ಕರುನಾಡ ಸವಿಯೂಟ: ಸಸ್ಯಾಹಾರಿಗಳ ನೆಚ್ಚಿನ ಪನೀರ್ ಘೀ ರೋಸ್ಟ್!
ಸಸ್ಯಹಾರಿಗಳಿಗೂ, ಮಾಂಸಾಹಾರವನ್ನು ತಿಂದಿದ್ದೇವೇನೋ ಎಂಬಂತಹ ‘ಫೀಲ್’ ಕೊಡುವುದು ಪನೀರ್ ಘೀ ರೋಸ್ಟ್ (Paneer Ghee Roast). ಕರಾವಳಿಯ (Coastal Special) ಈ ವಿಶೇಷ ಖಾದ್ಯವನ್ನು ಮಾಡುವುದು ಹೇಗೆ ಎಂಬ ಕುತೂಹಲ ಹಲವರಿಗೆ ಇರುತ್ತದೆ.Last Updated 12 ಅಕ್ಟೋಬರ್ 2024, 6:03 IST