ಕೊಲಂಬೊ: ಮೂವರು ಹೊಸಬರಿಗೆ ಅವಕಾಶ ನೀಡಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ ದಕ್ಷಿಣ ಆಫ್ರಿಕಾ ಎದುರಿನ ಐದು ಪಂದ್ಯಗಳ ಏಕದಿನ ಸರಣಿಗೆ ಸೋಮವಾರ ತಂಡವನ್ನು ಪ್ರಕಟಿಸಿದೆ.

ಬ್ಯಾಟ್ಸ್‌ಮನ್ ಒಶಾಡ ಫೆರ್ನಾಂಡೊ, ಬೌಲರ್ ಕಮಿಂದು ಮೆಂಡಿಸ್ ಮತ್ತು ಆಲ್‌ರೌಂಡರ್ ಪ್ರಿಯಮಲ್ ಪೆರೇರ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ. ಸರಣಿಯ ಮೊದಲ ಪಂದ್ಯ ಮಾರ್ಚ್ ಮೂರರಂದು ನಡೆಯಲಿದೆ.

ತಂಡ ಇಂತಿದೆ: ಲಸಿಂತ್ ಮಾಲಿಂಗ (ನಾಯಕ), ನಿರೋಷನ್ ಡಿಕ್ವೆಲಾ, ಆವಿಷ್ಕ ಫೆರ್ನಾಂಡೊ, ಉಪುಲ್ ತರಂಗ, ಕುಶಾಲ್ ಪೆರೇರ, ಕುಶಾಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ತಿಸಾರ ಪೆರೇರ, ಅಕಿಲ ಧನಂಜಯ, ಏಂಜೆಲೊ ಪೆರೇರ, ಒಶಾಡ ಫೆರ್ನಾಂಡೊ, ಕಮಿಂದು ಮೆಂಡಿಸ್, ಪ್ರಿಯಮಲ್ ಪೆರೇರ, ಇಸುರು ಉದಾನ, ವಿಶ್ವ ಫೆರ್ನಾಂಡೊ, ಕಸುನ್ ರಜಿತ, ಲಕ್ಷಣ್ ಸಂಡಗನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.