ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

P Chidamabaram

ADVERTISEMENT

ಅಗ್ನಿಪಥ ಯೋಜನೆ |ಚು. ಆಯೋಗ ಕಾಂಗ್ರೆಸ್‌ಗೆ ನಿರ್ದೇಶನ ನೀಡಿದ್ದು ತಪ್ಪು: ಚಿದಂಬರಂ

ಅಗ್ನಿಪಥ ಯೋಜನೆಯನ್ನು ರಾಜಕೀಯಗೊಳಿಸದಂತೆ ಚುನಾವಣಾ ಆಯೋಗವು ಕಾಂಗ್ರೆಸ್‌ಗೆ ನಿರ್ದೇಶನ ನೀಡಿರುವುದು ‘ದೊಡ್ಡ ತಪ್ಪು’ ಎಂದು ಪಕ್ಷದ ಹಿರಿಯ ನಾಯಕ ಪಿ ಚಿದಂಬರಂ ಹೇಳಿದ್ದಾರೆ.
Last Updated 23 ಮೇ 2024, 13:56 IST
ಅಗ್ನಿಪಥ ಯೋಜನೆ |ಚು. ಆಯೋಗ ಕಾಂಗ್ರೆಸ್‌ಗೆ  ನಿರ್ದೇಶನ ನೀಡಿದ್ದು ತಪ್ಪು: ಚಿದಂಬರಂ

ಪ್ರಧಾನಿಯಿಂದಲೇ ಜನಾಂಗೀಯ ದ್ವೇಷದ ಮಾತು: ಚಿದಂಬರಂ

ಸ್ಯಾಮ್‌ ಪಿತ್ರೋಡಾ ಅವರ ಹೇಳಿಕೆಗಳನ್ನು ಖಂಡಿಸುವ ಭರದಲ್ಲಿ ಚರ್ಮದ ಬಣ್ಣದ ವಿಷಯವನ್ನು ಚುನಾವಣಾ ಭಾಷಣಗಳಲ್ಲಿ ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ ನಡೆಯೇ ‘ಜನಾಂಗೀಯ ದ್ವೇಷ’ವನ್ನು ತೋರಿಸುತ್ತದೆ ಎಂದು ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಗುರುವಾರ ಟೀಕಿಸಿದ್ದಾರೆ.
Last Updated 9 ಮೇ 2024, 15:34 IST
ಪ್ರಧಾನಿಯಿಂದಲೇ ಜನಾಂಗೀಯ ದ್ವೇಷದ ಮಾತು: ಚಿದಂಬರಂ

ಕಾಂಗ್ರೆಸ್ ಪ್ರಣಾಳಿಕೆಯ ನಿಜವಾದ ಅಂಶಗಳ ಬಗ್ಗೆ ಚರ್ಚಿಸಲಿ: ಚಿದಂಬರಂ

ಪ್ರಧಾನಿ ನರೇಂದ್ರ ಮೋದಿ ಅವರು ತಮಗೆ ಭಾಷಣ ಬರೆಯುವವರೊಬ್ಬರು ಬರೆದ ಕಾಂಗ್ರೆಸ್ ಪ್ರಣಾಳಿಕೆ ಕಲ್ಪಿಸಿಕೊಂಡಿದ್ದಾರೆ. ಅವರು ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ನಿಜವಾದ ಅಂಶಗಳ ಬಗ್ಗೆ ಚರ್ಚೆ ನಡೆಸಲಿ ಎಂದು ಪಕ್ಷದ ನಾಯಕ ಪಿ.ಚಿದಂಬರಂ ಭಾನುವಾರ ತಿಳಿಸಿದರು.
Last Updated 28 ಏಪ್ರಿಲ್ 2024, 13:46 IST
ಕಾಂಗ್ರೆಸ್ ಪ್ರಣಾಳಿಕೆಯ ನಿಜವಾದ ಅಂಶಗಳ ಬಗ್ಗೆ ಚರ್ಚಿಸಲಿ: ಚಿದಂಬರಂ

'ಇಂಡಿಯಾ' ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಸಿಎಎ ರದ್ದು: ಚಿದಂಬರಂ

'ಇಂಡಿಯಾ' ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ರದ್ದುಗೊಳಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಭಾನುವಾರ ಹೇಳಿದ್ದಾರೆ.
Last Updated 21 ಏಪ್ರಿಲ್ 2024, 6:35 IST
'ಇಂಡಿಯಾ' ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಸಿಎಎ ರದ್ದು: ಚಿದಂಬರಂ

‘ಚುನಾವಣಾ ಬಾಂಡ್’ ಅಸಾಂವಿಧಾನಿಕ: ಸುಪ್ರೀಂ ಕೋರ್ಟ್‌ ತೀರ್ಪು ಸ್ವಾಗತಿಸಿದ ಚಿದಂಬರಂ

ಚುನಾವಣಾ ಬಾಂಡ್ ಯೋಜನೆಯು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಹೇಳಿರುವುದನ್ನು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಸ್ವಾಗತಿಸಿದ್ದು, ಇದು ಪಾರದರ್ಶಕತೆಗೆ ಸಂದ ಜಯ ಎಂದಿದ್ದಾರೆ.
Last Updated 15 ಫೆಬ್ರುವರಿ 2024, 10:17 IST
‘ಚುನಾವಣಾ ಬಾಂಡ್’ ಅಸಾಂವಿಧಾನಿಕ: ಸುಪ್ರೀಂ ಕೋರ್ಟ್‌ ತೀರ್ಪು ಸ್ವಾಗತಿಸಿದ ಚಿದಂಬರಂ

Budget:ಇದು ಶ್ರೀಮಂತರಿಗಾಗಿ ಇರುವ ಸರ್ಕಾರ- ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಟೀಕೆ

ಸರ್ಕಾರ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಹೊಣೆಗಾರಿಕೆ ಮತ್ತು ದೂರದೃಷ್ಟಿ ಎರಡೂ ಕಾಣೆಯಾಗಿದೆ ಎಂದಿರುವ ಕಾಂಗ್ರೆಸ್, ಕಳೆದ ಹತ್ತು ವರ್ಷಗಳಲ್ಲಿ ನೀಡಿದ್ದ ಭರವಸೆಗಳಲ್ಲಿ ಈಡೇರಿದ್ದೆಷ್ಟು ಎಂದು ಪ್ರಶ್ನಿಸಿದೆ.
Last Updated 1 ಫೆಬ್ರುವರಿ 2024, 14:40 IST
Budget:ಇದು ಶ್ರೀಮಂತರಿಗಾಗಿ ಇರುವ ಸರ್ಕಾರ- ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಟೀಕೆ

ಲೋಕಸಭಾ ಚುನಾವಣೆ: ಪ್ರಣಾಳಿಕೆಗೆ ಜನರ ಸಲಹೆ; ಆನ್‌ಲೈನ್‌ ಮೊರೆಹೋದ ಕಾಂಗ್ರೆಸ್

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪ್ರಣಾಳಿಕೆ ಹೇಗಿರಬೇಕು ಎಂಬುದರ ಕುರಿತು ಸಾರ್ವಜನಿಕರ ಸಲಹೆಗಳನ್ನು ಸ್ವೀಕರಿಸಲು ಕಾಂಗ್ರೆಸ್ ಪಕ್ಷವು ಅಂತರ್ಜಾಲ ತಾಣ (awaazbharatki.in) ಮತ್ತು ಇ–ಮೇಲ್ ವಿಳಾಸವನ್ನು (awaazbharatki@inc.in) ಬುಧವಾರ ತೆರೆದಿದೆ.
Last Updated 17 ಜನವರಿ 2024, 12:43 IST
ಲೋಕಸಭಾ ಚುನಾವಣೆ: ಪ್ರಣಾಳಿಕೆಗೆ ಜನರ ಸಲಹೆ; ಆನ್‌ಲೈನ್‌ ಮೊರೆಹೋದ ಕಾಂಗ್ರೆಸ್
ADVERTISEMENT

₹350 ಕೋಟಿಯಲ್ಲಿ ಎಷ್ಟು ಸೊನ್ನೆಗಳಿವೆ ಎಂದು ತಕ್ಷಣಕ್ಕೆ ನನಗೆ ತಿಳಿಯದು: ಚಿದಂಬರಂ

ನನ್ನ ಜೀವನದಲ್ಲಿ ₹350 ಕೋಟಿ ಹೇಗಿದೆ ಎಂದು ನಾನು ನೋಡಿಲ್ಲ. ಎಷ್ಟು ಸೊನ್ನೆಗಳಿವೆ ಎಂದು ತಕ್ಷಣಕ್ಕೆ ಕೇಳಿದರೆ ನಾನು ಲೆಕ್ಕ ಹಾಕಬೇಕಾಗುತ್ತದೆ ಎಂದು ಒಡಿಶಾದಲ್ಲಿ ನಡೆದ ಆದಾಯ ತೆರಿಗೆ ದಾಳಿಯ ಕುರಿತು ಕಾಂಗ್ರೆಸ್‌ ಹಿರಿಯ ನಾಯಕ ಪಿ. ಚಿದಂಬರಂ ಪ್ರತಿಕ್ರಿಯೆ ನೀಡಿದ್ದಾರೆ.
Last Updated 11 ಡಿಸೆಂಬರ್ 2023, 16:27 IST
₹350 ಕೋಟಿಯಲ್ಲಿ ಎಷ್ಟು ಸೊನ್ನೆಗಳಿವೆ ಎಂದು ತಕ್ಷಣಕ್ಕೆ ನನಗೆ ತಿಳಿಯದು: ಚಿದಂಬರಂ

Article 370 Verdict | ಗೌರವಪೂರ್ವಕ ಅಸಮ್ಮತಿ: ಚಿದಂಬರಂ

‘ಸಂವಿಧಾನದ 370ನೆಯ ವಿಧಿಯ ಅಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ರೀತಿಯ ವಿಚಾರವಾಗಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಕುರಿತಂತೆ ನಾವು ಗೌರವಪೂರ್ವಕ ಅಸಮ್ಮತಿ ಹೊಂದಿದ್ದೇವೆ’ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಪಿ. ಚಿದಂಬರಂ ಪ್ರತಿಕ್ರಿಯಿಸಿದ್ದಾರೆ.
Last Updated 11 ಡಿಸೆಂಬರ್ 2023, 16:17 IST
Article 370 Verdict | ಗೌರವಪೂರ್ವಕ ಅಸಮ್ಮತಿ: ಚಿದಂಬರಂ

ಪ್ರತ್ಯೇಕ ತೆಲಂಗಾಣ ರಾಜ್ಯ ವಿಭಜನೆ ಮಕ್ಕಳಾಟವಲ್ಲ; ಕೇಂದ್ರದ ದೂಷಣೆ ಬೇಡ– ಚಿದಂಬರಂ

‘ಹೊಸ ರಾಜ್ಯ ರಚನೆ ಅಥವಾ ಇರುವ ರಾಜ್ಯದ ವಿಭಜನೆ ಎರಡೂ ಮಕ್ಕಳಾಟವಲ್ಲ. ಜನ ಹೋರಾಟದ ಫಲವಾಗಿ ಅದು ಆಗುತ್ತದೆ. ಆದರೆ ಇದಕ್ಕಾಗಿ ಕೇಂದ್ರದ (ಅಂದಿನ ಯುಪಿಎ ಸರ್ಕಾರ) ಮೇಲೆ ಆರೋಪ ಹೊರಿಸುವುದು ತಪ್ಪು’ ಎಂದು ಕಾಂಗ್ರೆಸ್‌ ಪಿ.ಚಿದಂಬರಂ ಹೇಳಿದ್ದಾರೆ.
Last Updated 16 ನವೆಂಬರ್ 2023, 13:34 IST
ಪ್ರತ್ಯೇಕ ತೆಲಂಗಾಣ ರಾಜ್ಯ ವಿಭಜನೆ ಮಕ್ಕಳಾಟವಲ್ಲ; ಕೇಂದ್ರದ ದೂಷಣೆ ಬೇಡ– ಚಿದಂಬರಂ
ADVERTISEMENT
ADVERTISEMENT
ADVERTISEMENT