ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Online pay

ADVERTISEMENT

ಹುಬ್ಬಳ್ಳಿ | ಟಿಕೆಟ್‌ಗೆ ಫೋನ್‌ಪೇ: ಕಾಡದು ಚಿಲ್ಲರೆ ಚಿಂತೆ

ಯುಪಿಐ ತಂತ್ರಜ್ಞಾನ ಬಳಸಿ ಯಶಸ್ಸು ಕಂಡ ವಾಯವ್ಯ ಸಾರಿಗೆ ನಿಗಮ
Last Updated 2 ಜೂನ್ 2024, 4:58 IST
ಹುಬ್ಬಳ್ಳಿ | ಟಿಕೆಟ್‌ಗೆ ಫೋನ್‌ಪೇ: ಕಾಡದು ಚಿಲ್ಲರೆ ಚಿಂತೆ

ಬೆಂಗಳೂರು: ತರಕಾರಿ ಮಾರುಕಟ್ಟೆಯಲ್ಲಿ UPI ಮೂಲಕ ಹಣ ಪಾವತಿಸಿದ ಜರ್ಮನ್‌ ಸಚಿವ

ಭಾರತದ ಭೇಟಿ ವೇಳೆ ಜರ್ಮನಿಯ ಡಿಜಿಟಲ್ ಮತ್ತು ಸಾರಿಗೆ ಫೆಡರಲ್ ಮಂತ್ರಿ ವೋಲ್ಕರ್ ವಿಸ್ಸಿಂಗ್ ಅವರು ತರಕಾರಿ ಮಾರುಕಟ್ಟೆಯಲ್ಲಿ UPI ಬಳಸಿ ಹಣ ಪಾವತಿ ಮಾಡಿದ್ದಾರೆ.
Last Updated 21 ಆಗಸ್ಟ್ 2023, 2:59 IST
ಬೆಂಗಳೂರು: ತರಕಾರಿ ಮಾರುಕಟ್ಟೆಯಲ್ಲಿ UPI ಮೂಲಕ ಹಣ ಪಾವತಿಸಿದ ಜರ್ಮನ್‌ ಸಚಿವ

ಅಂತರರಾಷ್ಟ್ರೀಯ ಕ್ರೆಡಿಟ್‌ ಕಾರ್ಡ್‌ ಬಳಕೆಗೆ ಇಲ್ಲ ಟಿಸಿಎಸ್‌: ಹಣಕಾಸು ಸಚಿವಾಲಯ

ಅಂತರರಾಷ್ಟ್ರೀಯ ಕ್ರೆಡಿಟ್‌ ಕಾರ್ಡ್‌ (ಐಸಿಸಿ) ಬಳಸಿ ವಿದೇಶದಲ್ಲಿ ಮಾಡುವ ವೆಚ್ಚಗಳಿಗೆ ಮೂಲದಲ್ಲೇ ತೆರಿಗೆ ಸಂಗ್ರಹ (ಟಿಸಿಎಸ್‌) ಇರುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.
Last Updated 1 ಜುಲೈ 2023, 16:00 IST
ಅಂತರರಾಷ್ಟ್ರೀಯ ಕ್ರೆಡಿಟ್‌ ಕಾರ್ಡ್‌ ಬಳಕೆಗೆ ಇಲ್ಲ  ಟಿಸಿಎಸ್‌: ಹಣಕಾಸು ಸಚಿವಾಲಯ

ಡಿಜಿಟಲೀಕರಣಕ್ಕೆ ವೇಗ ನೀಡಿದ ಕೋವಿಡ್‌ ಪಿಡುಗು: ಮಾಂಡವೀಯಾ

ಕೋವಿಡ್‌ –19 ಪಿಡುಗು ಹಲವು ಸವಾಲುಗಳ ನಡುವೆಯೂ ಬೆಳವಣಿಗೆಯ ವೇಗ ವರ್ಧಕವಾಗಿದೆ ಮತ್ತು ಡಿಜಿಟಲ್ ಸಾಧನಗಳ (ಟೂಲ್ಸ್‌) ಅಳವಡಿಕೆ ಚುರುಕುಗೊಳಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯಾ ಶುಕ್ರವಾರ ಹೇಳಿದರು.
Last Updated 13 ಜನವರಿ 2023, 15:45 IST
ಡಿಜಿಟಲೀಕರಣಕ್ಕೆ ವೇಗ ನೀಡಿದ ಕೋವಿಡ್‌ ಪಿಡುಗು: ಮಾಂಡವೀಯಾ

ರುಪೇ, ಯುಪಿಐ ಉತ್ತೇಜನಕ್ಕೆ ₹ 2,600 ಕೋಟಿ: ಕೇಂದ್ರ ಸಚಿವ ಸಂಪುಟ ಅನುಮೋದನೆ

ರುಪೇ ಡೆಬಿಟ್ ಕಾರ್ಡ್‌ ಬಳಕೆ ಹಾಗೂ ಸಣ್ಣ ಮೊತ್ತದ ಭೀಮ್–ಯುಪಿಐ ವಹಿವಾಟುಗಳನ್ನು ಉತ್ತೇಜಿಸಲು ಕೇಂದ್ರ ಸಚಿವ ಸಂಪುಟವು ₹ 2,600 ಕೋಟಿ ವಿನಿಯೋಗಿಸಲು ಬುಧವಾರ ಅನುಮೋದನೆ ನೀಡಿದೆ. ಈ ಮೊತ್ತವನ್ನು ಪ್ರಸಕ್ತ ಹಣಕಾಸು ವರ್ಷದಲ್ಲೇ ವಿನಿಯೋಗಿಸಲಾಗುತ್ತದೆ.
Last Updated 11 ಜನವರಿ 2023, 19:45 IST
ರುಪೇ, ಯುಪಿಐ ಉತ್ತೇಜನಕ್ಕೆ ₹ 2,600 ಕೋಟಿ: ಕೇಂದ್ರ ಸಚಿವ ಸಂಪುಟ ಅನುಮೋದನೆ

ಟಾಟಾ ಪರಿಚಯಿಸಲಿದೆ ಸೂಪರ್ ಆ್ಯಪ್ ಟಾಟಾ ನ್ಯೂ

ವಿವಿಧ ರೀತಿಯ ಪಾವತಿ ಸೇವೆ ಮತ್ತು ಸರಕು ಖರೀದಿಗೆ ಒಂದೇ ಆ್ಯಪ್ ಪರಿಚಯಿಸಲಿದೆ ಟಾಟಾ
Last Updated 22 ಮಾರ್ಚ್ 2022, 8:40 IST
ಟಾಟಾ ಪರಿಚಯಿಸಲಿದೆ ಸೂಪರ್ ಆ್ಯಪ್ ಟಾಟಾ ನ್ಯೂ

ಫೋನ್‌ ಪೇನಲ್ಲಿ ಹಣ ಪಾವತಿಸಿದಂತೆ ನಕಲಿ ಸಂದೇಶ: ಎಂಜಿನಿಯರಿಂಗ್ ವಿದ್ಯಾರ್ಥಿ ಬಂಧನ

‘ಫೋನ್‌ ಪೇ’ ಆ್ಯಪ್ ಮೂಲಕ ಹಣ ಪಾವತಿಸಿದ ರೀತಿಯಲ್ಲಿ ನಕಲಿ ಸಂದೇಶ ಕಳುಹಿಸಿ ವ್ಯಾಪಾರಿಗಳನ್ನು ವಂಚಿಸುತ್ತಿದ್ದ ಆರೋಪದಡಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 9 ಸೆಪ್ಟೆಂಬರ್ 2021, 16:53 IST
ಫೋನ್‌ ಪೇನಲ್ಲಿ ಹಣ ಪಾವತಿಸಿದಂತೆ ನಕಲಿ ಸಂದೇಶ: ಎಂಜಿನಿಯರಿಂಗ್ ವಿದ್ಯಾರ್ಥಿ ಬಂಧನ
ADVERTISEMENT

ಆನ್‌ಲೈನ್‌ನಲ್ಲಿ ಕಂದಾಯ ಪಾವತಿಗೆ ಚಾಲನೆ

ಶಿವಮೊಗ್ಗ: ಮಹಾನಗರ ಪಾಲಿಕೆಯು ಕಂದಾಯ ಪಾವತಿ ವಿಚಾರದಲ್ಲಿ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಈಗ ಆನ್‌ಲೈನ್ ಮೂಲಕ ಮನೆಯಲ್ಲೇ ಕುಳಿತು ಕಂದಾಯ ಪಾವತಿಸಬಹುದು ಎಂದು ಮೇಯರ್ ಸುನಿತಾ ಅಣ್ಣಪ್ಪ ತಿಳಿಸಿದರು.
Last Updated 4 ಜೂನ್ 2021, 4:33 IST
ಆನ್‌ಲೈನ್‌ನಲ್ಲಿ ಕಂದಾಯ ಪಾವತಿಗೆ ಚಾಲನೆ

PV Web Exclusive | ಯುಪಿಐ ಪಾವತಿ: ಮಾಹಿತಿ ಹಂಚಿಕೊಳ್ಳದಿರಿ

ಅಪರಿಚಿತ ಸಂಖ್ಯೆಯಿಂದ ಎಸ್‌ಎಂಎಸ್‌ ರೂಪದಲ್ಲಿ ಲಿಂಕ್‌ ಬರುವುದು ಇಂದು ಸಾಮಾನ್ಯವಾಗಿಬಿಟ್ಟಿದೆ. ನಿಮ್ಮ ಮೊಬೈಲ್‌ಗೆ ₹ 10 ಸಾವಿರ ಕ್ಯಾಷ್‌ಬ್ಯಾಕ್‌ ಬಂದಿದೆ ಅದನ್ನು ಪಡೆಯಲು ಲಿಂಕ್‌ ಕ್ಲಿಕ್‌ ಮಾಡಿ ಎಂದು ಅದರಲ್ಲಿ ಇರುತ್ತದೆ. ಕುತೂಹಲಕ್ಕಾಗಿ ಅಥವಾ ಕೈತಪ್ಪಿನಿಂದ ಆ ಲಿಂಕ್‌ ಕ್ಲಿಕ್‌ ಮಾಡಿದರೆ, ನಮ್ಮ ಖಾತೆಯಲ್ಲಿರುವ ಹಣ ವಂಚಕರ ಪಾಲಾಗುತ್ತದೆ.
Last Updated 14 ನವೆಂಬರ್ 2020, 14:02 IST
PV Web Exclusive | ಯುಪಿಐ ಪಾವತಿ: ಮಾಹಿತಿ ಹಂಚಿಕೊಳ್ಳದಿರಿ

ಭಾರತದ ಎಲೆಕ್ಟ್ರಾನಿಕ್ ಮಾಧ್ಯಮಗಳ ಚಂದಾದಾರಿಕೆಗೆ ಆನ್‌ಲೈನ್ ಪಾವತಿ ತಡೆದ ಪಾಕ್‌

ಭಾರತದ ಎಲೆಕ್ಟ್ರಾನಿಕ್ ಮಾಧ್ಯಮಗಳ ವಿಷಯಗಳ ಚಂದಾದಾರಿಕೆಗಾಗಿ ಮಾಡಲಾಗುವ ಆನ್‌ಲೈನ್ ಪಾವತಿಗಳನ್ನು ತಕ್ಷಣವೆ ತಡೆಯುವಂತೆ ಪಾಕಿಸ್ತಾನ ಸರ್ಕಾರವು ಅಲ್ಲಿನ ಬ್ಯಾಂಕುಗಳಿಗೆ ಸೂಚನೆ ನೀಡಿದೆ.
Last Updated 13 ನವೆಂಬರ್ 2020, 13:17 IST
ಭಾರತದ ಎಲೆಕ್ಟ್ರಾನಿಕ್ ಮಾಧ್ಯಮಗಳ ಚಂದಾದಾರಿಕೆಗೆ ಆನ್‌ಲೈನ್ ಪಾವತಿ ತಡೆದ ಪಾಕ್‌
ADVERTISEMENT
ADVERTISEMENT
ADVERTISEMENT