ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Passenger Train

ADVERTISEMENT

ಬೆಂಗಳೂರು–ಮಂಗಳೂರು ರೈಲು ಸಂಚಾರ ಆರಂಭ

ಸಕಲೇಶಪುರ–ಸುಬ್ರಹ್ಮಣ್ಯ ನಿಲ್ದಾಣಗಳ ನಡುವಿನ ಭೂಕುಸಿತದ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಗುರುವಾರ ಯಶವಂತಪುರ–ಮಂಗಳೂರು ಜಂಕ್ಷನ್‌ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಈ ಮಾರ್ಗದಲ್ಲಿ ಸಂಚರಿಸಿದೆ
Last Updated 8 ಆಗಸ್ಟ್ 2024, 12:37 IST
ಬೆಂಗಳೂರು–ಮಂಗಳೂರು ರೈಲು ಸಂಚಾರ ಆರಂಭ

ಬಳ್ಳಾರಿ | ರೈಲಿಗೆ ಸಿಲುಕಿ ಎಮ್ಮೆ ಸಾವು: ದಿಢೀರ್‌ ಬ್ರೇಕ್‌ನಿಂದಾಗಿ ಚಕ್ರ ಜಾಮ್

ಬಳ್ಳಾರಿಯ ಕಂಟೋನ್ಮೆಂಟ್‌ ಬಳಿಯ ವೀರಶೈವ ಕಾಲೇಜು ಎದುರು ಮಂಗಳವಾರ ಎಮ್ಮೆಯೊಂದು ಸರಕು ಸಾಗಣೆ ರೈಲಿಗೆ ಸಿಲುಕಿ ಸಾವಿಗೀಡಾಗಿದೆ.
Last Updated 7 ಆಗಸ್ಟ್ 2024, 0:13 IST
ಬಳ್ಳಾರಿ | ರೈಲಿಗೆ ಸಿಲುಕಿ ಎಮ್ಮೆ ಸಾವು: ದಿಢೀರ್‌ ಬ್ರೇಕ್‌ನಿಂದಾಗಿ ಚಕ್ರ ಜಾಮ್

ರೈಲುಗಳಿಗೆ ಇಂಧನ ಭರ್ತಿ: ಸ್ವಯಂಚಾಲಿತ ವ್ಯವಸ್ಥೆ

ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದಿಂದ ಹೊಸ ತಂತ್ರಜ್ಞಾನ ಅಳವಡಿಕೆ
Last Updated 3 ಆಗಸ್ಟ್ 2024, 0:15 IST
ರೈಲುಗಳಿಗೆ ಇಂಧನ ಭರ್ತಿ: ಸ್ವಯಂಚಾಲಿತ ವ್ಯವಸ್ಥೆ

ಸುರಕ್ಷತೆ ಪರಿಶೀಲನೆ ಬಳಿಕವೇ ಮಂಗಳೂರು ರೈಲು ಸಂಚಾರ: ನೈರುತ್ಯ ರೈಲ್ವೆ ಮಹಾಪ್ರಬಂಧಕ

ಭೂಕುಸಿತದ ಸ್ಥಳಕ್ಕೆ ನೈರುತ್ಯ ರೈಲ್ವೆ ಮಹಾಪ್ರಬಂಧಕ ಭೇಟಿ
Last Updated 30 ಜುಲೈ 2024, 0:30 IST
ಸುರಕ್ಷತೆ ಪರಿಶೀಲನೆ ಬಳಿಕವೇ ಮಂಗಳೂರು ರೈಲು ಸಂಚಾರ: ನೈರುತ್ಯ ರೈಲ್ವೆ ಮಹಾಪ್ರಬಂಧಕ

ಬೆಂಗಳೂರಿಗೆ ಎರಡು ವಿಶೇಷ ರೈಲು

ಮಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ಮಂಗಳೂರು ಜಂಕ್ಷನ್ ಮೂಲಕ ಹಾದು ಹೋಗುವ ಮಡಗಾಂವ್ – ಬೆಂಗಳೂರು (ನಂ.01696) ಏಕಮುಖ ವಿಶೇಷ ರೈಲು ಸೇವೆಯನ್ನು ಜು.30ರಂದು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ಒದಗಿಸಿದೆ.
Last Updated 29 ಜುಲೈ 2024, 23:58 IST
ಬೆಂಗಳೂರಿಗೆ ಎರಡು ವಿಶೇಷ ರೈಲು

262 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ

ಬೆಂಗಳೂರು ವಿಭಾಗದಿಂದ ಸಂಚರಿಸುವ 264 ರೈಲುಗಳ ವೇಳಾಪಟ್ಟಿ ಪರಿಷ್ಕರಿಸಲಾಗಿದೆ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ (ಆಡಳಿತ) ಕುಸುಮಾ ಹರಿಪ್ರಸಾದ್ ತಿಳಿಸಿದರು.
Last Updated 3 ಅಕ್ಟೋಬರ್ 2023, 16:14 IST
262 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ

ಬೆಂಗಳೂರು–ಮಂಗಳೂರು ರೈಲು: ಇಂದಿನಿಂದ ಮುರ್ಡೇಶ್ವರದವರೆಗೆ ವಿಸ್ತರಣೆ

ಬೆಂಗಳೂರು–ಮೈಸೂರು– ಮಂಗಳೂರು ರೈಲು (16585/6) ಶನಿವಾರದಿಂದ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದವರೆಗೆ ಸಂಚರಿಸಲಿದೆ.
Last Updated 16 ಸೆಪ್ಟೆಂಬರ್ 2023, 6:12 IST
ಬೆಂಗಳೂರು–ಮಂಗಳೂರು ರೈಲು: ಇಂದಿನಿಂದ ಮುರ್ಡೇಶ್ವರದವರೆಗೆ ವಿಸ್ತರಣೆ
ADVERTISEMENT

ಮುಂದಿನ ತಿಂಗಳಿಂದ ಚೆನ್ನೈ-ಬೆಂಗಳೂರು-ಮೈಸೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್

ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣಿಕ ರೈಲು ದಕ್ಷಿಣ ಭಾರತಕ್ಕೂ ಪ್ರವೇಶಿಸಲಿದ್ದು, ಚೆನ್ನೈ-ಬೆಂಗಳೂರು ಹಾಗೂ ಮೈಸೂರು ನಡುವೆ ಸಂಚರಿಸಲಿದೆ ಎಂದು ವರದಿಯಾಗಿದೆ.
Last Updated 14 ಅಕ್ಟೋಬರ್ 2022, 9:51 IST
ಮುಂದಿನ ತಿಂಗಳಿಂದ ಚೆನ್ನೈ-ಬೆಂಗಳೂರು-ಮೈಸೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್

ವಾಚಕರ ವಾಣಿ| ಪ್ಯಾಸೆಂಜರ್ ರೈಲು ಪುನಃ ಆರಂಭಿಸಿ

ಜನಸಾಮಾನ್ಯರು ಪ್ರಯಾಣಿಸಲು ಪ್ಯಾಸೆಂಜರ್ ರೈಲುಗಳು ಅತಿ ಅಗತ್ಯ ಹಾಗೂ ಅನಿವಾರ್ಯವಾಗಿರುತ್ತವೆ. ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ಹಲವು ಮಾರ್ಗಗಳ ಕೆಲವು ಪ್ಯಾಸೆಂಜರ್ ರೈಲುಗಳು ರದ್ದಾಗಿವೆ. ಜನರಿಗೆ ಅನುಕೂಲಕರವಾಗಿರುವ ಪ್ಯಾಸೆಂಜರ್ ರೈಲುಗಳ ಸೇವೆಯನ್ನು ಪುನಃ ಆರಂಭಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು.
Last Updated 7 ಸೆಪ್ಟೆಂಬರ್ 2022, 19:31 IST
fallback

ಮಹಾರಾಷ್ಟ್ರ: ಹಳಿ ತಪ್ಪಿದ ಪ್ರಯಾಣಿಕ ರೈಲು; 50ಕ್ಕೂ ಹೆಚ್ಚು ಮಂದಿ ಗಾಯ

ಮಹಾರಾಷ್ಟ್ರದ ಗೊಂದಿಯಾದಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು, ಬಳಿಕ ಪ್ರಯಾಣಿಕ ರೈಲು ಹಳಿ ತಪ್ಪಿದ ಪರಿಣಾಮ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
Last Updated 17 ಆಗಸ್ಟ್ 2022, 3:57 IST
ಮಹಾರಾಷ್ಟ್ರ:  ಹಳಿ ತಪ್ಪಿದ ಪ್ರಯಾಣಿಕ ರೈಲು; 50ಕ್ಕೂ ಹೆಚ್ಚು ಮಂದಿ ಗಾಯ
ADVERTISEMENT
ADVERTISEMENT
ADVERTISEMENT