ಚಿತ್ರಾವಳಿ: ಸ್ವಿಮ್ ಸೂಟ್‌ನಲ್ಲಿ ಲೈಂಗಿಕ ಅಲ್ಪಸಂಖ್ಯಾತೆ ರೂಪದರ್ಶಿ ವ್ಯಾಲೆಂಟಿನಾ ಸಂಪಾಯೊ
ಬ್ರೆಜಿಲ್ ದೇಶದ ಲೈಂಗಿಕ ಅಲ್ಪಸಂಖ್ಯಾತೆ ರೂಪದರ್ಶಿ ವ್ಯಾಲೆಂಟಿನಾ ಸಂಪಾಯೊ ಇದೀಗ ಕ್ರೀಡಾ ಪತ್ರಿಕೆ ’ಸ್ಪೋರ್ಟ್ಸ್ ಇಲುಸ್ಟ್ರೇಟೆಡ್’ನ ‘ಸ್ವಿಮ್ ಸೂಟ್’ಸಂಚಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ದಾಖಲೆ ಬರೆದಿದ್ದಾರೆ. 23 ವರ್ಷದ ಸಂಪಿಯೋ ಜುಲೈ 21ರ ಸಂಚಿಕೆಯಲ್ಲಿ ಮಾಡೆಲ್ ಆಗಿ ಆಯ್ಕೆಯಾಗಿದ್ದಾರೆ. ಈ ಮ್ಯಾಗ್‌ಜೀನ್‌ನ ಸ್ವಿಮ್ ಸೂಟ್ ಸಂಚಿಕೆಗೆ ಲೈಂಗಿಕ ಅಲ್ಪಸಂಖ್ಯಾತೆ ಮಾಡೆಲ್ ಒಬ್ಬರು ಆಯ್ಕೆಯಾಗಿರುವುದು ಇದೇ ಮೊದಲು...Last Updated 11 ಜುಲೈ 2020, 9:09 IST