ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Parliamentary Committee

ADVERTISEMENT

ಸಂಸತ್ತಿನ ಸ್ಥಾಯಿ ಸಮಿತಿಗಳ ಘೋಷಣೆ: ಗೃಹ, ಹಣಕಾಸು, ರಕ್ಷಣೆ ಉಳಿಸಿಕೊಂಡ ಬಿಜೆಪಿ

17ನೇ ಲೋಕಸಭೆ ರಚನೆಯಾಗಿ ನಾಲ್ಕು ತಿಂಗಳು ಕಳೆದ ನಂತರ ಕೇಂದ್ರ ಸರ್ಕಾರವು, ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿಗಳನ್ನು ಗುರುವಾರ ತಡರಾತ್ರಿ ಘೋಷಿಸಿದೆ.
Last Updated 27 ಸೆಪ್ಟೆಂಬರ್ 2024, 4:45 IST
ಸಂಸತ್ತಿನ ಸ್ಥಾಯಿ ಸಮಿತಿಗಳ ಘೋಷಣೆ: ಗೃಹ, ಹಣಕಾಸು, ರಕ್ಷಣೆ ಉಳಿಸಿಕೊಂಡ ಬಿಜೆಪಿ

ಆಳ–ಅಗಲ: ಮಹುವಾ ಅವರ ಪ್ರಶ್ನೆಗಾಗಿ ಕಾಸು ಪ್ರಕರಣ- ಶಿಫಾರಸು ಇದ್ದರೂ ತನಿಖೆ ಇಲ್ಲ

ಟಿಎಂಸಿ ಸಂಸದೆಯಾಗಿದ್ದ ಮಹುವಾ ಮೊಯಿತ್ರಾ ಅವರನ್ನು ಲೋಕಸಭಾ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ
Last Updated 10 ಡಿಸೆಂಬರ್ 2023, 23:57 IST
ಆಳ–ಅಗಲ: ಮಹುವಾ ಅವರ ಪ್ರಶ್ನೆಗಾಗಿ ಕಾಸು ಪ್ರಕರಣ- ಶಿಫಾರಸು ಇದ್ದರೂ ತನಿಖೆ ಇಲ್ಲ

ಹೊಸ ಮಸೂದೆಗಳ ಪರಿಶೀಲನೆಗೆ ಸಂಸದೀಯ ಸಮಿತಿ ಸಭೆ

ಅಸ್ತಿತ್ವದಲ್ಲಿರುವ ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ) ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆ ಬದಲಿಗೆ ಜಾರಿಗೊಳಿಸಲು ಉದ್ದೇಶಿಸಿರುವ ಹೊಸ ಮಸೂದೆಗಳ ಪರಿಶೀಲನೆಗೆ ಸಂಸದೀಯ ಸಮಿತಿ ಸಭೆ ಇಂದು ನಿಗದಿಯಾಗಿದೆ.
Last Updated 24 ಆಗಸ್ಟ್ 2023, 8:31 IST
ಹೊಸ ಮಸೂದೆಗಳ ಪರಿಶೀಲನೆಗೆ ಸಂಸದೀಯ ಸಮಿತಿ ಸಭೆ

ಒಳನೋಟ| ವಿಚಾರಣಾ ವರದಿಗಳು ಏನಾದವು?

ಒಳನೋಟ| ವಿಚಾರಣಾ ವರದಿಗಳು ಏನಾದವು?
Last Updated 1 ಜುಲೈ 2023, 23:30 IST
ಒಳನೋಟ| ವಿಚಾರಣಾ ವರದಿಗಳು ಏನಾದವು?

ಸರ್ಕಾರಿ ಅಧಿಕಾರಿಗಳಲ್ಲಿ ಸೇವಾ ಮನೋಭಾವ ಬೆಳೆಸಲು ಕೇಂದ್ರ ಸರ್ಕಾರಕ್ಕೆ ಸೂಚನೆ

ಸರ್ಕಾರಿ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಸರ್ಕಾರಿ ನೌರಕರರು ತೋರುತ್ತಿರುವ ನಿರಾಸಕ್ತಿಯು ಸೇವೆ ಹಾಗೂ ಸೌಲಭ್ಯಗಳ ಪೂರೈಕೆಯಲ್ಲಿನ ಅಡಚಣೆಗೆ ಕಾರಣವಾಗುತ್ತಿದೆ. ಆದ್ದರಿಂದ ಸರ್ಕಾರಿ ನೌಕರರಲ್ಲಿ ಸೇವಾ ಮನೋಭವನೆಯನ್ನ ಹುಟ್ಟುಹಾಕಬೇಕು ಎಂದು ಸಂಸದೀಯ ಸಮಿತಿಯು ಕೇಂದ್ರಕ್ಕೆ ತಿಳಿಸಿದೆ.
Last Updated 13 ಏಪ್ರಿಲ್ 2022, 11:02 IST
ಸರ್ಕಾರಿ ಅಧಿಕಾರಿಗಳಲ್ಲಿ ಸೇವಾ ಮನೋಭಾವ ಬೆಳೆಸಲು ಕೇಂದ್ರ ಸರ್ಕಾರಕ್ಕೆ ಸೂಚನೆ

ಆಸಕ್ತಿ, ಹಾಜರಾತಿ ಆಧಾರದ ಮೇಲೆ ಸಮಿತಿಗಳಿಗೆ ಸಂಸದರನ್ನು ನೇಮಿಸಲು ನಾಯ್ಡು ಸಲಹೆ

ಸಂಸತ್ತಿನ ಸ್ಥಾಯಿ ಸಮಿತಿಗಳ ವಾರ್ಷಿಕ ಪುನರ್‌ರಚನೆಯ ಸಂದರ್ಭದಲ್ಲಿ ಸಂಸದರ ಆಯ್ಕೆ ಪ್ರಕ್ರಿಯೆಗಳ ಕುರಿತು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ದು ಕೆಲ ಸಲಹೆಗಳನ್ನು ನೀಡಿದ್ದಾರೆ.
Last Updated 24 ಸೆಪ್ಟೆಂಬರ್ 2021, 4:10 IST
ಆಸಕ್ತಿ, ಹಾಜರಾತಿ ಆಧಾರದ ಮೇಲೆ ಸಮಿತಿಗಳಿಗೆ ಸಂಸದರನ್ನು ನೇಮಿಸಲು ನಾಯ್ಡು ಸಲಹೆ

ಕೇಂದ್ರ ಸಚಿವ ಅಮಿತ್ ಶಾ ಖಾತೆ ನಿರ್ಬಂಧ: ಟ್ವಿಟ್ಟರ್ ವಿರುದ್ಧ ಸಂಸದೀಯ ಸಮಿತಿ ಗರಂ

ನವದೆಹಲಿ: 2020ರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಖಾತೆಯನ್ನು ಟ್ವಿಟರ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದರ ಜೊತೆಗೆ ಭಾರತೀಯ ನಕ್ಷೆಯನ್ನು ತಪ್ಪಾಗಿ ನಿರೂಪಿಸಿದ್ದ ಬಗ್ಗೆ ಸಂಸದೀಯ ಸಮಿತಿ ಸದಸ್ಯರು ಗುರುವಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 22 ಜನವರಿ 2021, 5:49 IST
ಕೇಂದ್ರ ಸಚಿವ ಅಮಿತ್ ಶಾ ಖಾತೆ ನಿರ್ಬಂಧ: ಟ್ವಿಟ್ಟರ್ ವಿರುದ್ಧ ಸಂಸದೀಯ ಸಮಿತಿ ಗರಂ
ADVERTISEMENT

ವಾಟ್ಸ್‌ಆ್ಯಪ್‌ ಹೊಸ ನೀತಿ: ಕಳವಳ ವ್ಯಕ್ತಪಡಿಸಿದ ಸಂಸದೀಯ ಸಮಿತಿ

ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿ ಎದುರು ವಾಟ್ಸ್‌ಆ್ಯಪ್‌ನ ಪ್ರತಿನಿಧಿ ಹಾಜರಾಗಿದ್ದು, 'ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ನೀತಿಯನ್ನು ಪ್ರಸ್ತಾಪಿಸಲಾಗಿದೆ. ವಾಟ್ಸ್‌ಆ್ಯಪ್‌ ಚಾಟ್‌ ಹಾಗೂ ಕರೆಗಳು ಆಗಲೂ ಎಂಡ್‌–ಟು–ಎಂಡ್‌ ಎನ್‌ಕ್ರಿಪ್ಟೆಡ್‌ (ಬೇರೆಯವರು ಸಂದೇಶ ನೋಡಲು ಆಗುವುದಿಲ್ಲ) ಆಗಿರಲಿದೆ ಎಂದಿದ್ದಾರೆ.
Last Updated 22 ಜನವರಿ 2021, 2:40 IST
ವಾಟ್ಸ್‌ಆ್ಯಪ್‌ ಹೊಸ ನೀತಿ: ಕಳವಳ ವ್ಯಕ್ತಪಡಿಸಿದ ಸಂಸದೀಯ ಸಮಿತಿ

ನೌಕಾನೆಲೆಗೆ ಸಂಸದೀಯ ಸ್ಥಾಯಿ ಸಮಿತಿ ಸದಸ್ಯರ ಭೇಟಿ

ಸಂಸತ್ತಿನ ಸ್ಥಾಯಿ ಸಮಿತಿಯ (ರಕ್ಷಣಾ ಇಲಾಖೆ) 16 ಸದಸ್ಯರು, ಅಧ್ಯಕ್ಷ ಜುವಲ್ ಓರಮ್ ನೇತೃತ್ವದಲ್ಲಿ ಕಾರವಾರದ ‘ಸೀಬರ್ಡ್’ ನೌಕಾನೆಲೆಗೆ ಬುಧವಾರ ಅಧ್ಯಯನ ಪ್ರವಾಸ ಕೈಗೊಂಡರು.
Last Updated 20 ಜನವರಿ 2021, 12:43 IST
ನೌಕಾನೆಲೆಗೆ ಸಂಸದೀಯ ಸ್ಥಾಯಿ ಸಮಿತಿ ಸದಸ್ಯರ ಭೇಟಿ

ಭಾರತದ ₹34 ಲಕ್ಷ ಕೋಟಿ ಕಪ್ಪುಹಣ ವಿದೇಶದಲ್ಲಿ

ಮೂರು ಸಂಸ್ಥೆಗಳ ಅಧ್ಯಯನ ಆಧರಿಸಿ ಸ್ಥಾಯಿಸಮಿತಿ ವರದಿ; ಅಧ್ಯಯನ ವಿಧಾನಗಳಲ್ಲಿ ಏಕರೂಪತೆ ಇಲ್ಲ
Last Updated 25 ಜೂನ್ 2019, 20:00 IST
ಭಾರತದ ₹34 ಲಕ್ಷ ಕೋಟಿ ಕಪ್ಪುಹಣ ವಿದೇಶದಲ್ಲಿ
ADVERTISEMENT
ADVERTISEMENT
ADVERTISEMENT