ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Parthiv Patel

ADVERTISEMENT

PV Web Exclusive| ಪಾರ್ಥಿವ್‌ ಪಟೇಲ್‌ ಎಂಬ ‘ಅತಿಥಿ’ ವಿಕೆಟ್‌ ಕೀಪರ್‌

ಎಡಗೈ ಬ್ಯಾಟಿಂಗ್‌ ಮತ್ತು ವಿಕೆಟ್‌ ಕೀಪರ್‌ ಆಗಿ ಹೆಸರು ಮಾಡಿದ್ದ ಪಾರ್ಥಿವ್‌ ಪಟೇಲ್‌ ಇತ್ತೀಚೆಗಷ್ಟೇ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾದರು. ಸಣ್ಣ ವಯಸ್ಸಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲು ಅವಕಾಶ ಪಡೆದರೂ, ತಮ್ಮ ಕ್ರಿಕೆಟ್‌ ಬದುಕಿನ ಬಹಳಷ್ಟು ವರ್ಷಗಳ ಕಾಲ ಭಾರತ ತಂಡದಲ್ಲಿ ‘ಅತಿಥಿ’ ವಿಕೆಟ್ ಕೀಪರ್‌ ಆಗಿಯೇ ಕಾಲ ಕಳೆಯಬೇಕಾಯಿತು.
Last Updated 11 ಡಿಸೆಂಬರ್ 2020, 12:25 IST
PV Web Exclusive| ಪಾರ್ಥಿವ್‌ ಪಟೇಲ್‌ ಎಂಬ ‘ಅತಿಥಿ’ ವಿಕೆಟ್‌ ಕೀಪರ್‌

ಮುಂಬೈ ಇಂಡಿಯನ್ಸ್ ತಂಡಕ್ಕೆ ಪಾರ್ಥಿವ್ ಪ್ರತಿಭಾ ಶೋಧಕ

ಭಾರತ ಕ್ರಿಕೆಟ್‌ ತಂಡದ ಮಾಜಿ ವಿಕೆಟ್‌ ಕೀಪರ್ ಪಾರ್ಥಿವ್ ಪಟೇಲ್‌ ಅವರು ಐಪಿಎಲ್‌ ಫ್ರಾಂಚೈಸ್‌ ಮುಂಬೈ ಇಂಡಿಯನ್ಸ್ ತಂಡಕ್ಕೆ ಪ್ರತಿಭಾ ಶೋಧಕರಾಗಿ ನೇಮಕಗೊಂಡಿದ್ದಾರೆ.
Last Updated 10 ಡಿಸೆಂಬರ್ 2020, 20:53 IST
ಮುಂಬೈ ಇಂಡಿಯನ್ಸ್ ತಂಡಕ್ಕೆ ಪಾರ್ಥಿವ್ ಪ್ರತಿಭಾ ಶೋಧಕ

ವಿಕೆಟ್‌ಕೀಪರ್ ಪಾರ್ಥಿವ್ ಪಟೇಲ್ ವಿದಾಯ

ಎಲ್ಲ ಮಾದರಿಗಳಿಗೂ ನಿವೃತ್ತಿ ಘೋಷಿಸಿದ ಗುಜರಾತ್ ಆಟಗಾರ
Last Updated 10 ಡಿಸೆಂಬರ್ 2020, 4:29 IST
ವಿಕೆಟ್‌ಕೀಪರ್ ಪಾರ್ಥಿವ್ ಪಟೇಲ್ ವಿದಾಯ

ಎಲ್ಲ ಮಾದರಿಯ ಕ್ರಿಕೆಟ್‌ಗೂ ಗುಡ್ ಬೈ ಹಾಡಿದ ಪಾರ್ಥಿವ್ ಪಟೇಲ್

ಭಾರತೀಯ ಕ್ರಿಕಟಿಗ ಹಾಗೂ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್, ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ 35ರ ಹರೆಯದ ಪಾರ್ಥಿವ್ ಪಟೇಲ್, 18 ವರ್ಷಗಳ ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಘೋಷಿಸುವುದಾಗಿ ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2020, 7:04 IST
ಎಲ್ಲ ಮಾದರಿಯ ಕ್ರಿಕೆಟ್‌ಗೂ ಗುಡ್ ಬೈ ಹಾಡಿದ ಪಾರ್ಥಿವ್ ಪಟೇಲ್

PV Web Exclusive: ಒಂದೇ ದೋಣಿಯ ಪಯಣಿಗರು ಪಾರ್ಥಿವ್ ಪಟೇಲ್ –ದಿನೇಶ್ ಕಾರ್ತಿಕ್

ಭಾರತೀಯ ಕ್ರಿಕೆಟ್‌ನ ಇಬ್ಬರು ವಿಕೆಟ್‌ಕೀಪರ್‌ಗಳಾದ ಪಾರ್ಥಿವ್ ಪಟೇಲ್ ಮತ್ತು ದಿನೇಶ್ ಕಾರ್ತಿಕ್ ಒಂದೇ ’ದೋಣಿ‘ಯ ಪಯಣಿಗರು! ಪ್ರತಿಭೆ, ಕೌಶಲ ಮತ್ತು ಅನುಭವ ಬೆನ್ನಿಗೆ ಇದ್ದರೂ ಸಮಕಾಲೀನರ ಮತ್ತು ಯುವ ಆಟಗಾರರ ಪೈಪೋಟಿಯ ನಡುವೆ ಕಳೆದುಹೋಗುತ್ತಿದ್ದಾರೆ. ಗುಜರಾತಿನ ಪಾರ್ಥಿವ್,ತಮಿಳುನಾಡಿನ ದಿನೇಶ್ ಅವರಿಬ್ಬರಿಗೂ ಈಗ 35 ವರ್ಷಗಳಾಗಿದೆ. ಇದು ಅವರ ವೃತ್ತಿಜೀವನದ ಸಂಧ್ಯಾಕಾಲ. ಆದರೆ, ತಮ್ಮ ವೃತ್ತಿಜೀವನದ ಆರಂಭದ ಕಾಲದಲ್ಲಿಯೇ ಅವಕಾಶಗಳಿಲ್ಲದೇ ಹೊರಗುಳಿದ ಇಬ್ಬರೂ ಕಾಲಕ್ಕೆ ತಕ್ಕಂತೆ ತಮ್ಮನ್ನು ಹುರಿಗೊಳಿಸಿಕೊಳ್ಳುತ್ತಲೇ ಬಂದಿದ್ದಾರೆ.
Last Updated 27 ಅಕ್ಟೋಬರ್ 2020, 9:16 IST
PV Web Exclusive: ಒಂದೇ ದೋಣಿಯ ಪಯಣಿಗರು ಪಾರ್ಥಿವ್ ಪಟೇಲ್ –ದಿನೇಶ್ ಕಾರ್ತಿಕ್

ಮುಖಕ್ಕೆ ಪಂಚ್‌ ಮಾಡಿ ಬಿಡ್ತೇನೆ ಎಂದು ಪಾರ್ಥೀವ್‌ರನ್ನು ಬೆದರಿಸಿದ್ದ ಹೇಡನ್

‘2004ರಲ್ಲಿ ನಾವು ಏಕದಿನ ಕ್ರಿಕೆಟ್‌ ಸರಣಿ ಆಡಲು ಅಸ್ಟ್ರೇಲಿಯಾಕ್ಕೆ ಹೋಗಿದ್ದೆವು. ಆಗ ಆ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಮ್ಯಾಥ್ಯೂ ಹೇಡನ್‌ ನನ್ನ ಮುಖಕ್ಕೆ ಪಂಚ್‌ ಮಾಡುವುದಾಗಿ ಹೆದರಿಸಿದ್ದರು’ ಎಂದು ಭಾರತದ ಕ್ರಿಕೆಟಿಗ ಪಾರ್ಥೀವ್‌ ಪಟೇಲ್‌ ಹೇಳಿದ್ದಾರೆ.
Last Updated 7 ಮೇ 2020, 18:51 IST
ಮುಖಕ್ಕೆ ಪಂಚ್‌ ಮಾಡಿ ಬಿಡ್ತೇನೆ ಎಂದು ಪಾರ್ಥೀವ್‌ರನ್ನು ಬೆದರಿಸಿದ್ದ ಹೇಡನ್

ಪಾರ್ಥಿವ್‌, ಕ್ಲಾಸೆನ್, ಸೈನಿ ಔಟ್!

ಆರ್‌ಸಿಬಿ ಅಭಿಮಾನಿಗಳ ಬೌಲಿಂಗ್‌
Last Updated 1 ಮೇ 2019, 17:42 IST
ಪಾರ್ಥಿವ್‌, ಕ್ಲಾಸೆನ್, ಸೈನಿ ಔಟ್!
ADVERTISEMENT

ಇಬ್ಬರು ವಿಕೆಟ್‌ಕೀಪರ್‌ಗಳ ಕಥೆ

ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಣ ಪಂದ್ಯವು ಒಂದು ರೀತಿಯಲ್ಲಿ ಇಬ್ಬರು ವಿಕೆಟ್‌ಕೀಪರ್‌ಗಳ ಪೈಪೋಟಿಯಂತೆ ಭಾಸವಾಗಿದ್ದೂ ಹೌದು. ಮಹೇಂದ್ರಸಿಂಗ್ ಧೋನಿ ಮತ್ತು ಪಾರ್ಥಿವ್ ಅವರಿಬ್ಬರ ಆಟವೇ ಪಂದ್ಯದ ಹೈಲೈಟ್ ಆಗಿತ್ತು.
Last Updated 23 ಏಪ್ರಿಲ್ 2019, 12:56 IST
ಇಬ್ಬರು ವಿಕೆಟ್‌ಕೀಪರ್‌ಗಳ ಕಥೆ
ADVERTISEMENT
ADVERTISEMENT
ADVERTISEMENT