ಟೆಲಿಕಾಂ ಆಸ್ತಿ ನಗದೀಕರಣಕ್ಕೆ ಬಿಎಸ್ಎನ್ಎಲ್ ನೌಕರರ ಸಂಘದಿಂದ ವಿರೋಧ
ಭಾರತ್ ನೆಟ್ ಯೋಜನೆಯಡಿ ಬಿಎಸ್ಎನ್ಎಲ್ ಹಾಕಿರುವ 2.86 ಲಕ್ಷ ಕಿಲೊಮೀಟರ್ ಉದ್ದದ ಆಪ್ಟಿಕಲ್ ಫೈಬರ್ ಮತ್ತು 14,917 ಮೊಬೈಲ್ ಟವರ್ಗಳನ್ನು ನಗದೀಕರಣಗೊಳಿಸುವ ಕೇಂದ್ರ ಸರ್ಕಾರದ ಯೋಜನೆಯನ್ನು ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ಉದ್ಯೋಗಿಗಳ ಸಂಘ ಗುರುವಾರ ವಿರೋಧಿಸಿದೆ.Last Updated 26 ಆಗಸ್ಟ್ 2021, 14:19 IST