ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Oil Price

ADVERTISEMENT

ಜಾಗತಿಕ ಆಹಾರ ಬೆಲೆ ಹೆಚ್ಚಳ: 18 ತಿಂಗಳಲ್ಲೇ ಗರಿಷ್ಠ ಎಂದ ವಿಶ್ವಸಂಸ್ಥೆ

‘ಜಗತ್ತಿನ ಆಹಾರ ಬೆಲೆ ಸೂಚ್ಯಂಕವು ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಇದು ಕಳೆದ 18 ತಿಂಗಳಲ್ಲೇ ಅತಿ ಹೆಚ್ಚು’ ಎಂದು ವಿಶ್ವಸಂಸ್ಥೆ ಹೇಳಿದೆ.
Last Updated 8 ನವೆಂಬರ್ 2024, 9:21 IST
ಜಾಗತಿಕ ಆಹಾರ ಬೆಲೆ ಹೆಚ್ಚಳ: 18 ತಿಂಗಳಲ್ಲೇ ಗರಿಷ್ಠ ಎಂದ ವಿಶ್ವಸಂಸ್ಥೆ

ಕಚ್ಚಾ ತೈಲ ಬೆಲೆ ಇಳಿಕೆ: ಹರ್ದೀಪ್‌ ಸಿಂಗ್‌ ಪುರಿ ವಿಶ್ವಾಸ

ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಸಂಗ್ರಹ ಸಾಕಷ್ಟಿದೆ. ಬ್ರೆಜಿಲ್‌ ಮತ್ತು ಗಯಾನಾ ಕೂಡ ತೈಲ ಪೂರೈಕೆಯ ಮಾರುಕಟ್ಟೆ ಪ್ರವೇಶಿಸಿವೆ. ಹಾಗಾಗಿ, ಬೆಲೆ ಇಳಿಕೆಯಾಗಲಿದೆ’ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್‌ ಪುರಿ ವಿಶ್ವಾಸ ವ್ಯಕ್ತಪಡಿಸಿದರು.
Last Updated 22 ಅಕ್ಟೋಬರ್ 2024, 14:02 IST
ಕಚ್ಚಾ ತೈಲ ಬೆಲೆ ಇಳಿಕೆ: ಹರ್ದೀಪ್‌ ಸಿಂಗ್‌ ಪುರಿ ವಿಶ್ವಾಸ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿತ

ಬ್ರೆಂಟ್‌: ಬ್ಯಾರೆಲ್‌ಗೆ 3.51 ಡಾಲರ್‌ ಇಳಿಕೆ
Last Updated 15 ಅಕ್ಟೋಬರ್ 2024, 14:35 IST
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿತ

ಇಸ್ರೇಲ್‌–ಇರಾನ್‌ ಬಿಕ್ಕಟ್ಟು ಉಲ್ಬಣ: ಕಚ್ಚಾ ತೈಲ ಪೂರೈಕೆಗೆ ಅಡ್ಡಿ?

ಇಸ್ರೇಲ್‌ ಮತ್ತು ಇರಾನ್‌ ನಡುವೆ ಬಿಕ್ಕಟ್ಟು ಉಲ್ಬಣಗೊಂಡಿದೆ. ಇದರಿಂದ ಸರಕು ಸಾಗಣೆ ವೆಚ್ವವು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಕಚ್ಚಾ ತೈಲ, ಎಲೆಕ್ಟ್ರಾನಿಕ್ಸ್‌ ಹಾಗೂ ಕೃಷಿ ವ್ಯಾಪಾರ ವಹಿವಾಟಿಗೆ ಅಡ್ಡಿಯಾಗುವ ಸಂಭವ ಹೆಚ್ಚಿದೆ ಎಂದು ರಫ್ತುದಾರರು ಹೇಳಿದ್ದಾರೆ.
Last Updated 2 ಅಕ್ಟೋಬರ್ 2024, 13:53 IST
ಇಸ್ರೇಲ್‌–ಇರಾನ್‌ ಬಿಕ್ಕಟ್ಟು ಉಲ್ಬಣ: ಕಚ್ಚಾ ತೈಲ ಪೂರೈಕೆಗೆ ಅಡ್ಡಿ?

ತೈಲ ಬೆಲೆ ಶೇ 10ರಷ್ಟು ಇಳಿಕೆ ಸಂಭವ?

ಪ್ರಸಕ್ತ ವರ್ಷದ ಕೊನೆಯಲ್ಲಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ದರವು ಶೇ 10ರಷ್ಟು ಇಳಿಕೆಯಾಗುವ ಸಂಭವವಿದೆ ಎಂದು ಹೇಳಲಾಗಿದೆ.
Last Updated 29 ಡಿಸೆಂಬರ್ 2023, 15:40 IST
ತೈಲ ಬೆಲೆ ಶೇ 10ರಷ್ಟು ಇಳಿಕೆ ಸಂಭವ?

ತೈಲ ದರ ಏರಿಕೆ ಕಳವಳಕಾರಿ: ಹಣಕಾಸು ಸಚಿವಾಲಯದ ವರದಿಯಲ್ಲಿ ಉಲ್ಲೇಖ

ಈ ವಾರದ ಆರಂಭದಲ್ಲಿ ಕಚ್ಚಾ ತೈಲ ದರವು 10 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡು, ಆ ಬಳಿಕ ತುಸು ಇಳಿಕೆ ಕಂಡಿದೆ.
Last Updated 22 ಸೆಪ್ಟೆಂಬರ್ 2023, 11:08 IST
ತೈಲ ದರ ಏರಿಕೆ ಕಳವಳಕಾರಿ: ಹಣಕಾಸು ಸಚಿವಾಲಯದ ವರದಿಯಲ್ಲಿ ಉಲ್ಲೇಖ

ಶೇ 34ರಷ್ಟು ತಗ್ಗಿದ ಒಎನ್‌ಜಿಸಿ ಲಾಭ

ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಒಎನ್‌ಜಿಸಿ) ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಶೇ 34ರಷ್ಟು ಇಳಿಕೆ ಕಂಡಿದ್ದು, ₹10,015 ಕೋಟಿಗೆ ತಲುಪಿದೆ.
Last Updated 12 ಆಗಸ್ಟ್ 2023, 12:58 IST
ಶೇ 34ರಷ್ಟು ತಗ್ಗಿದ ಒಎನ್‌ಜಿಸಿ ಲಾಭ
ADVERTISEMENT

ಸದ್ಯಕ್ಕೆ ಪೆಟ್ರೋಲ್ ಬೆಲೆ ಇಳಿಕೆಯಿಲ್ಲ: ಇಂಧನ ಸಚಿವ ಹರ್ದೀಪ್ ಸಿಂಗ್

ವಾರಾಣಸಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಹಿಂದಿನ ನಷ್ಟವನ್ನು ಮರು ಗಳಿಕೆ ಮಾಡಿಕೊಳ್ಳುವವರೆಗೂ ಪೆಟ್ರೋಲ್ ಬೆಲೆ ಇಳಿಕೆ ಸಾಧ್ಯವಿಲ್ಲ. ನಷ್ಟ ಭರ್ತಿಯಾದ ಬಳಿಕವಷ್ಟೇ ಬೆಲೆ ಇಳಿಕೆ ನಿರೀಕ್ಷಿಸಬಹುದು ಎಂದು ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಭಾನುವಾರ ಹೇಳಿದ್ದಾರೆ.
Last Updated 22 ಜನವರಿ 2023, 15:41 IST
ಸದ್ಯಕ್ಕೆ ಪೆಟ್ರೋಲ್ ಬೆಲೆ ಇಳಿಕೆಯಿಲ್ಲ:  ಇಂಧನ ಸಚಿವ ಹರ್ದೀಪ್ ಸಿಂಗ್

ತಾಳೆ ಎಣ್ಣೆ ಆಮದು: ಆಗಸ್ಟ್‌ನಲ್ಲಿ 11 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ

ಭಾರತವು ಆಗಸ್ಟ್‌ನಲ್ಲಿ 10.3 ಲಕ್ಷ ಟನ್‌ ತಾಳೆ ಎಣ್ಣೆ ಆಮದು ಮಾಡಿಕೊಂಡಿದ್ದು, 11 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ವಿತರಕರು ಹೇಳಿದ್ದಾರೆ. ಜುಲೈಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಆಮದು ಪ್ರಮಾಣವು ಶೇ 94ರಷ್ಟು ಏರಿಕೆ ಆಗಿದೆ.
Last Updated 5 ಸೆಪ್ಟೆಂಬರ್ 2022, 14:06 IST
ತಾಳೆ ಎಣ್ಣೆ ಆಮದು: ಆಗಸ್ಟ್‌ನಲ್ಲಿ 11 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ

ಆರ್ಥಿಕ ಹಿಂಜರಿತದ ಭೀತಿ: ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಕುಸಿತ

ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮವಾಗಿ ತೈಲ ಬೇಡಿಕೆಯ ಬಗ್ಗೆ ಕಳವಳ ಉಂಟಾಗಿದ್ದು, ಗುರುವಾರದ ಆರಂಭಿಕ ವಹಿವಾಟಿನಲ್ಲಿ ಕಚ್ಚಾ ತೈಲ ಬೆಲೆಯು ಕುಸಿತ ಕಂಡಿದೆ. ಬುಧವಾರ ರಾತ್ರಿ ತೈಲ ಬೆಲೆಯು ಮೂರು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು.
Last Updated 7 ಜುಲೈ 2022, 1:45 IST
ಆರ್ಥಿಕ ಹಿಂಜರಿತದ ಭೀತಿ: ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಕುಸಿತ
ADVERTISEMENT
ADVERTISEMENT
ADVERTISEMENT