ಮೂವರು ಅರ್ಥಶಾಸ್ತ್ರಜ್ಞರಿಗೆ ನೊಬೆಲ್‌ ಪುರಸ್ಕಾರ

ಅರ್ಥಶಾಸ್ತ್ರ ವಿಭಾಗದಲ್ಲಿ ನೀಡುವ ಈ ಬಾರಿಯ ನೊಬೆಲ್‌ ಪುರಸ್ಕಾರಕ್ಕೆ ಡೆರಾನ್‌ ಆಶಿಮೊಗ್ಲೊ (57), ಸೈಮನ್ಸ್‌ ಜಾನ್ಸನ್‌ (61) ಹಾಗೂ ಜೇಮ್ಸ್‌ ಎ. ರಾಬಿನ್ಸನ್‌ (64) ಅವರನ್ನು ಆಯ್ಕೆ ಮಾಡಲಾಗಿದೆ.
Last Updated 14 ಅಕ್ಟೋಬರ್ 2024, 14:42 IST
ಮೂವರು ಅರ್ಥಶಾಸ್ತ್ರಜ್ಞರಿಗೆ ನೊಬೆಲ್‌ ಪುರಸ್ಕಾರ

ಜಪಾನ್‌ನ 'ನಿಹಾನ್ ಹಿಡಾಂಕ್ಯೊ' ಸಂಸ್ಥೆಗೆ ನೊಬೆಲ್ ಶಾಂತಿ ಪ್ರಶಸ್ತಿ

ಜಪಾನ್‌ನ 'ನಿಹಾನ್ ಹಿಡಾಂಕ್ಯೊ' ಸಂಸ್ಥೆಗೆ 2024ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
Last Updated 11 ಅಕ್ಟೋಬರ್ 2024, 13:10 IST
ಜಪಾನ್‌ನ 'ನಿಹಾನ್ ಹಿಡಾಂಕ್ಯೊ' ಸಂಸ್ಥೆಗೆ ನೊಬೆಲ್ ಶಾಂತಿ ಪ್ರಶಸ್ತಿ

ರಸಾಯನವಿಜ್ಞಾನ ನೊಬೆಲ್‌: ವಿಜ್ಞಾನಿಗಳಾದ ಬೇಕರ್, ಹಸ್ಸಾಬಿಸ್, ಜಾನ್‌ಗೆ ಪ್ರಶಸ್ತಿ

ವಿಜ್ಞಾನಿಗಳಾದ ಡೇವಿಡ್ ಬೇಕರ್, ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಎಂ. ಜಂಪರ್ ಅವರು ಪ್ರತಿಷ್ಠಿತ ಪ್ರಶಸ್ತಿಗೆ ಭಾಜರಾಗಿದ್ದಾರೆ.
Last Updated 9 ಅಕ್ಟೋಬರ್ 2024, 10:44 IST
ರಸಾಯನವಿಜ್ಞಾನ ನೊಬೆಲ್‌: ವಿಜ್ಞಾನಿಗಳಾದ ಬೇಕರ್, ಹಸ್ಸಾಬಿಸ್, ಜಾನ್‌ಗೆ ಪ್ರಶಸ್ತಿ

ಭೌತವಿಜ್ಞಾನ ನೊಬೆಲ್ ಪ್ರಶಸ್ತಿಗೆ ಜಾನ್‌ ಹಾಪ್‌ಫೀಲ್ಡ್, ಜಾಫ್ರಿ ಹಿಂಟನ್‌ ಆಯ್ಕೆ

Nobel Award Physics ಕೃತಕ ಬುದ್ದಿಮತ್ತೆಗೆ ಪೂರಕವಾದ ಅನ್ವೇಷಣೆಗಾಗಿ ಪ್ರಸಕ್ತ ಸಾಲಿನ, ಭೌತವಿಜ್ಞಾನ ಕ್ಷೇತ್ರದ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ವಿಜ್ಞಾನಿಗಳಾದ ಜಾನ್‌ ಹಾಪ್‌ಫೀಲ್ಡ್ ಮತ್ತು ಜಾಫ್ರಿ ಹಿಂಟನ್‌ ಅವರನ್ನು ಆಯ್ಕೆ ಮಾಡಲಾಗಿದೆ.
Last Updated 8 ಅಕ್ಟೋಬರ್ 2024, 11:21 IST
ಭೌತವಿಜ್ಞಾನ ನೊಬೆಲ್ ಪ್ರಶಸ್ತಿಗೆ ಜಾನ್‌ ಹಾಪ್‌ಫೀಲ್ಡ್, ಜಾಫ್ರಿ ಹಿಂಟನ್‌ ಆಯ್ಕೆ

ಬಾಂಗ್ಲಾದೇಶ: ನೊಬೆಲ್ ಶಾಂತಿ ಪುರಸ್ಕೃತ ಯೂನಸ್ ವಿರುದ್ಧ ದೋಷಾರೋಪ ನಿಗದಿ

ನೊಬೆಲ್ ಶಾಂತಿ ಪುರಸ್ಕೃತ ಸಾಮಾಜಿಕ ಕಾರ್ಯಕರ್ತ ಮಹಮ್ಮದ್ ಯೂನಸ್ ಹಾಗೂ 13 ಜನ ಇತರರ ವಿರುದ್ಧ 2 ಮಿಲಿಯನ್ ಡಾಲರ್‌ಗೂ (₹16.71 ಕೋಟಿ) ಹೆಚ್ಚಿನ ಮೊತ್ತದ ವಂಚನೆ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ಬುಧವಾರ ದೋಷಾರೋಪ ನಿಗದಿ ಮಾಡಿದೆ.
Last Updated 12 ಜೂನ್ 2024, 13:42 IST
ಬಾಂಗ್ಲಾದೇಶ: ನೊಬೆಲ್ ಶಾಂತಿ ಪುರಸ್ಕೃತ ಯೂನಸ್ ವಿರುದ್ಧ ದೋಷಾರೋಪ ನಿಗದಿ

ಇವರೇ ನೋಡಿ ನೊಬೆಲ್ ಪ್ರಶಸ್ತಿ ಪುರಸ್ಕೃತರ ರೇಖಾಚಿತ್ರಗಳನ್ನು ಬಿಡಿಸುವ ಕಲಾವಿದ

ಸ್ವಿಡಿಷ್ ಕಲಾವಿದ ನಿಕ್ಲಾಸ್ ಎಲ್ಮೆಡ್
Last Updated 11 ಅಕ್ಟೋಬರ್ 2023, 13:15 IST
ಇವರೇ ನೋಡಿ ನೊಬೆಲ್ ಪ್ರಶಸ್ತಿ ಪುರಸ್ಕೃತರ ರೇಖಾಚಿತ್ರಗಳನ್ನು ಬಿಡಿಸುವ ಕಲಾವಿದ

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 15 ಸೆಪ್ಟೆಂಬರ್‌ 2023

ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಎಸ್ಪಿ, ಡಿಸಿಪಿಗಳೇ ಹೊಣೆ: ಸಿಎಂ ಸಿದ್ದರಾಮಯ್ಯ, 'TIME' ಜಗತ್ತಿನ ಅತ್ಯುತ್ತಮ 100 ಕಂಪನಿಗಳ ಪಟ್ಟಿ ಬಿಡುಗಡೆ: ಭಾರತದ್ದು ಒಂದೇ!, ನೊಬೆಲ್ ಪ್ರಶಸ್ತಿ ಮೊತ್ತ ಹೆಚ್ಚಳ ಸೇರಿದಂತೆ ಈ ದಿನ ಪ್ರಮುಖ ಸುದ್ದಿಗಳು ಇಲ್ಲಿವೆ.
Last Updated 15 ಸೆಪ್ಟೆಂಬರ್ 2023, 13:40 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 15 ಸೆಪ್ಟೆಂಬರ್‌ 2023
ADVERTISEMENT

Fact Check: ನೊಬೆಲ್ ಶಾಂತಿ ಪುರಸ್ಕಾರಕ್ಕೆ ಮೋದಿ ಹೆಸರು ನಾಮನಿರ್ದೇಶನವಾಗಿಲ್ಲ

‘ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಈ ಬಾರಿಯ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ ಮಾಡಲಾಗಿದೆ. ಈ ಬಗ್ಗೆ ನೊಬೆಲ್ ಪುರಸ್ಕಾರ ಆಯ್ಕೆ ಸಮಿತಿಯ ಸದಸ್ಯರೇ ಮಾಹಿತಿ ನೀಡಿದ್ದಾರೆ.
Last Updated 6 ಜುಲೈ 2023, 23:30 IST
Fact Check: ನೊಬೆಲ್ ಶಾಂತಿ ಪುರಸ್ಕಾರಕ್ಕೆ ಮೋದಿ ಹೆಸರು ನಾಮನಿರ್ದೇಶನವಾಗಿಲ್ಲ

ಭಾರತದ ಅದ್ಬುತ ಬರಹಗಾರ ಸಲ್ಮಾನ್‌ ರಶ್ದಿಗೆ ನೊಬೆಲ್‌ ನೀಡಿ: ಶಶಿ ತರೂರ್‌

ಸಲ್ಮಾನ್ ರಶ್ದಿ ಅವರು ಬರೆದ ‘ವಿಕ್ಟರಿ ಸಿಟಿ’ ಪುಸ್ತಕದ ಕುರಿತು ಭಾರಿ ಮೆಚ್ಚುಗೆ ವ್ಯಕ್ತಪಡಿಸಿರುವ ಕಾಂಗ್ರೆಸ್‌ ನಾಯಕ, ಲೇಖಕ ಶಶಿ ತರೂರ್‌, ‘ಭಾರತದ ಅದ್ಬುತ ಬರಹಗಾರ’ನಿಗೆ ನೊಬೆಲ್‌ ಪ್ರಶಸ್ತಿ ನೀಡಲು ಇನ್ನೂ ತಡಮಾಡಬಾರದು’ ಎಂದು ಮಂಗಳವಾರ ಹೇಳಿದ್ದಾರೆ.
Last Updated 2 ಮೇ 2023, 13:07 IST
ಭಾರತದ ಅದ್ಬುತ ಬರಹಗಾರ ಸಲ್ಮಾನ್‌ ರಶ್ದಿಗೆ ನೊಬೆಲ್‌ ನೀಡಿ: ಶಶಿ ತರೂರ್‌

ಬೆಲಾರಸ್: ನೊಬೆಲ್ ಪುರಸ್ಕೃತ ಮಾನವ ಹಕ್ಕುಗಳ ಹೋರಾಟಗಾರ ಅಲೆಸ್‌ಗೆ 10 ವರ್ಷ ಜೈಲು

2022ರ ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ಮಾನವ ಹಕ್ಕುಗಳ ಹೋರಾಟಗಾರ ಹಾಗೂ ವಕೀಲ ಅಲೆಸ್‌ ಬಿಯಾಲಿಯಾಟ್‌ಸ್ಕಿ ಅವರಿಗೆ ಬೆಲಾರಸ್‌ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
Last Updated 3 ಮಾರ್ಚ್ 2023, 10:52 IST
ಬೆಲಾರಸ್: ನೊಬೆಲ್ ಪುರಸ್ಕೃತ ಮಾನವ ಹಕ್ಕುಗಳ ಹೋರಾಟಗಾರ ಅಲೆಸ್‌ಗೆ 10 ವರ್ಷ ಜೈಲು
ADVERTISEMENT
ADVERTISEMENT
ADVERTISEMENT