ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

PNG

ADVERTISEMENT

ಸಿಎನ್‌ಜಿ, ಪಿಎನ್‌ಜಿ ಬೆಲೆ ₹ 7ರಷ್ಟು ಇಳಿಕೆ

ನೈಸರ್ಗಿಕ ಅನಿಲದ ಬೆಲೆ ನಿಗದಿ ಸೂತ್ರವನ್ನು ಕೇಂದ್ರ ಸರ್ಕಾರ ಬದಲಾಯಿಸಿದ ಬೆನ್ನಲ್ಲೇ, ಗೇಲ್‌ ಗ್ಯಾಸ್ ಲಿಮಿಟೆಡ್ ಕಂಪನಿಯು ಸಿಎನ್‌ಜಿ ಹಾಗೂ ಕೊಳವೆ ಮೂಲಕ ಪೂರೈಸುವ ಅಡುಗೆ ಅನಿಲದ (ಪಿಎನ್‌ಜಿ) ಬೆಲೆಯನ್ನು ಯೂನಿಟ್‌ಗೆ ₹ 7ರವರೆಗೆ ತಗ್ಗಿಸಿದೆ. ಮುಂದಿನ ತಿಂಗಳು ಚುನಾವಣೆ ಎದುರಿಸಲಿರುವ ಕರ್ನಾಟಕದಲ್ಲಿ ಬೆಲೆ ಇಳಿಕೆಯು ಇತರೆಡೆಗಳಿಗಿಂತ ಹೆಚ್ಚು.
Last Updated 9 ಏಪ್ರಿಲ್ 2023, 13:29 IST
ಸಿಎನ್‌ಜಿ, ಪಿಎನ್‌ಜಿ ಬೆಲೆ ₹ 7ರಷ್ಟು ಇಳಿಕೆ

ಸಿಎನ್‌ಜಿ, ಪಿಎನ್‌ಜಿ ದರ ಇಳಿಕೆ

ಸಿಎನ್‌ಜಿ ಹಾಗೂ ಕೊಳವೆ ಮೂಲಕ ಮನೆಗಳಿಗೆ ತಲುಪಿಸುವ ಅಡುಗೆ ಅನಿಲದ (ಪಿಎನ್‌ಜಿ) ದರ ದೆಹಲಿಯಲ್ಲಿ ಕೆ.ಜಿಗೆ ₹5.97 ಇಳಿಕೆ ಆಗಿದೆ.
Last Updated 8 ಏಪ್ರಿಲ್ 2023, 18:01 IST
ಸಿಎನ್‌ಜಿ, ಪಿಎನ್‌ಜಿ ದರ ಇಳಿಕೆ

ದರ ನಿಗದಿ ಸೂತ್ರ ಪರಿಷ್ಕರಣೆ: ಶೇ 10ರಷ್ಟು ಇಳಿಕೆಯಾಗಲಿದೆ ಸಿಎನ್‌ಜಿ, ಪಿಎನ್‌ಜಿ

ಗೃಹಬಳಕೆಯ ಪಿಎನ್‌ಜಿ ಮತ್ತು ವಾಹನಗಳಿಗೆ ಬಳಸುವ ಸಿಎನ್‌ಜಿ ತೈಲದ ದರವು ಶೇ 10ರವರೆಗೂ ಕಡಿಮೆಯಾಗಲಿದೆ.
Last Updated 7 ಏಪ್ರಿಲ್ 2023, 3:08 IST
ದರ ನಿಗದಿ ಸೂತ್ರ ಪರಿಷ್ಕರಣೆ: ಶೇ 10ರಷ್ಟು ಇಳಿಕೆಯಾಗಲಿದೆ ಸಿಎನ್‌ಜಿ, ಪಿಎನ್‌ಜಿ
ADVERTISEMENT
ADVERTISEMENT
ADVERTISEMENT
ADVERTISEMENT