ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Notes

ADVERTISEMENT

ಹವ್ಯಾಸ: ನೋಟು, ನಾಣ್ಯ ಸಂಗ್ರಹದ ಮೂರನೇ ತಲೆಮಾರು

ವೃತ್ತಿಯಲ್ಲಿ ಪತ್ರಿಕಾ ವಿತರಕ. ಪ್ರವೃತ್ತಿಯಲ್ಲಿ ವಿದೇಶಿ ನೋಟು ಸಂಗ್ರಾಹಕ. ಈಚೆಗೆ ಮಡಿಕೇರಿಯ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ನಡೆದ ಪ್ರಾಚೀನ ನಾಣ್ಯಗಳು, ವಿದೇಶಿ ನೋಟುಗಳ ಮತ್ತು ಅಂಚೆ ಚೀಟಿಗಳ ಪ್ರದರ್ಶನವು ಇವರ ಅಪರೂಪದ ಪ್ರತಿಭೆಯನ್ನು ಅನಾವರಣಗೊಳಿಸಿತು.
Last Updated 13 ಜನವರಿ 2024, 23:30 IST
ಹವ್ಯಾಸ: ನೋಟು, ನಾಣ್ಯ ಸಂಗ್ರಹದ ಮೂರನೇ ತಲೆಮಾರು

₹2,000 ಮುಖಬೆಲೆಯ ನೋಟು ಸ್ವೀಕರಿಸಬಾರದೆಂಬ ಆದೇಶ ಹಿಂಪಡೆದ ಬಿಎಂಟಿಸಿ

ಪ್ರಯಾಣಿಕರಿಂದ ₹2,000 ಮುಖಬೆಲೆಯ ನೋಟುಗಳನ್ನು ಸ್ವೀಕರಿಸಬಾರದು ಎಂದು ತನ್ನ ಸಿಬ್ಬಂದಿಗೆ ಸೂಚಿಸಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸದ್ಯ ಅದನ್ನು ಹಿಂಪಡೆದಿದೆ.
Last Updated 28 ಮೇ 2023, 7:57 IST
₹2,000 ಮುಖಬೆಲೆಯ ನೋಟು ಸ್ವೀಕರಿಸಬಾರದೆಂಬ ಆದೇಶ ಹಿಂಪಡೆದ ಬಿಎಂಟಿಸಿ

ನೋಟುಗಳ ಮೇಲೆ ಲಕ್ಷ್ಮೀ, ಗಣೇಶ ಚಿತ್ರ: ರಾಜಕೀಯ ಕಿಡಿಹಚ್ಚಿದ ಕೇಜ್ರಿವಾಲ್

ಎಎಪಿ ವಿರುದ್ಧ ಮುಗಿಬಿದ್ದ ಬಿಜೆಪಿ, ಕಾಂಗ್ರೆಸ್‌
Last Updated 27 ಅಕ್ಟೋಬರ್ 2022, 14:20 IST
ನೋಟುಗಳ ಮೇಲೆ ಲಕ್ಷ್ಮೀ, ಗಣೇಶ ಚಿತ್ರ: ರಾಜಕೀಯ ಕಿಡಿಹಚ್ಚಿದ ಕೇಜ್ರಿವಾಲ್

ಖೋಟಾ ನೋಟು ಹಾವಳಿ- ಸಿಗದ ಆರೋಪಿಗಳ ಸುಳಿವು l ಬ್ಯಾಂಕ್ ಅಧಿಕಾರಿಗಳಿಗೆ ತಲೆಬಿಸಿ

ರಾಜ್ಯದ ಹಲವು ಬ್ಯಾಂಕ್‌ಗಳಲ್ಲಿ ಜಮೆ ಆಗುತ್ತಿರುವ ನೋಟುಗಳಲ್ಲಿ, ಖೋಟಾ ನೋಟುಗಳು ಹೆಚ್ಚಾಗಿ ಕಂಡುಬರುತ್ತಿವೆ. ಇದು ಬ್ಯಾಂಕ್ ಅಧಿಕಾರಿಗಳನ್ನು ಚಿಂತೆಗೀಡು ಮಾಡಿದ್ದು, ಖೋಟಾ ನೋಟು ಸಮೇತ ಪೊಲೀಸರಿಗೆ ದೂರು ನೀಡಿದರೂ ಆರೋಪಿಗಳ ಪತ್ತೆ ಮಾತ್ರ ಸಾಧ್ಯವಾಗುತ್ತಿಲ್ಲ.
Last Updated 1 ಅಕ್ಟೋಬರ್ 2022, 3:05 IST
ಖೋಟಾ ನೋಟು ಹಾವಳಿ- ಸಿಗದ ಆರೋಪಿಗಳ ಸುಳಿವು l ಬ್ಯಾಂಕ್ ಅಧಿಕಾರಿಗಳಿಗೆ ತಲೆಬಿಸಿ

ಚುರುಮುರಿ| ನೋಟು ನಾಪತ್ತೆ

‘ದೊಡ್ಡ ಮನೆಯಿದ್ದರೂ ದುಡ್ಡು ಇಡಲು ಸೇಫ್ಟಿ ಜಾಗ ಸಿಗ್ತಿಲ್ಲ, ಟಾಯ್ಲೆಟ್ಟು, ಡಸ್ಟ್‌ಬಿನ್‌, ರೈನ್‍ವಾಟರ್ ಪೈಪ್‍ಗಳಲ್ಲಿ ಇಟ್ಟು ಕಾಪಾಡಿಕೊಳ್ಳೋ ದುರ್ಗತಿ ಬಂದಿದೆಯಲ್ರೀ ಮನಿಮಂದಿಗೆ...’ ನ್ಯೂಸ್ ಪೇಪರ್ ಓದುತ್ತಾ ಅನು ಹೇಳಿದಳು.
Last Updated 21 ಜೂನ್ 2022, 19:31 IST
ಚುರುಮುರಿ| ನೋಟು ನಾಪತ್ತೆ

ವಾಚಕರ ವಾಣಿ: ಆರ್‌ಬಿಐ ಶ್ಲಾಘನೀಯ ಕ್ರಮ

ಭಾರತೀಯ ರಿಸರ್ವ್ ಬ್ಯಾಂಕ್ ಕರೆನ್ಸಿ ನೋಟುಗಳ ಮೇಲೆ ಕವಿ ರವೀಂದ್ರನಾಥ ಟ್ಯಾಗೋರ್ ಮತ್ತು ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಭಾವಚಿತ್ರಗಳನ್ನು ಮುದ್ರಿಸುವ ಯಾವುದೇ ಪ್ರಸ್ತಾವ ಇಲ್ಲ ಎಂದು ಸ್ಪಷ್ಟಪಡಿಸಿರುವುದು ಸಂತಸದ ವಿಷಯ.
Last Updated 7 ಜೂನ್ 2022, 19:30 IST
fallback

₹ 2000 ಮುಖಬೆಲೆಯ ನೋಟುಗಳ ಸಂಖ್ಯೆ ಇಳಿಕೆ: ಆರ್‌ಬಿಐ

ದೇಶದಲ್ಲಿ ಚಲಾವಣೆಯಲ್ಲಿ ಇರುವ ₹ 2000 ಮುಖಬೆಲೆಯ ನೋಟುಗಳ ಸಂಖ್ಯೆ ನಿಧಾನವಾಗಿ ಕಡಿಮೆ ಆಗುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಹೇಳಿದೆ.
Last Updated 28 ಮೇ 2022, 1:16 IST
₹ 2000 ಮುಖಬೆಲೆಯ ನೋಟುಗಳ ಸಂಖ್ಯೆ ಇಳಿಕೆ: ಆರ್‌ಬಿಐ
ADVERTISEMENT

ಫ್ಯಾಕ್ಟ್ ಚೆಕ್: 500 ರೂಪಾಯಿಯ ಎಲ್ಲ ನೋಟುಗಳೂ ಅಸಲಿಯಲ್ಲವೇ?

ಗಾಂಧೀಜಿ ಚಿತ್ರದ ಸಮೀಪ ಹಸಿರುಪಟ್ಟಿ ಹೊಂದಿರುವ ₹500 ಮುಖಬೆಲೆಯ ನೋಟುಗಳು ಚಲಾವಣೆಗೆ ಯೋಗ್ಯವಲ್ಲ ಎಂಬ ವಾದವನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದೆ. ‘ಎರಡೂ ರೀತಿಯ ನೋಟುಗಳು ಚಲಾವಣೆಗೆ ಅರ್ಹವಾಗಿವೆ. ದಾರಿ ತಪ್ಪಿಸುವಂತಹ ಇಂತಹ ವಿಡಿಯೊಗಳ ಬಗ್ಗೆ ಎಚ್ಚರಿಕೆಯಿಂದ ಇರಿ’ ಎಂದು ಪಿಐಬಿ ಫ್ಯಾಕ್ಟ್‌ ಚೆಕ್ ಜನರಿಗೆ ಮನವಿ ಮಾಡಿದೆ.
Last Updated 7 ಡಿಸೆಂಬರ್ 2021, 19:32 IST
ಫ್ಯಾಕ್ಟ್ ಚೆಕ್: 500 ರೂಪಾಯಿಯ ಎಲ್ಲ ನೋಟುಗಳೂ ಅಸಲಿಯಲ್ಲವೇ?

ಕಳೆದ ಎರಡು ವರ್ಷಗಳಲ್ಲಿ ₹2 ಸಾವಿರದ ಮುಖಬೆಲೆಯ ನೋಟುಗಳನ್ನು ಮುದ್ರಿಸಿಲ್ಲ: ಸರ್ಕಾರ

ಕಳೆದ ಎರಡು ವರ್ಷಗಳಲ್ಲಿ ₹ 2 ಸಾವಿರ ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗಿಲ್ಲ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌ ಲೋಕಸಭೆಗೆ ತಿಳಿಸಿದ್ದಾರೆ.
Last Updated 15 ಮಾರ್ಚ್ 2021, 12:06 IST
ಕಳೆದ ಎರಡು ವರ್ಷಗಳಲ್ಲಿ ₹2 ಸಾವಿರದ ಮುಖಬೆಲೆಯ ನೋಟುಗಳನ್ನು ಮುದ್ರಿಸಿಲ್ಲ: ಸರ್ಕಾರ

100 ರೂ. ಹಳೆಯ ನೋಟುಗಳು ಮರೆಯಾಗಲಿವೆ: ಕಾರಣವೇನು ಗೊತ್ತೇ

ಈಗಾಗಲೇ ಬಿಡುಗಡೆಗೊಂಡಿರುವ ₹ 100 ಮುಖಬೆಲೆಯ ಸ್ವಚ್ಛವಾದ ಹೊಸ ಸರಣಿಯ ನೋಟುಗಳು ಜನರ ಕೈಯಲ್ಲಿರುವಂತೆ ಮಾಡುವ ಉದ್ದೇಶ ಹೊಂದಿರುವ ಭಾರತೀಯ ರಿಸರ್ವ್ ಬ್ಯಾಂಕ್ ಹಳೇ ಸರಣಿಯ ಎಲ್ಲಾ ನೋಟುಗಳನ್ನು ಹಿಂಪಡೆಯುವ ನಿರ್ಧಾರಕ್ಕೆ ಬಂದಿದೆ ಎಂದು ಆರ್‌ಬಿಐ ಸಹಾಯಕ ಮಹಾಪ್ರಬಂಧಕ ಬಿ.ಎಂ.ಮಹೇಶ್ ತಿಳಿಸಿದರು.
Last Updated 22 ಜನವರಿ 2021, 7:11 IST
100 ರೂ. ಹಳೆಯ ನೋಟುಗಳು ಮರೆಯಾಗಲಿವೆ: ಕಾರಣವೇನು ಗೊತ್ತೇ
ADVERTISEMENT
ADVERTISEMENT
ADVERTISEMENT