ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

online gaming

ADVERTISEMENT

ಸಂಗತ | ಆಟವಲ್ಲ ಇದು ಮೋಸದ ಕೂಟ

ಆನ್‌ಲೈನ್ ಗೇಮ್ ಮಾಯೆಗೆ ಸಿಲುಕಿದ ಕೆಲವು ಯುವಕ–ಯುವತಿಯರ ಬದುಕು ಮೂರಾಬಟ್ಟೆಯಾಗಿದೆ
Last Updated 15 ಅಕ್ಟೋಬರ್ 2024, 23:00 IST
ಸಂಗತ | ಆಟವಲ್ಲ ಇದು ಮೋಸದ ಕೂಟ

₹1.10 ಲಕ್ಷ ಕೋಟಿ GST ಬಾಕಿ: ಆನ್‌ಲೈನ್‌ ಗೇಮಿಂಗ್‌ ಕಂಪನಿಗಳಿಗೆ ಷೋಕಾಸ್‌ ನೋಟಿಸ್

ಕೇಂದ್ರ ಸರ್ಕಾರವು ಆನ್‌ಲೈನ್‌ ಗೇಮಿಂಗ್‌ ಮೇಲೆ ಶೇ 28ರಷ್ಟು ಜಿಎಸ್‌ಟಿ ವಿಧಿಸಿದೆ. ಆದರೆ, ಹಲವು ಕಂಪನಿಗಳು ಇಷ್ಟು ಪ್ರಮಾಣದ ತೆರಿಗೆ ಪಾವತಿಗೆ ಹಿಂದೇಟು ಹಾಕಿರುವ ಬಗ್ಗೆ ಕೇಂದ್ರ ಜಿಎಸ್‌ಟಿ ಗುಪ್ತಚರ ಮಹಾ ನಿರ್ದೇಶನಾಲಯದ (ಡಿಜಿಜಿಐ) ವಾರ್ಷಿಕ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
Last Updated 15 ಸೆಪ್ಟೆಂಬರ್ 2024, 14:11 IST
₹1.10 ಲಕ್ಷ ಕೋಟಿ GST ಬಾಕಿ: ಆನ್‌ಲೈನ್‌ ಗೇಮಿಂಗ್‌ ಕಂಪನಿಗಳಿಗೆ ಷೋಕಾಸ್‌ ನೋಟಿಸ್

ಆನ್‌ಲೈನ್‌ ಗೇಮ್ ಕಡಿವಾಣ: ಅಮಿತ್ ಶಾಗೆ ಪತ್ರ

ಆನ್‌ಲೈನ್‌ ಗೇಮ್‌ಗಳಿಗೆ ಕಡಿವಾಣ ಹಾಕಬೇಕು ಎಂದು ಕೇಂದ್ರ ಸಚಿವ ಅಮಿತ್ ಶಾಗೆ ಪತ್ರ ಬರೆದಿರುವ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಭೇಟಿಗೆ ಅವಕಾಶ ನೀಡುವಂತೆಯೂ ಮನವಿ ಮಾಡಿದ್ದಾರೆ.
Last Updated 1 ಸೆಪ್ಟೆಂಬರ್ 2024, 16:26 IST
ಆನ್‌ಲೈನ್‌ ಗೇಮ್ ಕಡಿವಾಣ: ಅಮಿತ್ ಶಾಗೆ ಪತ್ರ

ಗೇಮರ್‌ಗಳೊಂದಿಗೆ ಆಟವಾಡಿದ ಮೋದಿ: ಉದ್ಯಮದ ಬೆಳವಣಿಗೆ ಕುರಿತು ಚರ್ಚೆ

‘ಭಾರತದ ಗೇಮಿಂಗ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಪ್ರಮುಖ ಯುವ ಗೇಮರ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಭೇಟಿ ಮಾಡಿದ್ದಾರೆ’ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ತಿಳಿಸಿದ್ದಾರೆ.
Last Updated 11 ಏಪ್ರಿಲ್ 2024, 11:36 IST
ಗೇಮರ್‌ಗಳೊಂದಿಗೆ ಆಟವಾಡಿದ ಮೋದಿ: ಉದ್ಯಮದ ಬೆಳವಣಿಗೆ ಕುರಿತು ಚರ್ಚೆ

ಚುನಾವಣಾ ಬಾಂಡ್‌ | ‘ಲಾಟರಿ ಕಿಂಗ್’ ಆಗಿ ಬೆಳೆದ ಕಾರ್ಮಿಕ ಸ್ಯಾಂಟಿಯಾಗೊ ಮಾರ್ಟಿನ್‌

ಚುನಾವಣಾ ಬಾಂಡ್‌ ಮೂಲಕ ದೇಣಿಗೆ ನೀಡಿದ ಸಂಸ್ಥೆಗಳ ಹೆಸರು ಬಹಿರಂಗವಾದ ಹಿಂದೆಯೇ ಚರ್ಚೆಗೆ ಬಂದಿರುವ ಹೆಸರು ಸ್ಯಾಂಟಿಯಾಗೊ ಮಾರ್ಟಿನ್‌. ಇವರು ಗರಿಷ್ಠ ದೇಣಿಗೆ ನೀಡಿದ ಫ್ಯೂಚರ್ ಗೇಮ್ಸ್ ಅಂಡ್ ಹೋಟೆಲ್‌ ಸರ್ವೀಸಸ್‌ ಕಂಪನಿಯ ಸ್ಥಾಪಕ ಮತ್ತು ಮಾಲೀಕ.
Last Updated 15 ಮಾರ್ಚ್ 2024, 14:37 IST
ಚುನಾವಣಾ ಬಾಂಡ್‌ | ‘ಲಾಟರಿ ಕಿಂಗ್’ ಆಗಿ ಬೆಳೆದ ಕಾರ್ಮಿಕ ಸ್ಯಾಂಟಿಯಾಗೊ ಮಾರ್ಟಿನ್‌

ಆನ್‌ಲೈನ್‌ ಗೇಮಿಂಗ್‌: ₹1 ಲಕ್ಷ ಕೋಟಿ ಮೊತ್ತದ ಜಿಎಸ್‌ಟಿ ನೋಟಿಸ್‌

ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಈವರೆಗೆ ಆನ್‌ಲೈನ್‌ ಗೇಮಿಂಗ್‌ ಕಂಪನಿಗಳಿಗೆ ಒಟ್ಟು ₹1 ಲಕ್ಷ ಕೋಟಿ ಪಾವತಿಸುವಂತೆ ಜಿಎಸ್‌ಟಿ ಪ್ರಾಧಿಕಾರಗಳು ನೋಟಿಸ್‌ ನೀಡಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
Last Updated 25 ಅಕ್ಟೋಬರ್ 2023, 12:20 IST
ಆನ್‌ಲೈನ್‌ ಗೇಮಿಂಗ್‌: ₹1 ಲಕ್ಷ ಕೋಟಿ ಮೊತ್ತದ ಜಿಎಸ್‌ಟಿ ನೋಟಿಸ್‌

Online gaming: ₹1.5 ಕೋಟಿ ಗಳಿಸಿದ ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್‌ ಅಮಾನತು

ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್‌ರೊಬ್ಬರು ಆನ್‌ಲೈನ್‌ ಗೇಮಿಂಗ್‌ನಲ್ಲಿ 1.5 ಕೋಟಿ ಗಳಿಸಿದ್ದಾರೆ. ಸರ್ಕಾರಿ ಅಧಿಕಾರಿಯ ದುರ್ನಡತೆಯ ಆರೋಪದಡಿ ಅವರನ್ನು ಕೆಲಸದಿಂದ ಅಮಾನತುಗೊಳಿಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 19 ಅಕ್ಟೋಬರ್ 2023, 2:50 IST
Online gaming: ₹1.5 ಕೋಟಿ ಗಳಿಸಿದ ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್‌ ಅಮಾನತು
ADVERTISEMENT

ಆನ್‌ಲೈನ್‌ ಗೇಮಿಂಗ್‌: ಇಂದಿನಿಂದ ಶೇ 28ರಷ್ಟು ಜಿಎಸ್‌ಟಿ

ಕ್ಯಾಸಿನೊ, ಕುದುರೆ ರೇಸ್‌ ಮತ್ತು ಆನ್‌ಲೈನ್‌ ಆಟಗಳಿಗೆ ಶೇ 28ರಷ್ಟು ಜಿಎಸ್‌ಟಿಯನ್ನು ಅಕ್ಟೋಬರ್‌ 1ರಿಂದ ಜಾರಿಗೊಳಿಸುವ ಕುರಿತು ಕೇಂದ್ರ ಹಣಕಾಸು ಸಚಿವಾಲಯವು ಅಧಿಸೂಚನೆ ಹೊರಡಿಸಿದೆ.
Last Updated 30 ಸೆಪ್ಟೆಂಬರ್ 2023, 16:31 IST
ಆನ್‌ಲೈನ್‌ ಗೇಮಿಂಗ್‌: ಇಂದಿನಿಂದ ಶೇ 28ರಷ್ಟು ಜಿಎಸ್‌ಟಿ

ಜಿಎಸ್‌ಟಿ ವ್ಯಾಪ್ತಿಗೆ ಆನ್‌ಲೈನ್‌ ಗೇಮಿಂಗ್‌: ಸುಗ್ರೀವಾಜ್ಞೆ ಪ್ರಕಟ

ಬೆಟ್ಟಿಂಗ್‌, ಕ್ಯಾಸಿನೊ, ಜೂಜು, ಕುದುರೆ ರೇಸಿಂಗ್‌, ಲಾಟರಿ, ಆನ್‌ಲೈನ್‌ ಮನಿ ಗೇಮಿಂಗ್‌ಗಳನ್ನು ರಾಜ್ಯದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತರಲು ಕರ್ನಾಟಕ ಜಿಎಸ್‌ಟಿ ಕಾಯ್ದೆಗೆ ತಿದ್ದುಪಡಿಗಳನ್ನು ತರುವ ಸುಗ್ರೀವಾಜ್ಞೆಯನ್ನು ಶುಕ್ರವಾರ ಹೊರಡಿಸಲಾಗಿದೆ.
Last Updated 29 ಸೆಪ್ಟೆಂಬರ್ 2023, 15:48 IST
ಜಿಎಸ್‌ಟಿ ವ್ಯಾಪ್ತಿಗೆ ಆನ್‌ಲೈನ್‌ ಗೇಮಿಂಗ್‌: ಸುಗ್ರೀವಾಜ್ಞೆ ಪ್ರಕಟ

ಆನ್‌ಲೈನ್‌ ಗೇಮಿಂಗ್‌ ಜಾಹೀರಾತಿನಲ್ಲಿ ನಟನೆ: ಸಚಿನ್‌ ನಿವಾಸದ ಎದುರು ಪ್ರತಿಭಟನೆ

ಬಾಂದ್ರಾದಲ್ಲಿರುವ ಅವರ ನಿವಾಸದ ಎದುರು ಶಾಸಕ ಬಚ್ಚು ಕಡು ಮತ್ತು ಬೆಂಬಲಿಗರು ಗುರುವಾರ ಪ್ರತಿಭಟನೆ ನಡೆಸಿದ್ದಾರೆ.
Last Updated 31 ಆಗಸ್ಟ್ 2023, 16:50 IST
ಆನ್‌ಲೈನ್‌ ಗೇಮಿಂಗ್‌ ಜಾಹೀರಾತಿನಲ್ಲಿ ನಟನೆ: ಸಚಿನ್‌ ನಿವಾಸದ ಎದುರು ಪ್ರತಿಭಟನೆ
ADVERTISEMENT
ADVERTISEMENT
ADVERTISEMENT