ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Paper Mill

ADVERTISEMENT

ಎಂಪಿಎಂಗೆ ಸರ್ಕಾರಿ–ಖಾಸಗಿ ಸಹಭಾಗಿತ್ವ: ಎಂ.ಬಿ. ಪಾಟೀಲ

ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಯನ್ನು (ಎಂಪಿಎಂ) ಸರ್ಕಾರಿ–ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
Last Updated 16 ಜುಲೈ 2024, 15:37 IST
ಎಂಪಿಎಂಗೆ ಸರ್ಕಾರಿ–ಖಾಸಗಿ ಸಹಭಾಗಿತ್ವ: ಎಂ.ಬಿ. ಪಾಟೀಲ

ಕಾಗದ ಆಮದು ಶೇ 37ರಷ್ಟು ಹೆಚ್ಚಳ: ಐಪಿಎಂಎ

2023–24ರ ಹಣಕಾಸು ವರ್ಷದ ಏಪ್ರಿಲ್‌–ಡಿಸೆಂಬರ್‌ ಅವಧಿಯಲ್ಲಿ 14.70 ಲಕ್ಷ ಟನ್‌ ಕಾಗದ ಮತ್ತು ಕಾಗದದ ಹಾಳೆಗಳು (ಪೇಪರ್–ಪೇಪರ್‌ ಬೋರ್ಡ್ಸ್‌) ಆಮದಾಗಿವೆ. ಈ ಆಮದು ಸ್ಥಳೀಯ ಕಾಗದ ಕಾರ್ಖಾನೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಭಾರತೀಯ ಕಾಗದ ತಯಾರಕರ ಸಂಸ್ಥೆ (ಐಪಿಎಂಎ) ಭಾನುವಾರ ಹೇಳಿದೆ.
Last Updated 25 ಫೆಬ್ರುವರಿ 2024, 15:53 IST
ಕಾಗದ ಆಮದು ಶೇ 37ರಷ್ಟು ಹೆಚ್ಚಳ: ಐಪಿಎಂಎ

ನಮ್ಮ ಸಂವಿಧಾನವನ್ನು ಕೈಯಿಂದ ತಯಾರಿಸಿದ ಕಾಗದದ ಮೇಲೆ ಬರೆಯಲಾಗಿದೆ ಗೊತ್ತೆ?

ನಮ್ಮ ಸಂವಿಧಾನವನ್ನು ಕೈಯಿಂದ ತಯಾರಿಸಿದ ಕಾಗದದ ಮೇಲೆ ಬರೆಯಲಾಗಿದೆ ಗೊತ್ತೆ? ಹೋಗಲಿ, ಶ್ರೀಲಂಕಾ, ಪಾಕಿಸ್ತಾನ ಮತ್ತಿತರ ದೇಶಗಳಲ್ಲಿ ಕಾಗದದ ಕೊರತೆಯಿಂದ ಪರೀಕ್ಷೆ ರದ್ದಾಗಿರುವ ಮಜಕೂರವಾದರೂ ತಿಳಿದಿದೆಯೇ?
Last Updated 22 ಅಕ್ಟೋಬರ್ 2022, 19:30 IST
ನಮ್ಮ ಸಂವಿಧಾನವನ್ನು ಕೈಯಿಂದ ತಯಾರಿಸಿದ ಕಾಗದದ ಮೇಲೆ ಬರೆಯಲಾಗಿದೆ ಗೊತ್ತೆ?

ಎಂಪಿಎಂಗೆ ನೀಡಿದ್ದ ಅರಣ್ಯ ಪ್ರದೇಶ ಹಿಂಪಡೆಯಿರಿ

ರಾಜ್ಯ ಸರ್ಕಾರಕ್ಕೆ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರ ಆಗ್ರಹ
Last Updated 25 ನವೆಂಬರ್ 2020, 3:01 IST
ಎಂಪಿಎಂಗೆ ನೀಡಿದ್ದ ಅರಣ್ಯ ಪ್ರದೇಶ ಹಿಂಪಡೆಯಿರಿ

ಶನಿವಾರ, 22–6–1968

ಮೈಸೂರು ವಿಶ್ವವಿದ್ಯಾನಿಲಯದ ಪಿ.ಯು.ಸಿ. ಪರೀಕ್ಷೆಯ ಪ್ರಥಮ ಸ್ಥಾನ ಈ ಸಲ ಇಬ್ಬರಿಗೆ. ಮೈಸೂರು ನಗರದ ಶಾರದಾ ವಿಲಾಸ ಕಾಲೇಜಿನ ಸಚ್ಚಿದಾನಂದ ಈ ಪೈಕಿ ಒಬ್ಬ. ಕುಂದಾಪುರದ ಭಂಡಾರ್‌ಕರ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ನಾಮದೇವ ಪ್ರಭು ಬಸ್ರೂರ್ ಇವನಿಗೂ ಅಗ್ರಸ್ಥಾನ.
Last Updated 21 ಜೂನ್ 2018, 16:20 IST
ಶನಿವಾರ, 22–6–1968
ADVERTISEMENT
ADVERTISEMENT
ADVERTISEMENT
ADVERTISEMENT