ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

pink Test

ADVERTISEMENT

ಸಂಪಾದಕೀಯ | ಹೊನಲು–ಬೆಳಕಿನ ಕ್ರಿಕೆಟ್‌: ಭರವಸೆ ಮೂಡಿಸಿದ ಬೆಂಗಳೂರು ಟೆಸ್ಟ್

ಚುಟುಕು ಕ್ರಿಕೆಟ್ ಭರಾಟೆಯಲ್ಲಿ ಮಿಂದೇಳುವ ಇಂದಿನ ಯುವಸಮೂಹವನ್ನು ಟೆಸ್ಟ್‌ನತ್ತ ಸೆಳೆಯಬೇಕಾದರೆ ಬ್ಯಾಟರ್ ಮತ್ತು ಬೌಲರ್‌ಗಳ ಸಾಮರ್ಥ್ಯ ಪ್ರದರ್ಶನಕ್ಕೆ ಸಮಾನ ಅವಕಾಶ ಕಲ್ಪಿಸಬೇಕು
Last Updated 15 ಮಾರ್ಚ್ 2022, 18:45 IST
ಸಂಪಾದಕೀಯ | ಹೊನಲು–ಬೆಳಕಿನ ಕ್ರಿಕೆಟ್‌: ಭರವಸೆ ಮೂಡಿಸಿದ ಬೆಂಗಳೂರು ಟೆಸ್ಟ್

IND vs SL ಪಿಂಕ್ ಬಾಲ್ ಟೆಸ್ಟ್: ಪಂದ್ಯ ವೀಕ್ಷಿಸಿದ 57 ಸಾವಿರ ಅಭಿಮಾನಿಗಳು

ಉದ್ಯಾನನಗರಿಯಲ್ಲಿ ಇದೇ ಮೊದಲ ಸಲ ಆಯೋಜಿಸಲಾಗಿದ್ದ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 57 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದರು.
Last Updated 14 ಮಾರ್ಚ್ 2022, 21:33 IST
IND vs SL ಪಿಂಕ್ ಬಾಲ್ ಟೆಸ್ಟ್: ಪಂದ್ಯ ವೀಕ್ಷಿಸಿದ 57 ಸಾವಿರ ಅಭಿಮಾನಿಗಳು

IND vs SL | ಶ್ರೇಯಸ್, ರಿಷಭ್ ಮಿಂಚಿನಾಟ; ಶ್ರೀಲಂಕಾ ಮುಂದಿದೆ ಕಠಿಣ ಸವಾಲು

ಭಾರತದ ಗೆಲುವಿಗೆ ಬೇಕು 9 ವಿಕೆಟ್‌ಗಳು
Last Updated 13 ಮಾರ್ಚ್ 2022, 20:00 IST
IND vs SL | ಶ್ರೇಯಸ್, ರಿಷಭ್ ಮಿಂಚಿನಾಟ; ಶ್ರೀಲಂಕಾ ಮುಂದಿದೆ ಕಠಿಣ ಸವಾಲು

 ವಾಚಕರ ವಾಣಿ | ಹೊನಲು ಬೆಳಕಿನ ಪಂದ್ಯ ಅನಿವಾರ್ಯವೇ?

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ಮತ್ತು ಭಾರತ ಕ್ರಿಕೆಟ್ ತಂಡಗಳ ನಡುವೆ ಐದು ದಿನಗಳ ಹೊನಲು ಬೆಳಕಿನ ಟೆಸ್ಟ್ ಪಂದ್ಯ ಆರಂಭವಾಗಿದೆ.
Last Updated 13 ಮಾರ್ಚ್ 2022, 19:45 IST
 ವಾಚಕರ ವಾಣಿ | ಹೊನಲು ಬೆಳಕಿನ ಪಂದ್ಯ ಅನಿವಾರ್ಯವೇ?

Ind vs Eng 3ನೇ ಟೆಸ್ಟ್: ಇಂಗ್ಲೆಂಡ್ ಬ್ಯಾಟಿಂಗ್, ಇಶಾಂತ್‌ಗೆ ಮೊದಲ ವಿಕೆಟ್

ಇಶಾಂತ್‌ಗೆ ಮೊದಲ ವಿಕೆಟ್
Last Updated 24 ಫೆಬ್ರುವರಿ 2021, 9:48 IST
Ind vs Eng 3ನೇ ಟೆಸ್ಟ್: ಇಂಗ್ಲೆಂಡ್ ಬ್ಯಾಟಿಂಗ್, ಇಶಾಂತ್‌ಗೆ ಮೊದಲ ವಿಕೆಟ್

IND vs ENG: ಪಿಂಕ್ ಬಾಲ್ ಟೆಸ್ಟ್‌ಗೆ ಬೆಸ್ಟೊ

ಅಹಮದಾಬಾದಿನಲ್ಲಿ ಫೆ. 24ರಿಂದ ಆರಂಭವಾಗಲಿರುವ ಹಗಲು–ರಾತ್ರಿ ಟೆಸ್ಟ್‌ ಪಂದ್ಯದಲ್ಲಿ ಆಡುವ ಇಂಗ್ಲೆಂಡ್ ತಂಡದಲ್ಲಿ ವಿಕೆಟ್‌ಕೀಪರ್ ಜಾನಿ ಬೆಸ್ಟೊ ಮತ್ತು ಬೌಲರ್ ಮಾರ್ಕ್ ವುಡ್ ಆಡಲಿದ್ದಾರೆ.
Last Updated 16 ಫೆಬ್ರುವರಿ 2021, 22:10 IST
IND vs ENG: ಪಿಂಕ್ ಬಾಲ್ ಟೆಸ್ಟ್‌ಗೆ ಬೆಸ್ಟೊ

ಬೆನ್–ಜ್ಯಾಕ್ ಶತಕದ ಸೊಬಗು: ಅಭ್ಯಾಸ ಪಂದ್ಯ ಡ್ರಾ

ಶಮಿಗೆ ಎರಡು ವಿಕೆಟ್
Last Updated 13 ಡಿಸೆಂಬರ್ 2020, 19:26 IST
ಬೆನ್–ಜ್ಯಾಕ್ ಶತಕದ ಸೊಬಗು: ಅಭ್ಯಾಸ ಪಂದ್ಯ ಡ್ರಾ
ADVERTISEMENT

ಭಾರತ–ಆಸ್ಟ್ರೇಲಿಯಾ ‘ಪಿಂಕ್’ ಟೆಸ್ಟ್‌ಗೆ 27 ಸಾವಿರ ಪ್ರೇಕ್ಷಕರು; ಕೋವಿಡ್-19 ಭೀತಿ

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಅಡಿಲೇಡ್‌ ಓವಲ್‌ನಲ್ಲಿ ನಡೆಯುವ ಪಿಂಕ್‌ ಬಾಲ್‌ ಟೆಸ್ಟ್‌ಗೆ 27,000 ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಮಂಗಳವಾರ ಹೇಳಿದೆ. ಈ ಸಂಖ್ಯೆಯು ಕ್ರೀಡಾಂಗಣ ಸಾಮರ್ಥ್ಯದ ಅರ್ಧದಷ್ಟಾಗಿದೆ. ಡಿಸೆಂಬರ್‌ 17ರಂದು ಈ ಪಂದ್ಯ ಆರಂಭವಾಗಲಿದೆ. ಕೋವಿಡ್‌–19 ಪಿಡುಗಿನಿಂದ ವಿಶ್ವವೇ ನಲುಗಿದೆ. ಕ್ರಿಕೆಟ್‌ ಪಂದ್ಯಗಳನ್ನು ಜೀವಸುರಕ್ಷಾ ವಾತಾವರಣದ (ಬಯೋ ಬಬಲ್‌) ನಡುವೆ, ಖಾಲಿ ಕ್ರೀಡಾಂಗಣಗಳಲ್ಲಿ ಆಯೋಜಿಸಲಾಗುತ್ತಿದೆ. ಆದಾಗ್ಯೂ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸರಣಿಯಲ್ಲಿ ಒಂದಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗುತ್ತಿದೆ.
Last Updated 10 ನವೆಂಬರ್ 2020, 13:01 IST
ಭಾರತ–ಆಸ್ಟ್ರೇಲಿಯಾ ‘ಪಿಂಕ್’ ಟೆಸ್ಟ್‌ಗೆ 27 ಸಾವಿರ ಪ್ರೇಕ್ಷಕರು; ಕೋವಿಡ್-19 ಭೀತಿ

INDvsAUS ಸರಣಿ: ಒಂದಕ್ಕಿಂತ ಹೆ‌ಚ್ಚು ಹಗಲು–ರಾತ್ರಿ ಟೆಸ್ಟ್ ಆಯೋಜನೆಯತ್ತ ಚಿತ್ತ

ಪಿಂಕ್‌ ಟೆಸ್ಟ್‌
Last Updated 6 ಡಿಸೆಂಬರ್ 2019, 10:06 IST
INDvsAUS ಸರಣಿ: ಒಂದಕ್ಕಿಂತ ಹೆ‌ಚ್ಚು ಹಗಲು–ರಾತ್ರಿ ಟೆಸ್ಟ್ ಆಯೋಜನೆಯತ್ತ ಚಿತ್ತ

IND vs BAN Pink Test | ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಇನಿಂಗ್ಸ್‌ ಗೆಲುವು

ಈ ಪಂದ್ಯದಲ್ಲಿ ಗಮನ ಸೆಳೆದಿದ್ದು ಭಾರತದ ಬೌಲರ್‌ಗಳು. ಎರಡನೇ ಇನಿಂಗ್ಸ್‌ನಲ್ಲಿ ಉಮೇಶ್‌ ಯಾದವ್‌ 5 ವಿಕೆಟ್‌ ಪಡೆದರೆ, ಇಶಾಂತ್‌ ಶರ್ಮಾ 4 ವಿಕೆಟ್‌ ಕಿತ್ತರು.
Last Updated 24 ನವೆಂಬರ್ 2019, 9:08 IST
IND vs BAN Pink Test | ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಇನಿಂಗ್ಸ್‌ ಗೆಲುವು
ADVERTISEMENT
ADVERTISEMENT
ADVERTISEMENT