ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Oxyzen

ADVERTISEMENT

ಕೋವಿಡ್ 2ನೇ ಅಲೆಯಲ್ಲಿ ಆಮ್ಲಜನಕ ಕೊರತೆಯಿಂದ ಸಾವಾಗಿರುವ ವರದಿ ಬಂದಿಲ್ಲ: ಕೇಂದ್ರ

ಕೋವಿಡ್ ಎರಡನೇ ಅಲೆ ಸಂದರ್ಭ ಆಮ್ಲಜನಕ ಕೊರತೆಯಿಂದ ಸಾವಾಗಿರುವ ಬಗ್ಗೆ ನಿರ್ದಿಷ್ಟವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವರದಿ ನೀಡಿಲ್ಲ ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಗೆ ಮಾಹಿತಿ ನೀಡಿದೆ.
Last Updated 20 ಜುಲೈ 2021, 14:13 IST
ಕೋವಿಡ್ 2ನೇ ಅಲೆಯಲ್ಲಿ ಆಮ್ಲಜನಕ ಕೊರತೆಯಿಂದ ಸಾವಾಗಿರುವ ವರದಿ ಬಂದಿಲ್ಲ: ಕೇಂದ್ರ

ದೆಹಲಿಯು ಹೆಚ್ಚು ಆಮ್ಲಜನಕ ಕೇಳಿತ್ತು ಎನ್ನುವುದು ಸರಿಯಲ್ಲ: ಏಮ್ಸ್ ನಿರ್ದೇಶಕ

ದೆಹಲಿ ಸರ್ಕಾರ ಆಮ್ಲಜನಕದ ಅಗತ್ಯತೆಯನ್ನು ‘ಉತ್ಪ್ರೇಕ್ಷಿಸಿತ್ತು’ ಎಂದು ಹೇಳುವುದು ಸರಿಯಲ್ಲ: ಏಮ್ಸ್ ನಿರ್ದೇಶಕ
Last Updated 26 ಜೂನ್ 2021, 10:54 IST
ದೆಹಲಿಯು ಹೆಚ್ಚು ಆಮ್ಲಜನಕ ಕೇಳಿತ್ತು ಎನ್ನುವುದು ಸರಿಯಲ್ಲ: ಏಮ್ಸ್ ನಿರ್ದೇಶಕ

ದೆಹಲಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಆಮ್ಲಜನಕದ ಬೇಡಿಕೆ: ಬಿಜೆಪಿ–ಎಎಪಿ ವಾಗ್ಯುದ್ಧ

ಕೋವಿಡ್ -19 ಸಾಂಕ್ರಾಮಿಕದ ಉತ್ತುಂಗದ ಸಮಯದಲ್ಲಿ ದೆಹಲಿ ಸರ್ಕಾರವು ಅಗತ್ಯಕ್ಕಿಂತ ಹೆಚ್ಚು ವೈದ್ಯಕೀಯ ಆಮ್ಲಜನಕದ ಬೇಡಿಕೆ ಇಡುವ ಮೂಲಕ ಉತ್ಪ್ರೇಕ್ಷೆ ಮಾಡಿತ್ತು ಎಂದು ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿಯು ನೀಡಿರುವ ವರದಿಯು ಬಿಜೆಪಿ ಮತ್ತು ಎಎಪಿ ಪಕ್ಷಗಳ ನಡುವೆ ವಾಗ್ಯುದ್ಧಕ್ಕೆ ನಾಂದಿ ಹಾಡಿದೆ.
Last Updated 25 ಜೂನ್ 2021, 15:02 IST
ದೆಹಲಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಆಮ್ಲಜನಕದ ಬೇಡಿಕೆ: ಬಿಜೆಪಿ–ಎಎಪಿ ವಾಗ್ಯುದ್ಧ

ಇಸ್ರೇಲ್ ಕಂಪನಿಯಿಂದ 100 ಆಮ್ಲಜನಕ ಕಾನ್ಸನ್‌ಟ್ರೇಟರ್‌ ನೆರವು

ಇಸ್ರೇಲ್‌ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ಕಂಪನಿಯು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ಗೆ (ಬಿಇಎಲ್) 100 ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳನ್ನು ನೀಡಿದೆ.
Last Updated 14 ಜೂನ್ 2021, 22:37 IST
fallback

ಬೇವಿನ ಮರದ ಸಂಗದಲ್ಲಿ.. ಆಮ್ಲಜನಕ ಹೆಚ್ಚು ನೀಡುವ ಮರಗಳಿಗೆ ಮಹತ್ವ

ಶುದ್ಧ ಆಮ್ಲಜನಕಕ್ಕೆ ಗ್ರಾಮೀಣರ ಉಪಾಯ
Last Updated 29 ಮೇ 2021, 19:30 IST
ಬೇವಿನ ಮರದ ಸಂಗದಲ್ಲಿ.. ಆಮ್ಲಜನಕ ಹೆಚ್ಚು ನೀಡುವ ಮರಗಳಿಗೆ ಮಹತ್ವ

ಉದ್ಯಮಿ ನವನೀತ್ ಕಲ್ರಾಗೆ ಜಾಮೀನು

ಇತ್ತೀಚೆಗೆ ನಡೆದ ದಾಳಿಯಲ್ಲಿ ಕಲ್ರಾ ಅವರ ಮಾಲೀಕತ್ವದ ಖಾನ್ ಚಾಚಾ, ಟೌನ್‌ಹಾಲ್‌ ಮತ್ತು ನೆಗೆ ಅಂಡ್‌ ಜು ರೆಸ್ಟೋರಂಟ್‌ಗಳ ಮೇಲೆ ದಾಳಿ ನಡೆಸಿ ಪೊಲೀಸರು 524 ಆಮ್ಲಜನಕ ಸಿಲಿಂಡರ್‌ಗಳನ್ನು ಜಪ್ತಿ ಮಾಡಿದ್ದರು.
Last Updated 29 ಮೇ 2021, 12:39 IST
ಉದ್ಯಮಿ ನವನೀತ್ ಕಲ್ರಾಗೆ ಜಾಮೀನು

‘ಆಮ್ಲಜನಕ ಕೋವಿಡ್ ಚಿಕಿತ್ಸಾ ಕೇಂದ್ರ ಶೀಘ್ರ ಆರಂಭ’

‘ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಆಮ್ಲಜನಕ ಹಾಗೂ ವೆಂಟಿಲೇಟರ್ ಸೌಲಭ್ಯಯುಳ್ಳ ಕೋವಿಡ್ ಚಿಕಿತ್ಸಾ ಕೇಂದ್ರ ಆರಂಭಿಸಲಾಗುವುದು’ ಎಂದು ಉಪ ವಿಭಾಗಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ ತಿಳಿಸಿದರು.
Last Updated 29 ಮೇ 2021, 11:36 IST
‘ಆಮ್ಲಜನಕ ಕೋವಿಡ್ ಚಿಕಿತ್ಸಾ ಕೇಂದ್ರ ಶೀಘ್ರ ಆರಂಭ’
ADVERTISEMENT

ಆಮ್ಲಜನಕ ಕೊರತೆ: ಗೋವಾದಲ್ಲಿ ಮತ್ತೆ 15 ಕೋವಿಡ್ ರೋಗಿಗಳ ಸಾವು

ಗೋವಾದಲ್ಲಿ ಮತ್ತೆ 15 ಕೋವಿಡ್ ರೋಗಿಗಳು ಆಕ್ಸಿಜನ್ ಕೊರತೆಯಿಂದ ಅಸುನೀಗಿದ್ದಾರೆ. ಗುರುವಾರ ಮುಂಜಾನೆ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಜಿಎಂಸಿಎಚ್) ಹದಿನೈದು ಕೋವಿಡ್ -19 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸರ್ಕಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.
Last Updated 13 ಮೇ 2021, 15:31 IST
ಆಮ್ಲಜನಕ ಕೊರತೆ: ಗೋವಾದಲ್ಲಿ ಮತ್ತೆ 15 ಕೋವಿಡ್ ರೋಗಿಗಳ ಸಾವು

ಐಐಎಸ್‌ಸಿಯಿಂದ ಲಸಿಕೆ, ಆಮ್ಲಜನಕ ಸಾಂದ್ರಕ ಅಭಿವೃದ್ಧಿ

ಅಧಿಕ ತಾಪಮಾನದಲ್ಲಿ ಸಂಗ್ರಹಿಸಬಹುದಾದ ಲಸಿಕೆ
Last Updated 13 ಮೇ 2021, 10:26 IST
ಐಐಎಸ್‌ಸಿಯಿಂದ ಲಸಿಕೆ, ಆಮ್ಲಜನಕ ಸಾಂದ್ರಕ ಅಭಿವೃದ್ಧಿ

ಕತಾರ್‌ನಿಂದ 20 ಮೆಟ್ರಿಕ್ ಟನ್ ಆಮ್ಲಜನಕ ಹೊತ್ತು ತಂದ ನೌಕಾಪಡೆಯ ಹಡಗು

ದೇಶದಲ್ಲಿ ಕೊರೊನಾ ಸಂಕಷ್ಟ ಎದುರಾಗಿರುವ ಹಿನ್ನಲೆಯಲ್ಲಿ ಭಾರತೀಯ ನೌಕಾಪಡೆಯ ತರ್ಕಶ್ ಹಡಗು 20 ಮೆಟ್ರಿಕ್ ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ಹೊಂದಿರುವ ಎರಡು ಕಂಟೇನರ್‌ಗಳು ಮತ್ತು 230 ಆಮ್ಲಜನಕ ಸಿಲಿಂಡರ್‌ಗಳನ್ನು ಕತಾರ್‌ನಿಂದ ಹೊತ್ತು ತಂದಿದೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.
Last Updated 12 ಮೇ 2021, 10:01 IST
ಕತಾರ್‌ನಿಂದ 20 ಮೆಟ್ರಿಕ್ ಟನ್ ಆಮ್ಲಜನಕ ಹೊತ್ತು ತಂದ ನೌಕಾಪಡೆಯ ಹಡಗು
ADVERTISEMENT
ADVERTISEMENT
ADVERTISEMENT