ಅಮೇಠಿ | ಪ್ಲಾಸ್ಟಿಕ್ ತ್ಯಾಜ್ಯ ಬಳಸಿ 30KM ರಸ್ತೆ ನಿರ್ಮಾಣ; ₹45 ಲಕ್ಷ ಉಳಿತಾಯ!
ಸಂಸ್ಕರಿತ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ಸಿದ್ಧಪಡಿಸಿದ ಪೇವರ್ಸ್ಗಳಿಂದ ಉತ್ತರ ಪ್ರದೇಶದ ಅಮೇಠಿ ಜಿಲ್ಲಾಡಳಿತವು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 30 ಕಿ.ಮೀ. ರಸ್ತೆ ನಿರ್ಮಿಸಿದೆ. ಇದರಿಂದ ₹45 ಲಕ್ಷ ಉಳಿತಾಯವಾಗಿದೆ ಎಂದು ತಿಳಿಸಿದೆ.Last Updated 25 ಅಕ್ಟೋಬರ್ 2024, 11:43 IST