ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Passport

ADVERTISEMENT

ಬಾಂಗ್ಲಾದೇಶದ ನೀಲಿಚಿತ್ರಗಳ ತಾರೆ ಬಳಿ ಭಾರತದ ನಕಲಿ ಪಾಸ್‌ಪೋರ್ಟ್‌: ಬಂಧನ

ನೀಲಿ ಚಿತ್ರಗಳಲ್ಲಿ ನಟಿಸಿರುವ ಬಾಂಗ್ಲಾದೇಶದ ಮಹಿಳೆಯೊಬ್ಬರು ಭಾರತದ ನಕಲಿ ಪಾಸ್‌ಪೋರ್ಟ್‌ ಹೊಂದಿದ ಆರೋಪದಡಿ ಮಹಾರಾಷ್ಟ್ರದ ಉಲ್ಲಾಸನಗರದ ಹಿಲ್‌ ಲೈನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 27 ಸೆಪ್ಟೆಂಬರ್ 2024, 9:22 IST
ಬಾಂಗ್ಲಾದೇಶದ ನೀಲಿಚಿತ್ರಗಳ ತಾರೆ ಬಳಿ ಭಾರತದ ನಕಲಿ ಪಾಸ್‌ಪೋರ್ಟ್‌: ಬಂಧನ

ಮದ್ದೂರಿನ ಪಾಸ್‌ಪೋರ್ಟ್‌ ಕೇಂದ್ರ ಮಂಡ್ಯಕ್ಕೆ ಸ್ಥಳಾಂತರ?

ದೇಶದಲ್ಲಿಯೇ ಪ್ರಥಮ ಬಾರಿಗೆ ತಾಲ್ಲೂಕು ಕೇಂದ್ರವೊಂದರಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಹೊಂದಿರುವ ಹೆಗ್ಗಳಿಕೆ ಹೊಂದಿದ ಪಟ್ಟಣದ ಪಾಸ್‌ಪೋರ್ಟ್ ಕೇಂದ್ರವು ಮಂಡ್ಯ ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಗೊಳ್ಳಲಿದೆ ಎಂಬ ವಿಷಯ ಚರ್ಚೆಗೆ ಗ್ರಾಸವಾಗಿದೆ.
Last Updated 4 ಸೆಪ್ಟೆಂಬರ್ 2024, 6:34 IST
ಮದ್ದೂರಿನ ಪಾಸ್‌ಪೋರ್ಟ್‌ ಕೇಂದ್ರ ಮಂಡ್ಯಕ್ಕೆ ಸ್ಥಳಾಂತರ?

ಹಸೀನಾ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು

ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಅವರ ಆಗಿನ ಸಚಿವ ಸಂಪುಟದಲ್ಲಿ ಇದ್ದ ಎಲ್ಲಾ ಸದಸ್ಯರ ರಾಜತಾಂತ್ರಿಕ ಪಾಸ್‌ಪೋರ್ಟ್‌ ಅನ್ನು ರದ್ದುಗೊಳಿಸಿದೆ.
Last Updated 23 ಆಗಸ್ಟ್ 2024, 14:31 IST
ಹಸೀನಾ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು

ಶೇಖ್ ಹಸೀನಾ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಲು ಬಾಂಗ್ಲಾ ಸರ್ಕಾರ ನಿರ್ಧಾರ

ದೇಶದಿಂದ ಪಲಾಯನ ಮಾಡಿ ಭಾರತದಲ್ಲಿ ಆಶ್ರಯ ಪಡೆದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ರದ್ದು ಮಾಡುವ ‍ಪ್ರಕ್ರಿಯೆಗೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ನಿರ್ಧರಿಸಿದೆ ಎಂದು ‘ಢಾಕಾ ಟ್ರಿಬ್ಯೂನ್’ ವರದಿ ಮಾಡಿದೆ.
Last Updated 23 ಆಗಸ್ಟ್ 2024, 2:11 IST
ಶೇಖ್ ಹಸೀನಾ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಲು ಬಾಂಗ್ಲಾ ಸರ್ಕಾರ ನಿರ್ಧಾರ

ಮಹಾರಾಷ್ಟ್ರ: ಕಾಡಿನಲ್ಲಿ ಕಾಲಿಗೆ ಸರಪಳಿ ಹಾಕಿದ ಸ್ಥಿತಿಯಲ್ಲಿದ್ದ ಮಹಿಳೆಯ ರಕ್ಷಣೆ

ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಕಾಡಿನಲ್ಲಿ 50 ಮಹಿಳೆಯೊಬ್ಬರು ಕಾಲಿಗೆ ಕಬ್ಬಿಣ ಸರಪಳಿಯನ್ನು ಹಾಕಿ ಮರಕ್ಕೆ ಕಟ್ಟಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
Last Updated 29 ಜುಲೈ 2024, 9:51 IST
ಮಹಾರಾಷ್ಟ್ರ: ಕಾಡಿನಲ್ಲಿ ಕಾಲಿಗೆ ಸರಪಳಿ ಹಾಕಿದ ಸ್ಥಿತಿಯಲ್ಲಿದ್ದ ಮಹಿಳೆಯ ರಕ್ಷಣೆ

ಹುಬ್ಬಳ್ಳಿ | ಪಾಸ್‌ಪೋರ್ಟ್‌: ಅರ್ಜಿದಾರರ ಸಂಖ್ಯೆ ದುಪ್ಪಟ್ಟು

ಜಿಲ್ಲಾ ಪಾಸ್‌ಪೋರ್ಟ್‌ ಸೇವಾ ಕೇಂದ್ರದಲ್ಲಿ ತ್ವರಿತ ಕಾರ್ಯ
Last Updated 4 ಜುಲೈ 2024, 5:04 IST
ಹುಬ್ಬಳ್ಳಿ | ಪಾಸ್‌ಪೋರ್ಟ್‌: ಅರ್ಜಿದಾರರ ಸಂಖ್ಯೆ ದುಪ್ಪಟ್ಟು

ಪಾಸ್‌ಪೋರ್ಟ್‌ ಹಿಂದಿರುಗಿಸಲು ಮನವಿ: ಪರಿಶೀಲನೆಗೆ ಹೈಕೋರ್ಟ್‌ ನಿರ್ದೇಶನ

‘ಸುರಕ್ಷತೆ ದೃಷ್ಟಿಯಿಂದ ಯೆಮನ್‌ ದೇಶಕ್ಕೆ ಪ್ರಯಾಣ ಸಲ್ಲ’
Last Updated 6 ಜೂನ್ 2024, 0:26 IST
ಪಾಸ್‌ಪೋರ್ಟ್‌ ಹಿಂದಿರುಗಿಸಲು ಮನವಿ: ಪರಿಶೀಲನೆಗೆ ಹೈಕೋರ್ಟ್‌ ನಿರ್ದೇಶನ
ADVERTISEMENT

ಪಾಸ್‌ಪೋರ್ಟ್‌ ಮುಟ್ಟುಗೋಲು ಪ್ರಕರಣ: ಶುಶ್ರೂಷಕಿ ಮನವಿ, ಸರ್ಕಾರಕ್ಕೆ HC ನೋಟಿಸ್

‘ಸುರಕ್ಷತೆ ದೃಷ್ಟಿಯಿಂದ ಯೆಮನ್‌ ದೇಶಕ್ಕೆ ಪ್ರಯಾಣ ಸಲ್ಲ’
Last Updated 5 ಜೂನ್ 2024, 16:12 IST
ಪಾಸ್‌ಪೋರ್ಟ್‌ ಮುಟ್ಟುಗೋಲು ಪ್ರಕರಣ: ಶುಶ್ರೂಷಕಿ ಮನವಿ, ಸರ್ಕಾರಕ್ಕೆ HC ನೋಟಿಸ್

ಪ್ರಜ್ವಲ್‌ ಪ್ರಕರಣ | 10 ದಿನಗಳ ಗಡುವಿನ ಬಳಿಕ ಕ್ರಮ: ವಿದೇಶಾಂಗ ಸಚಿವಾಲಯ

ಪ್ರಜ್ವಲ್‌ ರೇವಣ್ಣ ರಾಜತಾಂತ್ರಿಕ ಪಾಸ್‌ಪೋಸ್ಟ್‌ ರದ್ದತಿ ಕುರಿತು ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ
Last Updated 31 ಮೇ 2024, 0:27 IST
ಪ್ರಜ್ವಲ್‌ ಪ್ರಕರಣ | 10 ದಿನಗಳ ಗಡುವಿನ ಬಳಿಕ ಕ್ರಮ:  ವಿದೇಶಾಂಗ ಸಚಿವಾಲಯ

ಪ್ರಜ್ವಲ್‌ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದತಿಗೆ ಪ್ರಕ್ರಿಯೆ ಆರಂಭ

ಸಂಸದ ಪ್ರಜ್ವಲ್‌ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದುಗೊಳಿಸುವ ಪ್ರಕ್ರಿಯೆಯನ್ನು ವಿದೇಶಾಂಗ ಸಚಿವಾಲಯ ಆರಂಭಿಸಿದೆ.
Last Updated 23 ಮೇ 2024, 14:02 IST
ಪ್ರಜ್ವಲ್‌ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದತಿಗೆ ಪ್ರಕ್ರಿಯೆ ಆರಂಭ
ADVERTISEMENT
ADVERTISEMENT
ADVERTISEMENT