ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Operation Kamala Audio

ADVERTISEMENT

ಆಪರೇಷನ್‌ ಕಮಲ ಆಡಿಯೊ: ವಿಶೇಷ ನ್ಯಾಯಾಲಯಕ್ಕೆ ಬಿಎಸ್‌ವೈ ಪ್ರಕರಣ

ಕಲಬುರ್ಗಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧದ ‘ಆಪರೇಷನ್ ಕಮಲ ಆಡಿಯೊ ಪ್ರಕರಣ’ವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ. ‘ನಮ್ಮ ತಂದೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ಆಮಿಷವೊಡ್ಡಲಾಗಿತ್ತು’ ಎಂದು ಆರೋಪಿಸಿ ಗುರುಮಠಕಲ್ ಕ್ಷೇತ್ರದ ಜೆಡಿಎಸ್‌ ಶಾಸಕ ನಾಗನಗೌಡ ಕಂದಕೂರ ಅವರ ಪುತ್ರ ಶರಣಗೌಡ ಪಾಟೀಲ ಕಂದಕೂರ ದೂರು ಸಲ್ಲಿಸಿದ್ದರು. ರಾಯಚೂರು ಜಿಲ್ಲೆಯ ದೇವ ದುರ್ಗ ಪೊಲೀಸ್‌ ಠಾಣೆಯಲ್ಲಿ ಈ ಪ್ರಕ ರಣ ದಾಖಲಾಗಿತ್ತು.ಪ್ರಕರಣದ ತನಿ ಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.
Last Updated 27 ಜನವರಿ 2021, 19:20 IST
ಆಪರೇಷನ್‌ ಕಮಲ ಆಡಿಯೊ: ವಿಶೇಷ ನ್ಯಾಯಾಲಯಕ್ಕೆ ಬಿಎಸ್‌ವೈ ಪ್ರಕರಣ

ಬಿಎಸ್‌ವೈ ಪ್ರಕರಣ: ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ನೇಮಕಕ್ಕೆ ನಿರ್ಧಾರ

ಸೋಮವಾರ ಹೈಕೋರ್ಟ್‌ ನ್ಯಾಯಮೂರ್ತಿ ಮಹ್ಮದ್‌ ನವಾಜ್‌ ಅವರು ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳುತ್ತಿದ್ದಂತೆಯೇ ನ್ಯಾಯಪೀಠಕ್ಕೆ ಈ ವಿಷಯ ತಿಳಿಸಿದ ಸರ್ಕಾರಿ ವಕೀಲರು, ಇದಕ್ಕಾಗಿ ಕಾಲಾವಕಾಶ ನೀಡುವಂತೆ ಕೋರಿದರು.
Last Updated 16 ಡಿಸೆಂಬರ್ 2019, 20:15 IST
ಬಿಎಸ್‌ವೈ ಪ್ರಕರಣ: ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ನೇಮಕಕ್ಕೆ ನಿರ್ಧಾರ

ಆಪರೇಷನ್ ಕಮಲ| ಬಿ.ಎಸ್‌ ಯಡಿಯೂರಪ್ಪ ಮೇಲಿನ ಪ್ರಕರಣದ ವಿಚಾರಣೆ ಮುಂದಕ್ಕೆ

ಗುರುಮಠಕಲ್ ಜೆಡಿಎಸ್ ಶಾಸಕ ‌ನಾಗನಗೌಡ ಕಂದಕೂರ ಪುತ್ರ ಶರಣಗೌಡ ಅವರನ್ನು ಪಕ್ಷಕ್ಕೆ ಸೆಳೆಯಲುಯತ್ನಿಸಿದ ಪ್ರಕರಣ
Last Updated 26 ಸೆಪ್ಟೆಂಬರ್ 2019, 9:40 IST
 ಆಪರೇಷನ್ ಕಮಲ| ಬಿ.ಎಸ್‌ ಯಡಿಯೂರಪ್ಪ ಮೇಲಿನ ಪ್ರಕರಣದ ವಿಚಾರಣೆ ಮುಂದಕ್ಕೆ

ಜನರ ಮನಸ್ಸು ತಿರುಗಿಸುವ ತಂತ್ರ

ಪಕ್ಷಾಂತರಕ್ಕೆ ಆಮಿಷ ಒಡ್ಡುವವರ ವಿರುದ್ಧ ಕಾನೂನಿನಡಿ ಕ್ರಮ ಕೈಗೊಳ್ಳಲು ಇರುವ ಅಡ್ಡಿಯಾದರೂ ಏನು?
Last Updated 24 ಜೂನ್ 2019, 20:00 IST
fallback

ಆಡಿಯೊ ಪ್ರಕರಣ: ಯಡಿಯೂರಪ್ಪಗೆ ಜಾಮೀನು

‘ಆಪರೇಷನ್ ಕಮಲ’ ಆಡಿಯೊ ಪ್ರಕರಣದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ನಾಲ್ವರಿಗೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.
Last Updated 16 ಫೆಬ್ರುವರಿ 2019, 20:15 IST
ಆಡಿಯೊ ಪ್ರಕರಣ: ಯಡಿಯೂರಪ್ಪಗೆ ಜಾಮೀನು

ಕುಮಾರಸ್ವಾಮಿ ಸಿಕ್ಕಿಸಲು ಸಿದ್ದರಾಮಯ್ಯ ಕುತಂತ್ರ

ಆಡಿಯೊ ಪ್ರಕರಣದ ಎಸ್‌ಐಟಿ ತನಿಖೆ
Last Updated 14 ಫೆಬ್ರುವರಿ 2019, 20:45 IST
fallback

ಗುಡುಗಿದ ಕುಮಾರ, ಉಡುಗಿದ ಯಡಿಯೂರಪ್ಪ

ಬಜೆಟ್ ಮಂಡನೆಗೆ ಮುನ್ನ ಯಡಿಯೂರಪ್ಪ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಕಾಂಗ್ರೆಸ್‌ ಅತೃಪ್ತ ಶಾಸಕರು ಪಾಲ್ಗೊಂಡು ರಾಜೀನಾಮೆ ಪ್ರಕಟಿಸಲಿದ್ದಾರೆ. ಬಜೆಟ್ ಪುಸ್ತಕದ ಸೂಟ್‌ಕೇಸ್‌ ಹಿಡಿದು ಕುಮಾರಸ್ವಾಮಿ ಸದನ ಪ್ರವೇಶಿಸುವುದರೊಳಗೆ ‘ಮೈತ್ರಿ ಕೋಟೆ’ಗೆ ಲಗ್ಗೆ ಇಟ್ಟು ಪದರುಪದರಾಗಿ ಸರ್ಕಾರವನ್ನು ಪತನಕ್ಕೆ ದೂಡಲಿದ್ದೇವೆ ಎಂದೂ ಬಿಜೆಪಿಯ ಕೆಲವು ನಾಯಕರು ಹೇಳಿಕೊಂಡಿದ್ದರು.
Last Updated 14 ಫೆಬ್ರುವರಿ 2019, 20:30 IST
ಗುಡುಗಿದ ಕುಮಾರ, ಉಡುಗಿದ ಯಡಿಯೂರಪ್ಪ
ADVERTISEMENT

ಅವನು...ಜಾತಿ ಅಂತೇ ಸುಡುಗಾಡು!: ‘ಆಪರೇಷನ್ ಆಡಿಯೊ’ದಲ್ಲಿ ಆಕ್ಷೇಪಾರ್ಹ ಪದ ಬಳಕೆ

‘ಆಪರೇಷನ್‌ ಕಮಲ’ದ ಪೂರ್ಣ ಸಂಭಾಷಣೆ ಇದೆ ಎಂದು ಆರೋಪಿಸಲಾಗುತ್ತಿರುವ 80 ನಿಮಿಷಗಳ ಆಡಿಯೊ ಬುಧವಾರ ಬಹಿರಂಗವಾಗಿದೆ.
Last Updated 14 ಫೆಬ್ರುವರಿ 2019, 3:25 IST
ಅವನು...ಜಾತಿ ಅಂತೇ ಸುಡುಗಾಡು!: ‘ಆಪರೇಷನ್ ಆಡಿಯೊ’ದಲ್ಲಿ ಆಕ್ಷೇಪಾರ್ಹ ಪದ ಬಳಕೆ

‘ಆಪರೇಷನ್‌ ಕಮಲ’ ಆಡಿಯೊ- ಪಕ್ಷಕ್ಕೆ ಮುಜುಗರ: ವರಿಷ್ಠರು ಕೆಂಡಾಮಂಡಲ

ರಾಷ್ಟ್ರಮಟ್ಟದಲ್ಲಿ ಸುದ್ದಿಮಾಡಿದ ‘ಆಪರೇಷನ್‌ ಕಮಲ’ ಆಡಿಯೊ ಪ್ರಕರಣ...
Last Updated 13 ಫೆಬ್ರುವರಿ 2019, 20:30 IST
‘ಆಪರೇಷನ್‌ ಕಮಲ’ ಆಡಿಯೊ- ಪಕ್ಷಕ್ಕೆ ಮುಜುಗರ: ವರಿಷ್ಠರು ಕೆಂಡಾಮಂಡಲ

ಎಸ್‌ಐಟಿಗೆ ವಿರೋಧ: ಕಲಾಪ ಬಲಿ

ರಾಜ್ಯ ರಾಜಕೀಯದಲ್ಲಿ ರಾದ್ದಾಂತ ಸೃಷ್ಟಿಸಿರುವ ‘ಆಪರೇಷನ್ ಕಮಲ’ದ ಆಡಿಯೊ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ (ವಿಶೇಷ ತನಿಖಾ ತಂಡ) ಒಪ್ಪಿಸುವ ವಿಚಾರದಲ್ಲಿ ಉಂಟಾಗಿರುವ ಬಿಕ್ಕಟ್ಟು ಬುಧವಾರವೂ ವಿಧಾನಸಭೆ ಕಲಾಪವನ್ನು ಬಲಿ ತೆಗೆದುಕೊಂಡಿತು.
Last Updated 13 ಫೆಬ್ರುವರಿ 2019, 20:15 IST
ಎಸ್‌ಐಟಿಗೆ ವಿರೋಧ: ಕಲಾಪ ಬಲಿ
ADVERTISEMENT
ADVERTISEMENT
ADVERTISEMENT