ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Novelist

ADVERTISEMENT

ನುಡಿ ನಮನ: ಪುಸ್ತಕಗಳ ನಂಟು; ಮಾನವೀಯತೆಯೇ ‘ಗಂಟು’

ಸಾಹಿತ್ಯ, ಶಿಕ್ಷಣ ಕ್ಷೇತ್ರದಲ್ಲಿ ಮತ್ತು ವೈಚಾರಿಕವಾಗಿ ವಿಶಿಷ್ಟರಾಗಿದ್ದರು ಕೆ.ಟಿ.ಗಟ್ಟಿ ಅವರು. ಸ್ನೇಹ ಸಂಬಂಧಗಳನ್ನು ಉಳಿಸಿಕೊಳ್ಳುವುದರಲ್ಲೂ ಅವರ ಕಾಳಜಿ ಅನನ್ಯವಾಗಿತ್ತು. ದೇವರು, ದಿಂಡರು, ಪೂಜೆ ಪುನಸ್ಕಾರದ ಹಂಗು ಅವರಿಗಿರಲಿಲ್ಲ. ಮಾನವೀಯ ಸಂಬಂಧಗಳು ಮತ್ತು ಪುಸ್ತಕಗಳ ನಂಟೇ ಅವರಿಗೆ ಸಾಕಾಗಿತ್ತು.
Last Updated 20 ಫೆಬ್ರುವರಿ 2024, 4:19 IST
ನುಡಿ ನಮನ: ಪುಸ್ತಕಗಳ ನಂಟು; ಮಾನವೀಯತೆಯೇ ‘ಗಂಟು’

ಸಾಹಿತಿ, ಚಿಂತಕ ಕೆ.ಟಿ.ಗಟ್ಟಿ ನಿಧನ

ಕಾದಂಬರಿಕಾರ, ಭಾಷಾತಜ್ಞ, ನಿವೃತ್ತ ಪ್ರಾಧ್ಯಾಪಕ ಕೆ.ಟಿ. ಗಟ್ಟಿ (86) ಅವರು ಸೋಮವಾರ ನಿಧನರಾದರು. ಅನಾರೋಗ್ಯಕ್ಕೀಡಾಗಿದ್ದ ಅವರನ್ನು ಇಲ್ಲಿಯ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು.
Last Updated 19 ಫೆಬ್ರುವರಿ 2024, 4:55 IST
ಸಾಹಿತಿ, ಚಿಂತಕ ಕೆ.ಟಿ.ಗಟ್ಟಿ ನಿಧನ

ಅನಾಮಿಕಾ ಸಂದರ್ಶನ | ‘ನನಗೆ, ಸೀತೆ ಸಿಂಗಲ್‌ ಪೇರೆಂಟ್‌ ಆಗಿ ಕಾಣ್ತಾಳೆ’

ಅನಾಮಿಕಾ ಹಿಂದಿ ಕಾದಂಬರಿಕಾರ್ತಿ, ಕವಯಿತ್ರಿ. ದೆಹಲಿ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜಿನಲ್ಲಿ ಅವರು ಇಂಗ್ಲಿಷ್ ಪಾಠ ಹೇಳುವ ಪ್ರೊಫೆಸರ್. ದೇಶದ ಹಲವು ಬಗೆಯ ಸಾಹಿತ್ಯದ ಕುತೂಹಲಿ. ಕನ್ನಡದಲ್ಲಿ ಗಿರೀಶ ಕಾರ್ನಾಡರು ಬರೆದಿದ್ದ ‘ನಾಗಮಂಡಲ’ ನಾಟಕವನ್ನು ಹಿಂದಿಗೆ ಜರ್ನಲ್ ಒಂದಕ್ಕಾಗಿ ಅನುವಾದಿಸಿರುವ ಅನಾಮಿಕಾ, ವೈದೇಹಿ ಅವರ ಸಣ್ಣಕಥೆಗಳನ್ನೂ ಆ ಭಾಷೆಗೆ ಅನುವಾದಿಸಿದ್ದಾರೆ.
Last Updated 4 ಫೆಬ್ರುವರಿ 2023, 19:31 IST
ಅನಾಮಿಕಾ ಸಂದರ್ಶನ | ‘ನನಗೆ, ಸೀತೆ ಸಿಂಗಲ್‌ ಪೇರೆಂಟ್‌ ಆಗಿ ಕಾಣ್ತಾಳೆ’

Sara Abubakar Photos |‌ ಸಾಹಿತಿ ಸಾರಾ ಅಬೂಬಕ್ಕರ್ ಅವರ ಅಪರೂಪದ ಫೋಟೊಗಳು

ಕನ್ನಡದ ಹೆಸರಾಂತ ಸಾಹಿತಿ ಸಾರಾ ಅಬೂಬಕ್ಕರ್ (87) ಅವರು ಜನವರಿ 10, 2023ರ ಮಂಗಳವಾರ ನಿಧನರಾಗಿದ್ದಾರೆ.
Last Updated 10 ಜನವರಿ 2023, 10:16 IST
Sara Abubakar Photos |‌ ಸಾಹಿತಿ ಸಾರಾ ಅಬೂಬಕ್ಕರ್ ಅವರ ಅಪರೂಪದ ಫೋಟೊಗಳು
err

ತೀರ್ಥಹಳ್ಳಿ: 28ಕ್ಕೆ ‘ಗರ್ಕು’ ಕಾದಂಬರಿ ಬಿಡುಗಡೆ

ತೀರ್ಥಹಳ್ಳಿ: ಸಹಜ ಅರಣ್ಯಕ್ಕೆ ಪರ್ಯಾಯವಾಗಿ ನಿರ್ಮಾಣವಾದ ಅಕೇಶಿಯಾ ನೆಡುತೋಪುವಿನಿಂದ ಬದಲಾದ ಜನಜೀವನ, ಪ್ರಸ್ತುತ ಕಾಲಘಟ್ಟದ ಅಭಿವೃದ್ಧಿಯ ಚಿತ್ರಣಗಳನ್ನು ಒಳಗೊಂಡ ‘ಗರ್ಕು’ ಕಾದಂಬರಿ ಮೇ 28ರ ಶನಿವಾರ ಬಿಡುಗಡೆಯಾಗಲಿದೆ ಎಂದು ಲೇಖಕ ಶಿವಾನಂದ ಕರ್ಕಿ ಹೇಳಿದರು.
Last Updated 25 ಮೇ 2022, 2:25 IST
ತೀರ್ಥಹಳ್ಳಿ: 28ಕ್ಕೆ ‘ಗರ್ಕು’ ಕಾದಂಬರಿ ಬಿಡುಗಡೆ

ಮರಾಠಿ ಕಾದಂಬರಿಕಾರ ಗುರುನಾಥ್ ನಾಯ್ಕ್ ನಿಧನ

ಮರಾಠಿಯ ಪ್ರಸಿದ್ಧ ಕತೆಗಾರ ಗುರುನಾಥ್ ನಾಯ್ಕ್ (84) ಇಲ್ಲಿನ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.
Last Updated 4 ನವೆಂಬರ್ 2021, 6:05 IST
ಮರಾಠಿ ಕಾದಂಬರಿಕಾರ ಗುರುನಾಥ್ ನಾಯ್ಕ್ ನಿಧನ

Podcast | ಸುದ್ದಿ ಸ್ವಾರಸ್ಯ: ಹರುಕಿ ಮುರಾಕಮಿ ಹೆಸರಲ್ಲಿ ಗ್ರಂಥಾಲಯ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 1 ಡಿಸೆಂಬರ್ 2020, 9:02 IST
Podcast | ಸುದ್ದಿ ಸ್ವಾರಸ್ಯ: ಹರುಕಿ ಮುರಾಕಮಿ ಹೆಸರಲ್ಲಿ ಗ್ರಂಥಾಲಯ
ADVERTISEMENT

ವಸುಧೇಂದ್ರಗೆ ಚಡಗ ಕಾದಂಬರಿ ಪ್ರಶಸ್ತಿ

ಪಾಂಡೇಶ್ವರ ಸೂರ್ಯನಾರಾಯಣ ಚಡಗರ ನೆನಪಿನಲ್ಲಿ ನೀಡಲಾಗುವ 11ನೇ ವರ್ಷದ ಚಡಗ ಕಾದಂಬರಿ ಪ್ರಶಸ್ತಿಗೆ ವಸುಧೇಂದ್ರ ಅವರ ‘ತೇಜೋ ತುಂಗಭದ್ರಾ‌’ ಕಾದಂಬರಿ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆಯಾಗಿದೆ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಡಾ. ಭಾಸ್ಕರ ಆಚಾರ್ಯ ತಿಳಿಸಿದ್ದಾರೆ.
Last Updated 2 ಅಕ್ಟೋಬರ್ 2020, 20:35 IST
ವಸುಧೇಂದ್ರಗೆ ಚಡಗ ಕಾದಂಬರಿ ಪ್ರಶಸ್ತಿ

ಆತ್ಮಚರಿತ್ರೆಯ ನಾಲ್ಕನೇ ಭಾಗ: ಬಾಲ್ಯವನ್ನು ನೆನಪಿಸಿಕೊಂಡ ರಸ್ಕಿನ್‌ ಬಾಂಡ್‌

ನಾನು ಲೇಖಕನಾಗುತ್ತೇನೆಎಂದು ರಸ್ಕಿನ್‌ ಬಾಂಡ್‌ ಅವರು ತಾಯಿಯ ಮುಂದೆ ಹೇಳಿಕೊಂಡಾಗ ಆಕೆ ನಕ್ಕು, ನಿನ್ನ ಕೈಬರಹ ಚೆನ್ನಾಗಿದೆ, ನೀನು ವಕೀಲರ ಕಚೇರಿಯಲ್ಲಿ ಒಬ್ಬ ಕ್ಲರ್ಕ್‌ ಆಗುವೆ ಅಷ್ಟೇ ಎಂದು ಪ್ರತಿಕ್ರಿಯೆ ನೀಡಿದ್ದರಂತೆ.
Last Updated 19 ಜುಲೈ 2020, 11:38 IST
ಆತ್ಮಚರಿತ್ರೆಯ ನಾಲ್ಕನೇ ಭಾಗ: ಬಾಲ್ಯವನ್ನು ನೆನಪಿಸಿಕೊಂಡ ರಸ್ಕಿನ್‌ ಬಾಂಡ್‌

ಕೊಲೆಯ ಸನ್ನಿವೇಶವೇ ಕಾದಂಬರಿಯ ಕೇಂದ್ರ: ಆಂಥೋನಿ ಹೊರೊವಿಜ್‌

ಹೆಚ್ಚು ಬರೆಯಲು, ಹೆಚ್ಚು ಓದಿರಿ– ಕಾದಂಬರಿಕಾರ ಆಂಥೋನಿ ಹೊರೊವಿಜ್‌ ಸಲಹೆ
Last Updated 6 ಜೂನ್ 2020, 15:06 IST
ಕೊಲೆಯ ಸನ್ನಿವೇಶವೇ ಕಾದಂಬರಿಯ ಕೇಂದ್ರ: ಆಂಥೋನಿ ಹೊರೊವಿಜ್‌
ADVERTISEMENT
ADVERTISEMENT
ADVERTISEMENT