ಸಾವಿರಾರು ಮಂದಿಗೆ ಸುಗಮ ಪ್ರಸವ ಮಾಡಿಸಿದ್ದ ದಾದಿ, ತಮ್ಮ ಪ್ರಸವದ ವೇಳೆ ಸಾವು!
ಐದು ವರ್ಷಗಳಲ್ಲಿ ಐದು ಸಾವಿರಾರು ಮಂದಿ ಗರ್ಭಿಣಿಯರಿಗೆ ಸುಗಮ ಪ್ರಸವಕ್ಕೆ ನೆರವಾಗಿದ್ದ ಮಹಾರಾಷ್ಟ್ರದ ನರ್ಸ್‌ವೊಬ್ಬರು, ತಾವೇ ಮಗುವಿಗೆ ಜನ್ಮ ನೀಡುವ ವೇಳೆ ಉಂಟಾದ ತೊಡಕುಗಳಿಂದ ಸಾವನ್ನಪ್ಪಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.Last Updated 16 ನವೆಂಬರ್ 2021, 6:36 IST