ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

NREGA

ADVERTISEMENT

ಸಮರ್ಪಕ ಅನುಷ್ಠಾನವಾಗದ ಉದ್ಯೋಗ ಖಾತ್ರಿ: ಹೋರಾಟದ ನಂತರ ಕಾರ್ಮಿಕರಿಗೆ ಕೆಲಸ!

ಹಲಗೆ, ಬ್ಯಾಂಡ್ ಶಬ್ದ. ಸಲಕೆ, ಇತರ ಸಲಕರಣೆಗಳೊಂದಿಗೆ ಮೆರವಣಿಗೆ ನಡೆಸಿದ ಕಾರ್ಮಿಕರು. ಇದೇನು ಎಂದು ಆಶ್ಚರ್ಯ ಎಂಬುದು ಗ್ರಾಮಸ್ಥರು. ಇದು ದೇವಿಕೇರಾ ಗ್ರಾಮದಲ್ಲಿ ಸೋಮವಾರ ಕಂಡು ಬಂದ ದೃಶ್ಯ.
Last Updated 25 ಜುಲೈ 2024, 6:17 IST
ಸಮರ್ಪಕ ಅನುಷ್ಠಾನವಾಗದ ಉದ್ಯೋಗ ಖಾತ್ರಿ: 
ಹೋರಾಟದ ನಂತರ ಕಾರ್ಮಿಕರಿಗೆ ಕೆಲಸ!

ರಾಣೆಬೆನ್ನೂರು: ಅಭಿವೃದ್ಧಿಗೆ ನರೇಗಾ ಬಲ

ಗುಡ್ಡದಹೊಸಳ್ಳಿ ಗ್ರಾಮದಲ್ಲಿ ಜಲಾನಯನ ಪ್ರದೇಶದ 153 ಎಕರೆ ಅಭಿವೃದ್ಧಿ
Last Updated 5 ಜುಲೈ 2024, 15:26 IST
ರಾಣೆಬೆನ್ನೂರು: ಅಭಿವೃದ್ಧಿಗೆ ನರೇಗಾ ಬಲ

ನರೇಗಾ ಉದ್ಯೋಗ ನೀಡುವಲ್ಲಿ ತಾರತಮ್ಯ: ಕ್ರಮಕ್ಕೆ ಒತ್ತಾಯ

ನರೇಗಾ ಯೋಜನೆ ಅಡಿಯಲ್ಲಿ ಕಾರ್ಮಿಕರಿಗೆ ಉದ್ಯೋಗ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಹಿರೇಕೊಟ್ನೆಕಲ್ ಗ್ರಾಮದ ಕೂಲಿಕಾರ್ಮಿಕರು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಅಧಿಕಾರಿಗೆ ಮನವಿ ಸಲ್ಲಿಸಿದರು.
Last Updated 3 ಜೂನ್ 2024, 15:29 IST
ನರೇಗಾ ಉದ್ಯೋಗ ನೀಡುವಲ್ಲಿ ತಾರತಮ್ಯ: ಕ್ರಮಕ್ಕೆ ಒತ್ತಾಯ

ನರೇಗಾ: 60 ಕೋಟಿ ಬಾಕಿ ಬಿಡುಗಡೆಗೆ ಆಗ್ರಹ

ಸಾಲತಂದು  ಕೆಲಸ ಮಾಡಿಸಿ ಬೀದಿಗೆ ಬಿದ್ದಿರುವ ರೈತರು
Last Updated 13 ಫೆಬ್ರುವರಿ 2024, 13:50 IST
ನರೇಗಾ: 60 ಕೋಟಿ ಬಾಕಿ ಬಿಡುಗಡೆಗೆ ಆಗ್ರಹ

ನರೇಗಾ ಯೋಜನೆಯಲ್ಲಿ ಹಗರಣ: ದೇವದುರ್ಗ ತಾಲ್ಲೂಕಿನಲ್ಲಿ ಮತ್ತೆ 27 ಪಿಡಿಒಗಳ ಅಮಾನತು

ದೇವದುರ್ಗ ತಾಲ್ಲೂಕಿನ 33 ಗ್ರಾಮ ಪಂಚಾಯಿತಿಗಳಲ್ಲಿ ನಡೆದ 150 ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಪಂಚಾಯಿತಿ ಸಿಇಒ ಅವರು 27 ಪಿಡಿಒಗಳನ್ನು ಅಮಾನತು ಮಾಡಿದ್ದಾರೆ.
Last Updated 20 ಜನವರಿ 2024, 15:34 IST
fallback

MGNREGA: ಮಾನವ ದಿನಗಳ ಸೃಜನೆಯಲ್ಲಿ ರಾಯಚೂರು ಪ್ರಥಮ

ರಾಯಚೂರು: ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರ ಗುಳೆ ಹೋಗುವುದನ್ನು ತಡೆಯಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಿ ಮಾನವ ದಿನಗಳನ್ನು ಸೃಜನೆ ಮಾಡುವಲ್ಲಿ ರಾಯಚೂರು ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿ ಗುರುತಿಸಿಕೊಂಡಿದೆ.
Last Updated 28 ಡಿಸೆಂಬರ್ 2023, 15:56 IST
MGNREGA: ಮಾನವ ದಿನಗಳ ಸೃಜನೆಯಲ್ಲಿ ರಾಯಚೂರು ಪ್ರಥಮ

ಚಾಮರಾಜನಗರ | ನರೇಗಾ: ₹9.60 ಕೋಟಿ ಬಾಕಿ, ಕಾರ್ಮಿಕರಿಗೆ ಸಂಕಷ್ಟ ‘ಖಾತ್ರಿ’

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (ನರೇಗಾ) ಕೂಲಿ ಕಾರ್ಮಿಕರಿಗೆ ಎರಡೂವರೆ ತಿಂಗಳುಗಳಿಂದ ಕೂಲಿ ಹಣ ಪಾವತಿಯಾಗಿಲ್ಲ. ಬರದಿಂದ ತತ್ತರಿಸಿರುವ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಈಗ ಖಾತ್ರಿ ಹಣವೂ ಬಾರದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 6 ನವೆಂಬರ್ 2023, 7:38 IST
ಚಾಮರಾಜನಗರ | ನರೇಗಾ: ₹9.60 ಕೋಟಿ ಬಾಕಿ, ಕಾರ್ಮಿಕರಿಗೆ ಸಂಕಷ್ಟ ‘ಖಾತ್ರಿ’
ADVERTISEMENT

ನರೇಗಾ ಅಕ್ರಮ ತನಿಖೆಗೆ ಹಿಂದಿನ ಸರ್ಕಾರ ಬ್ರೇಕ್

2007ರಿಂದ 2012ರವರೆಗಿನ 9.95ಲಕ್ಷ ಕಾಮಗಾರಿ ಅವ್ಯವಹಾರ ಆರೋಪ
Last Updated 26 ಮೇ 2023, 23:44 IST
ನರೇಗಾ ಅಕ್ರಮ ತನಿಖೆಗೆ ಹಿಂದಿನ ಸರ್ಕಾರ ಬ್ರೇಕ್

‘ಉದ್ಯೋಗ ಖಾತರಿ ಉಳಿಸಿ’ ಹೋರಾಟದಲ್ಲಿ ಕರ್ನಾಟಕ ಕೂಲಿಕಾರರು ಇಂದು ಭಾಗಿ

ನವದೆಹಲಿಯಲ್ಲಿ ನಡೆಯುತ್ತಿರುವ 100 ದಿನಗಳ ‘ಉದ್ಯೋಗ ಖಾತರಿ ಉಳಿಸಿ' ಹೋರಾಟದಲ್ಲಿ ಕರ್ನಾಟಕ ಕೂಲಿಕಾರರು ಶುಕ್ರವಾರ ಭಾಗವಹಿಸಿದರು.
Last Updated 24 ಮಾರ್ಚ್ 2023, 20:33 IST
‘ಉದ್ಯೋಗ ಖಾತರಿ ಉಳಿಸಿ’ ಹೋರಾಟದಲ್ಲಿ ಕರ್ನಾಟಕ ಕೂಲಿಕಾರರು ಇಂದು ಭಾಗಿ

ನರೇಗಾ ವಿಸ್ತರಣೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

ಶಾಲೆ– ಆಸ್ಪತ್ರೆ ಕಾಮಗಾರಿಗೂ ಅನ್ವಯ
Last Updated 24 ಮಾರ್ಚ್ 2023, 19:28 IST
ನರೇಗಾ ವಿಸ್ತರಣೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ
ADVERTISEMENT
ADVERTISEMENT
ADVERTISEMENT