ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

PetDog

ADVERTISEMENT

ಅಪಘಾತ–ಸಾಕು ನಾಯಿ ಸಾವು: ಕ್ರಿಮಿನಲ್ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

‘ಅತಿ ವೇಗದಲ್ಲಿ ಎಸ್‌ಯುವಿ ಕಾರು ಚಲಾಯಿಸಿ ಸಾಕು ನಾಯಿಯ ಸಾವಿಗೆ ಕಾರಣವಾಗಿದ್ದಾರೆ’ ಎಂಬ ಆರೋಪದಡಿ ಕಾರು ಚಾಲಕರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ.
Last Updated 29 ಅಕ್ಟೋಬರ್ 2022, 20:45 IST
ಅಪಘಾತ–ಸಾಕು ನಾಯಿ ಸಾವು: ಕ್ರಿಮಿನಲ್ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ಜಾನುವಾರು ಪ್ರದರ್ಶನ: ಗಮನ ಸೆಳೆದ ಮುಧೋಳ ನಾಯಿ

ಜಾನುವಾರು ಪ್ರದರ್ಶನದಲ್ಲಿ ಮುಧೋಳ ತಳಿ ನಾಯಿ, ಕುರಿಗಳಿಗೆ ಮುಗಿಬಿದ್ದ ಜನ
Last Updated 20 ಸೆಪ್ಟೆಂಬರ್ 2022, 2:45 IST
ಜಾನುವಾರು ಪ್ರದರ್ಶನ: ಗಮನ ಸೆಳೆದ ಮುಧೋಳ ನಾಯಿ

ಸಾಕುನಾಯಿಗೂ ಮಂಕಿಪಾಕ್ಸ್ ವೈರಾಣು ಸೋಂಕು ಹರಡುವ ಸಾಧ್ಯತೆ: ವೈದ್ಯರ ವರದಿ

ಮಂಕಿಪಾಕ್ಸ್ ವೈರಾಣು ಸೋಂಕಿಗೆ ಒಳಗಾದವರು ಮನೆಯ ಸಾಕುಪ್ರಾಣಿಗಳಿಂದ ದೂರವಿರಲು ಅಮೆರಿಕದ ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸಾಕುಪ್ರಾಣಿಗಳಿಗೂ ಮಂಕಿಪಾಕ್ಸ್ ವೈರಾಣು ಸೋಂಕು ಹರಡುವ
Last Updated 17 ಆಗಸ್ಟ್ 2022, 1:57 IST
ಸಾಕುನಾಯಿಗೂ ಮಂಕಿಪಾಕ್ಸ್ ವೈರಾಣು ಸೋಂಕು ಹರಡುವ ಸಾಧ್ಯತೆ: ವೈದ್ಯರ ವರದಿ

ಸಿಧು ಮೂಸೆವಾಲಾ ಹತ್ಯೆ: ಆಹಾರ ಸೇವಿಸಲೊಪ್ಪದ ಸಾಕು ನಾಯಿಗಳು!

ಪಂಜಾಬ್ ಗಾಯಕ ಸಿಧು ಮೂಸೆವಾಲಾ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು.
Last Updated 2 ಜೂನ್ 2022, 13:00 IST
ಸಿಧು ಮೂಸೆವಾಲಾ ಹತ್ಯೆ: ಆಹಾರ ಸೇವಿಸಲೊಪ್ಪದ ಸಾಕು ನಾಯಿಗಳು!

ಸಾಕುನಾಯಿಯನ್ನು ಬಿಟ್ಟು ಬರಲಾರೆ: ಉಕ್ರೇನ್‌‌ನಲ್ಲಿ ಸಿಲುಕಿರುವ ಭಾರತದ ವಿದ್ಯಾರ್ಥಿ

ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತದ ಮೂರನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ತನ್ನ ಸಾಕು ನಾಯಿಯನ್ನು ಬಿಟ್ಟು ದೇಶ ತೊರೆಯುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.
Last Updated 27 ಫೆಬ್ರುವರಿ 2022, 15:48 IST
ಸಾಕುನಾಯಿಯನ್ನು ಬಿಟ್ಟು ಬರಲಾರೆ: ಉಕ್ರೇನ್‌‌ನಲ್ಲಿ ಸಿಲುಕಿರುವ ಭಾರತದ ವಿದ್ಯಾರ್ಥಿ

ನಾಯಿಗೆ ಕೋಲಿನೇಟು, ಕಾಲು ಮುರಿತ: ಮೇನಕಾ ಗಾಂಧಿ ಸೂಚನೆ ಮೇರೆಗೆ ಆರೋಪಿ ಬಂಧನ

ಸಂಸದೆ, ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮೇನಕಾ ಗಾಂಧಿ ಅವರು, ‘ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ, ನನ್ನ ಪರವಾಗಿ ಆತನ ಕೆನ್ನೆಗೆ ಬಾರಿಸಬೇಕು’ ಎಂದು ಪೊಲೀಸರಿಗೆ ಸೂಚಿಸಿದ್ದಾರೆ ಎನ್ನಲಾದ ಆಡಿಯೊ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಅದರ ಹಿಂದೆಯೇ ವ್ಯಕ್ತಿಯ ಬಂಧನವಾಗಿದೆ.
Last Updated 21 ಜೂನ್ 2021, 11:39 IST
ನಾಯಿಗೆ ಕೋಲಿನೇಟು, ಕಾಲು ಮುರಿತ: ಮೇನಕಾ ಗಾಂಧಿ ಸೂಚನೆ ಮೇರೆಗೆ ಆರೋಪಿ ಬಂಧನ

ಮುದ್ದಿನ ನಾಯಿಯ ಅಗಲಿಕೆ, ಕಣ್ಣೀರಾದ ಸಂಜಯ್‌ ಜಾಗೆ ನೆಟ್ಟಿಗರ ಸಾಂತ್ವನ

''ನೀವು ಒಂದು ನಾಯಿಯನ್ನು ಇನ್ನೂ ಸಾಕಿಕೊಂಡಿಲ್ಲವೆ? ಒಂದು ನಾಯಿಯನ್ನು ತಂದು ಸಾಕಿ. ನಿಮ್ಮ ಜೀವನದಲ್ಲಿ ನಿಜವಾದ ಮ್ಯಾಜಿಕ್‌ ಸಂಭವಿಸುತ್ತದೆ'' ಎಂದು ಸಲಹೆ ನೀಡಿದ್ದಾರೆ.
Last Updated 12 ಜೂನ್ 2021, 7:18 IST
ಮುದ್ದಿನ ನಾಯಿಯ ಅಗಲಿಕೆ, ಕಣ್ಣೀರಾದ ಸಂಜಯ್‌ ಜಾಗೆ ನೆಟ್ಟಿಗರ ಸಾಂತ್ವನ
ADVERTISEMENT

ಕೋವಿಡ್ ಕಾಲದಲ್ಲಿ ಸಣ್ಣ ಪ್ರಾಣಿಗಳ ರಕ್ಷಣೆ

ಆರ್.ಟಿ. ನಗರದಲ್ಲಿ ‘ಕ್ಯೂಪಾ’ ಸಣ್ಣ ಪ್ರಾಣಿಗಳ ವಿಶೇಷ ಆಸ್ಪತ್ರೆ ಕಾರ್ಯಾರಂಭ
Last Updated 1 ಮಾರ್ಚ್ 2021, 1:08 IST
ಕೋವಿಡ್ ಕಾಲದಲ್ಲಿ ಸಣ್ಣ ಪ್ರಾಣಿಗಳ ರಕ್ಷಣೆ

ಮನೆಗೆ ಮುದ್ದುಮರಿ ತರುವ ಮುನ್ನ...

ನಾಯಿಮರಿಯ ತುಂಟಾಟ, ಓಡಾಟ ಎಂತಹವರ ಮನಸ್ಸಿಗೂ ಖುಷಿ ಕೊಡುತ್ತದೆ. ಜೊತೆಗೆ ಸಾಕುಪ್ರಾಣಿಗಳೊಂದಿಗೆ ಸಮಯ ಕಳೆಯುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ನಾಯಿಮರಿ ಸಾಕುವುದರಿಂದ ಒಂಟಿತನ, ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ.
Last Updated 13 ಜನವರಿ 2021, 19:30 IST
ಮನೆಗೆ ಮುದ್ದುಮರಿ ತರುವ ಮುನ್ನ...

‘ಬೆಕ್ಕು, ನಾಯಿಗಳು ಪ್ರೀತಿಯನ್ನು ಮಾತ್ರ ಹಂಚಬಲ್ಲವು; ಕೊರೊನಾವನ್ನಲ್ಲ’

‘ಪ್ರಾಣಿಗಳಿಂದ ಕೊರೊನಾ ಸೋಂಕು ಹರಡುತ್ತದೆ ಎನ್ನುವ ವದಂತಿಗಳಿಗೆ ಕಿವಿಗೊಡದೆ ಜನರು ಬೆಕ್ಕು, ನಾಯಿಗಳ ಕಾಳಜಿ ಮಾಡಬೇಕು’ ಎಂದು ಬಿಜೆಪಿ ನಾಯಕಿ ಮೇನಕಾ ಗಾಂಧಿ ಸೇರಿದಂತೆ ಹಲವು ಗಣ್ಯರು ಮನವಿ ಮಾಡಿದ್ದಾರೆ.
Last Updated 8 ಏಪ್ರಿಲ್ 2020, 15:58 IST
‘ಬೆಕ್ಕು, ನಾಯಿಗಳು ಪ್ರೀತಿಯನ್ನು ಮಾತ್ರ ಹಂಚಬಲ್ಲವು; ಕೊರೊನಾವನ್ನಲ್ಲ’
ADVERTISEMENT
ADVERTISEMENT
ADVERTISEMENT