ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Patanjali

ADVERTISEMENT

ಹೈಕೋರ್ಟ್‌ ಆದೇಶ ಉಲ್ಲಂಘನೆ: ಪತಂಜಲಿಗೆ ₹4 ಕೋಟಿ ದಂಡ

ಕರ್ಪೂರ ಉತ್ಪನ್ನವನ್ನು ಮಾರಾಟ ಮಾಡದಂತೆ ಹೈಕೋರ್ಟ್‌ ನೀಡಿದ್ದ ಮಧ್ಯಂತರ ಆದೇಶವನ್ನು ಉಲ್ಲಂಘಿಸಿದ ಪತಂಜಲಿ ಆಯುರ್ವೇದ ಲಿಮಿಟೆಡ್‌ ಕಂಪನಿಗೆ ಬಾಂಬೆ ಹೈಕೋರ್ಟ್‌ ಸೋಮವಾರ ಕಂಪನಿಗೆ ₹4 ಕೋಟಿ ದಂಡ ವಿಧಿಸಿದೆ.
Last Updated 29 ಜುಲೈ 2024, 15:46 IST
ಹೈಕೋರ್ಟ್‌ ಆದೇಶ ಉಲ್ಲಂಘನೆ: ಪತಂಜಲಿಗೆ ₹4 ಕೋಟಿ ದಂಡ

ಕೊರೊನಿಲ್‌ ಮಾತ್ರೆ: ದಾರಿ ತಪ್ಪಿಸುವ ಪೋಸ್ಟ್‌ ತೆಗೆದುಹಾಕಲು ರಾಮ್‌ದೇವ್‌ಗೆ ಸೂಚನೆ

ಕೋವಿಡ್‌–19 ವಿರುದ್ಧ ‘ಕೊರೊನಿಲ್‌’ ಮಾತ್ರೆ ಬಳಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ‘ದಾರಿ ತಪ್ಪಿಸುವ’ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಯೋಗ ಗುರು ರಾಮ್‌ದೇವ್‌ ಅವರಿಗೆ ದೆಹಲಿ ಹೈಕೋರ್ಟ್‌ ಸೋಮವಾರ ಸೂಚಿಸಿದೆ.
Last Updated 29 ಜುಲೈ 2024, 13:54 IST
ಕೊರೊನಿಲ್‌ ಮಾತ್ರೆ: ದಾರಿ ತಪ್ಪಿಸುವ ಪೋಸ್ಟ್‌ ತೆಗೆದುಹಾಕಲು ರಾಮ್‌ದೇವ್‌ಗೆ ಸೂಚನೆ

ಆಳ–ಅಗಲ | ಪತಂಜಲಿ ಕಂಪನಿಯಲ್ಲಿ ಬಿರುಗಾಳಿ

ಕಾಷಾಯ ಬಟ್ಟೆ ಬಿಟ್ಟು ಬೇರೇನೂ ಧರಿಸದ ರಾಮದೇವ್, ಭಾರತದ ಸಂಸ್ಕೃತಿ, ಯೋಗಾಭ್ಯಾಸ, ದೇಶೀಯ ಔಷಧ ಪದ್ಧತಿಗಳ ಪ್ರಬಲ ಪ್ರತಿಪಾದಕರು. ಅವುಗಳ ಬಗ್ಗೆ ಪ್ರಚಾರ ಮಾಡುತ್ತಲೇ ಸಾವಿರಾರು ಕೋಟಿ ರೂಪಾಯಿಯ ವರಮಾನ ತರುವ ಪತಂಜಲಿ ಕಂಪನಿಯನ್ನು ಕಟ್ಟಿ ಬೆಳೆಸಿದರು.
Last Updated 11 ಜುಲೈ 2024, 1:12 IST
ಆಳ–ಅಗಲ | ಪತಂಜಲಿ ಕಂಪನಿಯಲ್ಲಿ ಬಿರುಗಾಳಿ

ಟ್ರೇಡ್‌ಮಾರ್ಕ್‌ ಉಲ್ಲಂಘಿಸಿದ ಪತಂಜಲಿ: ₹50 ಲಕ್ಷ ಠೇವಣಿ ಇಡಲು ಕೋರ್ಟ್‌ ಸೂಚನೆ

ಟ್ರೇಡ್‌ಮಾರ್ಕ್‌ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ನ್ಯಾಯಾಲಯದಲ್ಲಿ ₹50 ಲಕ್ಷ ಮೊತ್ತವನ್ನು ಠೇವಣಿ ಇಡುವಂತೆ ಪತಂಜಲಿ ಆಯುರ್ವೇದ್‌ ಲಿಮಿಟೆಡ್‌ಗೆ, ಬಾಂಬೆ ಹೈಕೋರ್ಟ್ ಸೂಚಿಸಿದೆ.
Last Updated 10 ಜುಲೈ 2024, 14:29 IST
ಟ್ರೇಡ್‌ಮಾರ್ಕ್‌ ಉಲ್ಲಂಘಿಸಿದ ಪತಂಜಲಿ: ₹50 ಲಕ್ಷ ಠೇವಣಿ ಇಡಲು ಕೋರ್ಟ್‌ ಸೂಚನೆ

ಪತಂಜಲಿ ಆಯುರ್ವೇದ್‌ ವ್ಯವಹಾರ ಸ್ವಾಧೀನಕ್ಕೆ ಒಪ್ಪಿಗೆ

ಪತಂಜಲಿ ಆಯುರ್ವೇದ್‌ ಲಿಮಿಟೆಡ್‌ನ (ಪಿಎಎಲ್‌) ಗೃಹ ಮತ್ತು ವೈಯಕ್ತಿಕ ಬಳಕೆ ವಸ್ತುಗಳ (ಎಚ್‌ಪಿಸಿ) ವ್ಯವಹಾರದ ಸ್ವಾಧೀನ ಪ್ರಸ್ತಾವನೆಗೆ, ಪತಂಜಲಿ ಫುಡ್ಸ್‌ ಲಿಮಿಟೆಡ್‌ನ ಆಡಳಿತ ಮಂಡಳಿಯು ಅನುಮೋದನೆ ನೀಡಿದೆ.
Last Updated 2 ಜುಲೈ 2024, 19:16 IST
ಪತಂಜಲಿ ಆಯುರ್ವೇದ್‌ ವ್ಯವಹಾರ ಸ್ವಾಧೀನಕ್ಕೆ ಒಪ್ಪಿಗೆ

ಪತಂಜಲಿಯನ್ನು ಕಟಕಟೆಗೆ ತಂದ IMA ಅಧ್ಯಕ್ಷರ ಕ್ಷಮೆಯೂ ಸ್ವೀಕಾರಕ್ಕೆ ಅರ್ಹವಲ್ಲ: SC

ದೇಶದ ಸರ್ವೋಚ್ಛ ನ್ಯಾಯಾಲಯದ ವಿರುದ್ಧ ಸಂದರ್ಶನವೊಂದರಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್‌, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಆರ್.ವಿ.ಅಶೋಕನ್ ಅವರ ಬೇಷರತ್ ಕ್ಷಮೆಯನ್ನೂ ನಿರಾಕರಿಸಿ, ಪ್ರಶ್ನೆಗಳ ಸುರಿಮಳೆಗರೆದಿದೆ.
Last Updated 14 ಮೇ 2024, 12:28 IST
ಪತಂಜಲಿಯನ್ನು ಕಟಕಟೆಗೆ ತಂದ IMA ಅಧ್ಯಕ್ಷರ ಕ್ಷಮೆಯೂ ಸ್ವೀಕಾರಕ್ಕೆ ಅರ್ಹವಲ್ಲ: SC

₹27.46 ಕೋಟಿ ಜಿಎಸ್‌ಟಿ ಬಾಕಿ: ಪತಂಜಲಿಗೆ ಷೋಕಾಸ್‌ ನೋಟಿಸ್

ಪತಂಜಲಿ ಫುಡ್ಸ್‌ಗೆ ₹27.46 ಕೋಟಿ ಹೂಡುವಳಿ ತೆರಿಗೆ ಜಮೆ (ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌) ಬಾಕಿಗೆ ಸಂಬಂಧಿಸಿದಂತೆ ಜಿಎಸ್‌ಟಿ ಗು‍ಪ್ತಚರ ಇಲಾಖೆಯು ಷೋಕಾಸ್‌ ನೋಟಿಸ್‌ ನೀಡಿದೆ.
Last Updated 30 ಏಪ್ರಿಲ್ 2024, 15:37 IST
₹27.46 ಕೋಟಿ ಜಿಎಸ್‌ಟಿ ಬಾಕಿ: ಪತಂಜಲಿಗೆ ಷೋಕಾಸ್‌ ನೋಟಿಸ್
ADVERTISEMENT

ಬಾಬಾ ರಾಮದೇವ ಕಂಪನಿಯ ಪರವಾನಗಿ ಅಮಾನತಾದ ಔಷಧಿಗಳ ಪಟ್ಟಿ ಇಂತಿದೆ

ಯೋಗ ಗುರು ಬಾಬಾ ರಾಮದೇವ ಅವರಿಗೆ ಸೇರಿದ ಔಷಧ ಕಂಪನಿಗಳು ತಯಾರಿಸುವ 14 ಬಗೆಯ ಉತ್ಪನ್ನಗಳ ತಯಾರಿಕೆಗೆ ನೀಡಿರುವ ಪರವಾನಗಿಯನ್ನು ಉತ್ತರಾಖಂಡ ಸರ್ಕಾರವು ಅಮಾನತಿನಲ್ಲಿ ಇರಿಸಿದೆ.
Last Updated 30 ಏಪ್ರಿಲ್ 2024, 10:48 IST
ಬಾಬಾ ರಾಮದೇವ ಕಂಪನಿಯ ಪರವಾನಗಿ ಅಮಾನತಾದ ಔಷಧಿಗಳ ಪಟ್ಟಿ ಇಂತಿದೆ

ಪತಂಜಲಿ ವಿಚಾರಣೆ ವ್ಯಾಪ್ತಿಯನ್ನು FMCGಗೂ ವಿಸ್ತರಿಸಿದ ಸುಪ್ರೀಂ ಕೋರ್ಟ್‌

67 ಪತ್ರಿಕೆಗಳಲ್ಲಿ ಬಾಬಾ ರಾಮದೇವ ಕ್ಷಮೆಯಾಚನೆ ಪ್ರಕಟ
Last Updated 23 ಏಪ್ರಿಲ್ 2024, 12:59 IST
ಪತಂಜಲಿ ವಿಚಾರಣೆ ವ್ಯಾಪ್ತಿಯನ್ನು FMCGಗೂ ವಿಸ್ತರಿಸಿದ ಸುಪ್ರೀಂ ಕೋರ್ಟ್‌

ಅಲೋಪಥಿ ವಿರುದ್ಧ ಜಾಹೀರಾತಿಗೆ ಪೂರ್ಣ ಮನಸ್ಸಿನಿಂದ ಕ್ಷಮೆ– SCಗೆ ಬಾಬಾ ರಾಮದೇವ

ಅಲೋಪಥಿ ಔಷಧಗಳ ಕುರಿತ ಅಪಾರ್ಥ ಕಲ್ಪಿಸುವ ಜಾಹೀರಾತು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಪೂರ್ಣ ಮನಸ್ಸಿನಿಂದ ಕ್ಷಮೆ ಕೋರಿ ಪತ್ರಿಕೆಯಲ್ಲಿ ಪ್ರಕಟಿಸಿರುವುದಾಗಿ ಯೋಗ ಗುರು ಬಾಬಾ ರಾಮದೇವ ಹಾಗೂ ಪತಂಜಲಿ ಆಯುರ್ವೇದ ಕಂಪನಿಯ ಎಂಡಿ ಬಾಲಕೃಷ್ಣ ಅವರು ಸುಪ್ರೀಂ ಕೋರ್ಟ್‌ಗೆ ಮಂಗಳವಾರ ಹೇಳಿದ್ದಾರೆ.
Last Updated 23 ಏಪ್ರಿಲ್ 2024, 9:48 IST
ಅಲೋಪಥಿ ವಿರುದ್ಧ ಜಾಹೀರಾತಿಗೆ ಪೂರ್ಣ ಮನಸ್ಸಿನಿಂದ ಕ್ಷಮೆ– SCಗೆ ಬಾಬಾ ರಾಮದೇವ
ADVERTISEMENT
ADVERTISEMENT
ADVERTISEMENT