ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

NTCA

ADVERTISEMENT

ಎನ್‌ಟಿಸಿಎ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ನಿರ್ದೇಶನ

ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಅಭಯಾರಣ್ಯದಲ್ಲಿ ನಿಯಮಬಾಹಿರವಾಗಿ ಪ್ರವಾಸೋದ್ಯಮ ಚಟುವಟಿಕೆಗಳು ನಡೆದರೂ ಮೌನ ವಹಿಸಿದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯವು ವನ್ಯಜೀವಿ ವಿಭಾಗಕ್ಕೆ ನಿರ್ದೇಶನ ನೀಡಿದೆ.
Last Updated 12 ನವೆಂಬರ್ 2024, 22:58 IST
ಎನ್‌ಟಿಸಿಎ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ನಿರ್ದೇಶನ

ಮಹಾದಾಯಿ | ತಜ್ಞರ ಒಪ್ಪಿಗೆ, ಪ್ರಾಧಿಕಾರ 'ಕಾಲಹರಣ': 8 ತಿಂಗಳಾದರೂ NTCA 'ಮೌನ'

ಮಹದಾಯಿಯ ಕಳಸಾ ನಾಲಾ ತಿರುವು ಯೋಜನೆಯನ್ನು ಅನುಷ್ಠಾನ ಮಾಡಬಹುದು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ತಜ್ಞರ ತಂಡ ಶಿಫಾರಸು ಮಾಡಿದೆ. ಆದರೆ, ವರದಿ ಪಡೆದು ಎಂಟು ತಿಂಗಳು ಕಳೆದರೂ ಪ್ರಾಧಿಕಾರವು ಯೋಜನೆ ಬಗ್ಗೆ ತನ್ನ ನಿಲುವು ಪ್ರಕಟಿಸಿಲ್ಲ.
Last Updated 19 ಸೆಪ್ಟೆಂಬರ್ 2024, 0:12 IST
ಮಹಾದಾಯಿ | ತಜ್ಞರ ಒಪ್ಪಿಗೆ, ಪ್ರಾಧಿಕಾರ 'ಕಾಲಹರಣ': 8 ತಿಂಗಳಾದರೂ NTCA 'ಮೌನ'

ಹುಲಿಗಳ ಸಂಖ್ಯೆ ಹೆಚ್ಚಿರುವ ಮಧ್ಯಪ್ರದೇಶದಿಂದ ಕೆಲ ಹುಲಿ ಸ್ಥಳಾಂತರ: NTCA ಒಪ್ಪಿಗೆ

ಹುಲಿಗಳ ಸಂಖ್ಯೆ ಹೆಚ್ಚಾಗಿರುವ ಮಧ್ಯಪ್ರದೇಶದಿಂದ ಕೆಲ ಹುಲಿಗಳನ್ನು ಒಡಿಶಾ, ಛತ್ತೀಸಗಡ ಮತ್ತು ರಾಜಸ್ಥಾನಕ್ಕೆ ಸ್ಥಳಾಂತರಿಸಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಒಪ್ಪಿಗೆ ಸೂಚಿಸಿದೆ ಎಂದು ಮಧ್ಯಪ್ರದೇಶ ಅರಣ್ಯ ಇಲಾಖೆ ತಿಳಿಸಿದೆ.
Last Updated 11 ಆಗಸ್ಟ್ 2024, 11:02 IST
ಹುಲಿಗಳ ಸಂಖ್ಯೆ ಹೆಚ್ಚಿರುವ ಮಧ್ಯಪ್ರದೇಶದಿಂದ ಕೆಲ ಹುಲಿ ಸ್ಥಳಾಂತರ: NTCA ಒಪ್ಪಿಗೆ

ಕಾಳಿ ಹುಲಿ ಮೀಸಲಿನಲ್ಲಿ ಆರ್ಕಿಡೇರಿಯಂ: ಅರಣ್ಯ ಇಲಾಖೆ ವರದಿ ಕೇಳಿದ ಎನ್‌ಟಿಸಿಎ

ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಮೀಸಲು ಅರಣ್ಯದಲ್ಲಿ ಅರಣ್ಯ ಮತ್ತು ವನ್ಯಜೀವಿ ಕಾಯ್ದೆಗಳನ್ನು ಉಲ್ಲಂಘಿಸಿ ಆರ್ಕಿಡೇರಿಯಂ ಕಾಮಗಾರಿ
Last Updated 18 ಡಿಸೆಂಬರ್ 2023, 13:59 IST
ಕಾಳಿ ಹುಲಿ ಮೀಸಲಿನಲ್ಲಿ ಆರ್ಕಿಡೇರಿಯಂ: ಅರಣ್ಯ ಇಲಾಖೆ ವರದಿ ಕೇಳಿದ ಎನ್‌ಟಿಸಿಎ

ಉತ್ತರ ಕನ್ನಡ | ಬರ್ಚಿ ಅರಣ್ಯ ವಲಯದಲ್ಲಿ ಹುಲಿ ಸಾವು: ರಾಜ್ಯಕ್ಕೆ NTCA ತರಾಟೆ

ಉತ್ತರ ಕನ್ನಡ ಜಿಲ್ಲೆಯ ಬರ್ಚಿ ಅರಣ್ಯ ವಲಯದಲ್ಲಿ ಹುಲಿ ಮೃತಪಟ್ಟ ‍ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸದ ಕರ್ನಾಟಕ ಅರಣ್ಯ ಇಲಾಖೆಯನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ತರಾಟೆಗೆ ತೆಗೆದುಕೊಂಡಿದೆ.
Last Updated 22 ನವೆಂಬರ್ 2023, 13:45 IST
ಉತ್ತರ ಕನ್ನಡ | ಬರ್ಚಿ ಅರಣ್ಯ ವಲಯದಲ್ಲಿ ಹುಲಿ ಸಾವು: ರಾಜ್ಯಕ್ಕೆ NTCA ತರಾಟೆ

ಚಾಮರಾಜನಗರ | ಅಕ್ರಮ ರೆಸಾರ್ಟ್‌, ಹೋಂಸ್ಟೇ ವಿರುದ್ಧ ಕ್ರಮ ಜರುಗಿಸಿ

ಅರಣ್ಯ ಇಲಾಖೆಗೆ ಮತ್ತೊಮ್ಮೆ ಎನ್‌ಟಿಸಿಎ ಸೂಚನೆ
Last Updated 12 ಮೇ 2023, 10:16 IST
fallback

ಬಂಡೀಪುರ: ಅಕ್ರಮ ಕಟ್ಟಡ ವಸ್ತುಸ್ಥಿತಿ ವರದಿ ನೀಡುವಂತೆ ಎನ್‌ಟಿಸಿಎ ಸೂಚನೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸೂಕ್ಷ್ಮವಲಯ ಮತ್ತು ಬಫರ್‌ ವಲಯದಲ್ಲಿರುವ ಅಕ್ರಮ ಕಟ್ಟಡಗಳಿಗೆ ಸಂಬಂಧಿಸಿ ವಸ್ತುಸ್ಥಿತಿ ವರದಿ ನೀಡುವಂತೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಅರಣ್ಯ ಇಲಾಖೆಗೆ ಸೂಚಿಸಿದೆ.
Last Updated 15 ಏಪ್ರಿಲ್ 2023, 10:23 IST
ಬಂಡೀಪುರ: ಅಕ್ರಮ ಕಟ್ಟಡ ವಸ್ತುಸ್ಥಿತಿ ವರದಿ ನೀಡುವಂತೆ ಎನ್‌ಟಿಸಿಎ ಸೂಚನೆ
ADVERTISEMENT

ಹುಲಿ ಬೇಟೆ ತಡೆ ಕಾರ್ಯಾಚರಣೆ: ಮಾಹಿತಿ ಒದಗಿಸದ ರಾಜ್ಯ

ನವದೆಹಲಿ: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ನಿರ್ದೇಶನ ನೀಡಿದ ಬಳಿಕವೂ ಹುಲಿ ಹಾಗೂ ಇತರ ಕಾಡು ಪ್ರಾಣಿಗಳ ಕಳ್ಳ ಬೇಟೆ ತಡೆ ಕಾರ್ಯಾಚರಣೆಯ ಕುರಿತು ಕರ್ನಾಟಕ ಸರ್ಕಾರ ವರದಿ ಸಲ್ಲಿಸಿಲ್ಲ. ಕಾರ್ಯಾಚರಣೆ ಕುರಿತು ಕೇರಳ, ಮಧ್ಯ ಪ್ರದೇಶ ಅರಣ್ಯ ಇಲಾಖೆಗಳಷ್ಟೇ ಮಾಹಿತಿ ಒದಗಿಸಿವೆ. ವನ್ಯಜೀವಿ ಧಾಮಗಳಲ್ಲಿ ವಶಪಡಿಸಿಕೊಂಡ ಬಲೆಗಳು ಹಾಗೂ ವಿದ್ಯುತ್‌ ವೈರ್‌ಗಳ ವಿವರಗಳನ್ನು ನೀಡಿವೆ. ಈ ಸಂಬಂಧ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆಯಲಾಗಿದೆ.
Last Updated 1 ಮಾರ್ಚ್ 2023, 4:06 IST
ಹುಲಿ ಬೇಟೆ ತಡೆ ಕಾರ್ಯಾಚರಣೆ: ಮಾಹಿತಿ ಒದಗಿಸದ ರಾಜ್ಯ

ರಾಷ್ಟ್ರೀಯ ಉದ್ಯಾನಗಳ ಬಳಿ ಉತ್ಸವ: ಮಾರ್ಗಸೂಚಿ ರೂಪಿಸಲು ಎನ್‌ಟಿಸಿಎಗೆ ನಿರ್ದೇಶನ

ದೇಶದ ರಾಷ್ಟ್ರೀಯ ಉದ್ಯಾನಗಳ ಸಮೀಪದಲ್ಲಿ ಸಂಗೀತ ಉತ್ಸವ ಮತ್ತಿತರ ಕಾರ್ಯಕ್ರಮಗಳನ್ನು ನಡೆಸಬಹುದೇ ಎಂಬ ಬಗ್ಗೆ ಸೂಕ್ತ ಮಾರ್ಗಸೂಚಿಯನ್ನು ರೂಪಿಸುವಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ (ಎನ್‌ಟಿಸಿಎ) ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪ್ರಧಾನ ಪೀಠ ಆದೇಶಿಸಿದೆ.
Last Updated 17 ನವೆಂಬರ್ 2022, 21:05 IST
ರಾಷ್ಟ್ರೀಯ ಉದ್ಯಾನಗಳ ಬಳಿ ಉತ್ಸವ: ಮಾರ್ಗಸೂಚಿ ರೂಪಿಸಲು ಎನ್‌ಟಿಸಿಎಗೆ ನಿರ್ದೇಶನ

ಹುಲಿಗಳಿಗೂ ಕೊರೊನಾ ಭೀತಿ: ದೇಶದಾದ್ಯಂತ ಎಚ್ಚರ ವಹಿಸಲು ಎನ್‌ಟಿಸಿಎ ಸೂಚನೆ

ಹುಲಿ ಸಂರಕ್ಷಣಾ ಪ್ರದೇಶಗಳಿರುವ ದೇಶದ ಎಲ್ಲ ರಾಜ್ಯಗಳ ವನ್ಯಜೀವಿ ಸಂರಕ್ಷಣಾ ಮುಖ್ಯಸ್ಥರಿಗೆ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ.
Last Updated 6 ಏಪ್ರಿಲ್ 2020, 12:05 IST
ಹುಲಿಗಳಿಗೂ ಕೊರೊನಾ ಭೀತಿ: ದೇಶದಾದ್ಯಂತ ಎಚ್ಚರ ವಹಿಸಲು ಎನ್‌ಟಿಸಿಎ ಸೂಚನೆ
ADVERTISEMENT
ADVERTISEMENT
ADVERTISEMENT