ನನ್ನ ಜೀವನ ವಿಭಿನ್ನ; ನಾನು ಟೀಕೆಗಳಿಗೆ ಪ್ರತಿಕ್ರಿಯಿಸಲ್ಲ: ಶಿಖರ್ ಧವನ್ ಅಭಿಮತ
‘ನಾನು ಜೀವನವನ್ನು ಅನುಭವಿಸುವ ರೀತಿಯು ವಿಭಿನ್ನ. ಟೀಕೆಗಳಿಗೆ ಚಿಂತಿಸುವುದೂ ಇಲ್ಲ, ಪ್ರತಿಕ್ರಿಯಿಸುವುದೂ ಇಲ್ಲ. ಆಟದ ಮೂಲವೇ ಉತ್ತರಿಸುತ್ತೇನೆ’– ಭಾನುವಾರ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ಎದುರಿನ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರ ಮಾತುಗಳಿವು.Last Updated 11 ಮಾರ್ಚ್ 2019, 19:45 IST