ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

OPD in Hospitals

ADVERTISEMENT

ಒಪಿಡಿ ಸೇವೆ ಸ್ಥಗಿತ; ರೋಗಿಗಳ ಪರದಾಟ

ಕೋಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಮುಷ್ಕರ
Last Updated 18 ಆಗಸ್ಟ್ 2024, 6:17 IST
ಒಪಿಡಿ ಸೇವೆ ಸ್ಥಗಿತ; ರೋಗಿಗಳ ಪರದಾಟ

ವೈದ್ಯ ವಿದ್ಯಾರ್ಥಿನಿ ಹತ್ಯೆ: ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳ OPD 24 ಗಂಟೆ ಬಂದ್

ಕೋಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿರುವ ಪ್ರಕರಣ ಖಂಡಿಸಿ ರಾಜ್ಯದಲ್ಲೂ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕರ್ನಾಟಕ ಶಾಖೆ ನೇತೃತ್ವದಲ್ಲಿ ‌ಶನಿವಾರ ಮುಷ್ಕರ ನಡೆಯಲಿದೆ.
Last Updated 16 ಆಗಸ್ಟ್ 2024, 23:40 IST
ವೈದ್ಯ ವಿದ್ಯಾರ್ಥಿನಿ ಹತ್ಯೆ: ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳ OPD 24 ಗಂಟೆ ಬಂದ್

ಕಲಬುರಗಿ: ‘ಜಿಲ್ಲಾಸ್ಪತ್ರೆಯಲ್ಲಿ ರುಮಟಾಲಜಿ ಒಪಿಡಿ ಆರಂಭಿಸಿ’

ಭಾರತೀಯ ರುಮಟಾಲಜಿ ತಜ್ಞ ವೈದ್ಯರ ಸಂಘದಿಂದ ಮನವಿ
Last Updated 30 ಏಪ್ರಿಲ್ 2022, 12:48 IST
ಕಲಬುರಗಿ: ‘ಜಿಲ್ಲಾಸ್ಪತ್ರೆಯಲ್ಲಿ ರುಮಟಾಲಜಿ ಒಪಿಡಿ ಆರಂಭಿಸಿ’

ಕೆಎಂಸಿ: 15ರಿಂದ17ರವರೆಗೆ ಒಪಿಡಿಗೆ ರಜೆ

ಏ.15ರಿಂದ 17ರವರೆಗೆ ಕ್ರಮವಾಗಿ ಗುಡ್ ಫ್ರೈಡೆ, 3ನೇ ಶನಿವಾರ ಹಾಗೂ ಭಾನುವಾರದ ಪ್ರಯುಕ್ತ ಮಣಿಪಾಲದ ಕಸ್ತೂರಬಾ ಆಸ್ಪತ್ರೆ ಹಾಗೂ ಉಡುಪಿಯ ಡಾ.ಟಿಎಂಎ. ಪೈ ಆಸ್ಪತ್ರೆ, ಕಾರ್ಕಲದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆ ಹೊರರೋಗಿಗಳ ವಿಭಾಗಕ್ಕೆ ರಜೆ ಇರುತ್ತದೆ. ಆದರೆ, ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗವು ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಆಸ್ಪತ್ರೆ ತಿಳಿಸಿದೆ.
Last Updated 13 ಏಪ್ರಿಲ್ 2022, 15:43 IST
fallback

ಉಡುಪಿ: 31ರಂದು ಕೆಎಂಸಿ ಒಪಿಡಿ ಸೇವೆ ಇಲ್ಲ

ಕೃಷ್ಣ ಜನ್ಮಾಷ್ಟಮಿಯ ವಿಟ್ಲ ಪಿಂಡಿ ಉತ್ಸವದ ಪ್ರಯುಕ್ತ ಆ.31ರಂದು ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ಹೊರರೋಗಿಗಳ ವಿಭಾಗ ತೆರೆದಿರುವುದಿಲ್ಲ.ಅಪಘಾತ ಹಾಗೂ ತುರ್ತು ಚಿಕಿತ್ಸಾ ವಿಭಾಗ ಮಾತ್ರ ಕಾರ್ಯನಿರ್ವಹಿಸಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್‌ ಶೆಟ್ಟಿ ತಿಳಿಸಿದ್ದಾರೆ.
Last Updated 29 ಆಗಸ್ಟ್ 2021, 14:41 IST
fallback

ಅನ್ಯ ರೋಗಗಳಿಗೆ ಚಿಕಿತ್ಸೆ ಅಬಾಧಿತ, ಜಿಲ್ಲಾ ಆಸ್ಪತ್ರೆಯಲ್ಲಿ ಒಪಿಡಿ ಲಭ್ಯ

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಂಜೆವರೆಗೆ ಚಿಕಿತ್ಸೆ
Last Updated 24 ಮೇ 2021, 3:38 IST
fallback

ಶುಕ್ರವಾರ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್‌; ಏನಿದೆ, ಏನಿಲ್ಲ?

ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆಗೆ ಅವಕಾಶ: ಅಲೋಪಥಿ ವೈದ್ಯರಿಂದ ಮುಷ್ಕರ
Last Updated 10 ಡಿಸೆಂಬರ್ 2020, 19:40 IST
ಶುಕ್ರವಾರ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್‌; ಏನಿದೆ, ಏನಿಲ್ಲ?
ADVERTISEMENT

ವೈದ್ಯರ ಮುಷ್ಕರ ನಾಳೆ, ಒಪಿಡಿ ಬಂದ್‌

ಇಂದು 3 ಸಾವಿರಕ್ಕೂ ಅಧಿಕ ವೈದ್ಯರಿಂದ ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಣೆ
Last Updated 10 ಡಿಸೆಂಬರ್ 2020, 8:58 IST
ವೈದ್ಯರ ಮುಷ್ಕರ ನಾಳೆ, ಒಪಿಡಿ ಬಂದ್‌

ಶಸ್ತ್ರಚಿಕಿತ್ಸೆಗೆ ಅವಕಾಶ: ಇದೇ 11ಕ್ಕೆ ಒಪಿಡಿ ಬಂದ್

ಕೆಲವು ಶಸ್ತ್ರ ಚಿಕಿತ್ಸೆ ನಡೆಸಲು ಕೇಂದ್ರ ಸರ್ಕಾರವು ಆಯುರ್ವೇದ ವೈದ್ಯರಿಗೆ ಅವಕಾಶ ನೀಡಿರುವುದನ್ನು ವಿರೋಧಿಸಿರುವ ಆಲೋಪಥಿ ವೈದ್ಯರು, ಇದೇ 11ರಂದು ಬೆಳಿಗ್ಗೆ 6ರಿಂದ ಸಂಜೆ 6 ಗಂಟೆಯವರಗೆ ಹೊರರೋಗಿ ವಿಭಾಗದ (ಒಪಿಡಿ) ಸೇವೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
Last Updated 4 ಡಿಸೆಂಬರ್ 2020, 13:44 IST
ಶಸ್ತ್ರಚಿಕಿತ್ಸೆಗೆ ಅವಕಾಶ: ಇದೇ 11ಕ್ಕೆ ಒಪಿಡಿ ಬಂದ್

ಸೆ.21ರಿಂದ ಸರ್ಕಾರಿ ಆಸ್ಪತ್ರೆ ಒಪಿಡಿ ಬಂದ್

ವೇತನ ಪರಿಷ್ಕರಣೆಗೆ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂಬ ಕಾರಣಕ್ಕೆ ಸರ್ಕಾರದ ಜತೆ ಮಂಗಳ ವಾರದಿಂದ (ಸೆ.15) ಅಸಹಕಾರ ಚಳವಳಿ ಆರಂಭಿಸಲಿರುವ ವೈದ್ಯರು, ಇದೇ 21ರಿಂದ ಹೊರರೋಗಿಗಳ ವಿಭಾಗದ (ಒ‍ಪಿಡಿ) ಕರ್ತವ್ಯಕ್ಕೆ ಗೈರು ಹಾಜರಾಗಲಿದ್ದಾರೆ.
Last Updated 14 ಸೆಪ್ಟೆಂಬರ್ 2020, 19:35 IST
ಸೆ.21ರಿಂದ ಸರ್ಕಾರಿ ಆಸ್ಪತ್ರೆ ಒಪಿಡಿ ಬಂದ್
ADVERTISEMENT
ADVERTISEMENT
ADVERTISEMENT