ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರ ಠೇವಣಿ ಶೇ 80ರಷ್ಟು ಇಳಿಕೆ: ಪೀಯೂಷ್
ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರಿಂದ ಜಮೆಯಾಗಿರುವ ಹಣದ ಪ್ರಮಾಣ ಕಳೆದ ವರ್ಷ ಶೇ 35ರಷ್ಟು ಕಡಿಮೆಯಾಗಿದೆ ಹಾಗೂ 2014ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರ ವಹಿಸಿದಾಗಿನಿಂದ ಶೇ 80ರಷ್ಟು ಇಳಿಕೆಯಾಗಿರುವುದಾಗಿ ವಿತ್ತ ಸಚಿವ ಪೀಯೂಷ್ ಗೋಯಲ್ ಮಂಗಳವಾರ ಹೇಳಿದ್ದಾರೆ.Last Updated 24 ಜುಲೈ 2018, 12:27 IST