ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Pizza

ADVERTISEMENT

ಡೊಮಿನೋಸ್‌ ಪಿಜ್ಜಾದ ಹೊಸ ಮಳಿಗೆ ಉದ್ಘಾಟನೆ

ಡೊಮಿನೋಸ್‌ ಪಿಜ್ಜಾ ಕಂಪನಿಯು, ಬೆಂಗಳೂರಿನ ಕನ್ನಿಂಗ್‌ಹ್ಯಾಂ ರಸ್ತೆಯಲ್ಲಿ ತನ್ನ ಹೊಸ ಮಳಿಗೆ ಆರಂಭಿಸಿದ್ದು, ದೇಶದಲ್ಲಿ ಡೊಮಿನೋಸ್‌ ಮಳಿಗೆಗಳ ಸಂಖ್ಯೆ 2,000ಕ್ಕೇರಿದೆ.
Last Updated 13 ಜೂನ್ 2024, 15:51 IST
ಡೊಮಿನೋಸ್‌ ಪಿಜ್ಜಾದ ಹೊಸ ಮಳಿಗೆ ಉದ್ಘಾಟನೆ

ಬೆಲೆ ಏರಿಕೆ ಬಿಸಿ: ಪಿಜ್ಜಾಗಳಲ್ಲಿ ಟೊಮೆಟೊ ಹಾಕಲ್ಲ ಎಂದ ಮೆಕ್‌ಡೋನಾಲ್ಡ್ಸ್!

ಉತ್ತರ ಭಾರತದಲ್ಲಿ ₹150 ರಿಂದ ₹250ರರೆಗೂ ಟೊಮೆಟೊ ಬೆಲೆ!
Last Updated 7 ಜುಲೈ 2023, 11:13 IST
ಬೆಲೆ ಏರಿಕೆ ಬಿಸಿ: ಪಿಜ್ಜಾಗಳಲ್ಲಿ ಟೊಮೆಟೊ ಹಾಕಲ್ಲ ಎಂದ ಮೆಕ್‌ಡೋನಾಲ್ಡ್ಸ್!

ಟಾಯ್ಲೆಟ್ ಬ್ರಶ್‌ಗಳ ಜೊತೆ ಪಿಜ್ಜಾಗೆ ಬಳಸುವ ಹಿಟ್ಟು! ಡೊಮಿನೋಸ್ ವಿರುದ್ದ ಆಕ್ರೋಶ

ಡೊಮಿನೋಸ್ಪಿಜ್ಜಾ ಅಂಗಡಿಯೊಂದರಲ್ಲಿ ಪಿಜ್ಜಾ ಮಾಡಲು ಬಳಸುವ ಹಿಟ್ಟಿನ ಉಂಡಿಗಳನ್ನು ಶೌಚಾಲಯದಲ್ಲಿ ಬಳಸುವ ಬ್ರಶ್‌ಗಳ ಜೊತೆಗೆ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
Last Updated 15 ಆಗಸ್ಟ್ 2022, 2:43 IST
ಟಾಯ್ಲೆಟ್ ಬ್ರಶ್‌ಗಳ ಜೊತೆ ಪಿಜ್ಜಾಗೆ ಬಳಸುವ ಹಿಟ್ಟು! ಡೊಮಿನೋಸ್ ವಿರುದ್ದ ಆಕ್ರೋಶ

ಡೊಮಿನೋಸ್ ಪಿಜ್ಜಾ ಡೆಲಿವರಿ ಮಹಿಳೆ ಹಿಡಿದು ಥಳಿಸಿದ ಯುವತಿಯರು: ವಿಡಿಯೊ ವೈರಲ್!

ಪಿಜ್ಜಾ ಡೆಲಿವರಿ ಮಹಿಳೆಗೆ ನಾಲ್ವರು ಯುವತಿಯರು ಸೇರಿಕೊಂಡು ಮನಸೋಇಚ್ಛೆ ಥಳಿಸಿರುವ ಘಟನೆ ಮಧ್ಯಪ್ರದೇಶದ ಇಂಧೋರ್‌ನಲ್ಲಿ ನಡೆದಿದೆ.
Last Updated 14 ಜೂನ್ 2022, 11:30 IST
ಡೊಮಿನೋಸ್ ಪಿಜ್ಜಾ ಡೆಲಿವರಿ ಮಹಿಳೆ ಹಿಡಿದು ಥಳಿಸಿದ ಯುವತಿಯರು: ವಿಡಿಯೊ ವೈರಲ್!

ಕಾಶ್ಮೀರ ಕುರಿತ ಪೋಸ್ಟ್‌: ಭಾರತೀಯರ ಕ್ಷಮೆ ಕೇಳಿದ ಕೆಎಫ್‌ಸಿ,ಪಿಜ್ಜಾ ಹಟ್‌, ಹುಂಡೈ

ಕಾಶ್ಮೀರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಪೋಸ್ಟ್‌ ಪ್ರಕಟಿಸಿದ್ದ ‘ಕ್ವಿಕ್‌ ಸರ್ವಿಸ್‌ ರೆಸ್ಟೊರೆಂಟ್‌ (ಕ್ಯುಎಸ್‌ಆರ್‌)’ ಕೆಎಫ್‌ಸಿಯು ಭಾರತೀಯರ ಕ್ಷಮೆ ಯಾಚಿಸಿದೆ.
Last Updated 9 ಫೆಬ್ರುವರಿ 2022, 9:15 IST
ಕಾಶ್ಮೀರ ಕುರಿತ ಪೋಸ್ಟ್‌: ಭಾರತೀಯರ ಕ್ಷಮೆ ಕೇಳಿದ ಕೆಎಫ್‌ಸಿ,ಪಿಜ್ಜಾ ಹಟ್‌, ಹುಂಡೈ

Tokyo Olympics: ಮೀರಾಬಾಯಿಗೆ ಪಿಜ್ಜಾ ಕಾಣಿಕೆ !

ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ರಚಿಸಿದ್ದ ಮೀರಾಬಾಯಿ ಚಾನುಗೆ ಬದುಕಿರುವವರೆಗೂ ಪಿಜ್ಜಾ ಉಚಿತವಾಗಿ ನೀಡಲು ಡೊಮಿನೊಸ್‌ ಸಂಸ್ಥೆ ನಿರ್ಧರಿಸಿದೆ.
Last Updated 25 ಜುಲೈ 2021, 19:30 IST
Tokyo Olympics: ಮೀರಾಬಾಯಿಗೆ ಪಿಜ್ಜಾ ಕಾಣಿಕೆ !

ಕೊಡಗು: ಪಿಜ್ಜಾ ಬಾಕ್ಸ್ ಎಸೆದ ಪ್ರವಾಸಿಗರು, ಕಸ ಎತ್ತಲು 50 ಕಿ.ಮೀ. ಮರಳಿ ಬಂದರು!

ಮಡಿಕೇರಿ
Last Updated 5 ನವೆಂಬರ್ 2020, 12:38 IST
 ಕೊಡಗು: ಪಿಜ್ಜಾ ಬಾಕ್ಸ್ ಎಸೆದ ಪ್ರವಾಸಿಗರು, ಕಸ ಎತ್ತಲು 50 ಕಿ.ಮೀ. ಮರಳಿ ಬಂದರು!
ADVERTISEMENT

Podcast: ಸುದ್ದಿ ಸ್ವಾರಸ್ಯ; ಪಿಜ್ಜಾದಿಂದ ದೂರವುಳಿದ ರಾಣಿ ಎಲಿಜಬೆತ್‌

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 1 ಸೆಪ್ಟೆಂಬರ್ 2020, 8:46 IST
Podcast: ಸುದ್ದಿ ಸ್ವಾರಸ್ಯ; ಪಿಜ್ಜಾದಿಂದ ದೂರವುಳಿದ ರಾಣಿ ಎಲಿಜಬೆತ್‌

ಪಿಜ್ಜಾ ಡೆಲಿವರಿ ಹುಡುಗನಿಗೆ ಕೊರೊನಾ ಸೋಂಕು: 72 ಕುಟುಂಬಗಳಿಗೆ ಕ್ವಾರಂಟೈನ್‌ 

ಮಾಳ್ವಿಯಾ ನಗರ ಪ್ರದೇಶದಲ್ಲಿರುವ ಜನಪ್ರಿಯ ಪಿಜ್ಜಾ ಪೂರೈಕೆ ಕೇಂದ್ರದಲ್ಲಿ ಡೆಲಿವರಿ ಬಾಯ್ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಗಳವಾರ ಆತನಿಗೆ ಕೋವಿಡ್-19 ದೃಢಪಟ್ಟಿದೆ.
Last Updated 16 ಏಪ್ರಿಲ್ 2020, 6:50 IST
ಪಿಜ್ಜಾ ಡೆಲಿವರಿ ಹುಡುಗನಿಗೆ ಕೊರೊನಾ ಸೋಂಕು: 72 ಕುಟುಂಬಗಳಿಗೆ ಕ್ವಾರಂಟೈನ್‌ 

ಪಿಜ್ಜಾಗಾಗಿ ₹95 ಸಾವಿರ ಕಳೆದುಕೊಂಡ ಟೆಕಿ!

ಬೆಂಗಳೂರು: ಆರ್ಡರ್ ಮಾಡಿದ ಪಿಜ್ಜಾ ರದ್ದು ಮಾಡಿ, ಹಣ ವಾಪಸ್‌ ಪಡೆಯಲು ಹೋಗಿ ಡಿ.1ರಂದು ಇಲ್ಲಿನ ಸಾಫ್ಟ್‌ವೇರ್‌ ಎಂಜಿನಿಯರೊಬ್ಬರು ₹ 95 ಸಾವಿರ ಕಳೆದುಕೊಂಡಿದ್ದಾರೆ. ಸಾಫ್ಟ್‌ವೇರ್‌ ಉದ್ಯೋಗಿ ಶೈಕ್‌, ಫುಡ್‌ ಡೆಲಿವರಿ ಆ್ಯಪ್‌ನಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದರು. ಗಂಟೆ ಕಳೆದರೂ ಪಿಜ್ಜಾ ಬರಲಿಲ್ಲ. ಆಗ ಆ್ಯಪ್‌ನ ಕಸ್ಟಮರ್‌ ಕೇರ್ ಸಂಖ್ಯೆಗೆ ಕರೆ ಮಾಡಿದ್ದಾರೆ. ಇದಾದ ಎರಡು ಗಂಟೆಯಲ್ಲಿ ಶೈಕ್‌ ಅವರ ಬ್ಯಾಂಕ್‌ ಖಾತೆಯಿಂದ ₹ 95 ಸಾವಿರ ಮಾಯವಾಗಿದೆ! ಸಂಬಳ, ಉಳಿತಾಯದ ಹಣ ಕಳೆದುಕೊಂಡ ಶೈಕ್‌, ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ‘ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಿಲ್ಲ. ಆದ್ದರಿಂದ ಮಡಿವಾಳ ಠಾಣೆಯಲ್ಲಿ ದೂರು ದಾಖಲಿಸಿದೆ’ ಎಂದರು.
Last Updated 5 ಡಿಸೆಂಬರ್ 2019, 19:48 IST
ಪಿಜ್ಜಾಗಾಗಿ ₹95 ಸಾವಿರ ಕಳೆದುಕೊಂಡ ಟೆಕಿ!
ADVERTISEMENT
ADVERTISEMENT
ADVERTISEMENT