ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

political parties

ADVERTISEMENT

ಶ್ರೀಲಂಕಾ ಚುನಾವಣೆ ಫಲಿತಾಂಶ: ಅಧ್ಯಕ್ಷ ದಿಸ್ಸನಾಯಕೆ ನೇತೃತ್ವದ NPPಗೆ ಭಾರಿ ಬಹುಮತ

ದ್ವೀಪರಾಷ್ಟ್ರ ಶ್ರೀಲಂಕಾದ ಸಂಸತ್ತಿಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ನೇತೃತ್ವದ ನ್ಯಾಷನಲ್‌ ಪೀಪಲ್ಸ್‌ ಪವರ್ (ಎನ್‌ಪಿಪಿ) ಪಕ್ಷ ಭಾರಿ ಬಹುಮತದತ್ತ ದಾಪುಗಾಲಿಟ್ಟಿದೆ.
Last Updated 15 ನವೆಂಬರ್ 2024, 3:06 IST
ಶ್ರೀಲಂಕಾ ಚುನಾವಣೆ ಫಲಿತಾಂಶ: ಅಧ್ಯಕ್ಷ ದಿಸ್ಸನಾಯಕೆ ನೇತೃತ್ವದ NPPಗೆ ಭಾರಿ ಬಹುಮತ

ಸಂಪಾದಕೀಯ | ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಗಳು ಆಳುವ ಪಕ್ಷಗಳ ಮುಖವಾಣಿ ಆಗದಿರಲಿ

ಸಾಂಸ್ಕೃತಿಕ ವಲಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ಸರ್ಕಾರ ನಿಲ್ಲಿಸಲಿ. ಅಕಾಡೆಮಿ–ಪ್ರಾಧಿಕಾರಗಳ ಪದಾಧಿಕಾರಿಗಳು ಆಡಳಿತ ಪಕ್ಷದ ಓಲೈಕೆಯಿಂದ ದೂರವಿರಲಿ
Last Updated 17 ಜೂನ್ 2024, 23:30 IST
ಸಂಪಾದಕೀಯ | ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಗಳು ಆಳುವ ಪಕ್ಷಗಳ ಮುಖವಾಣಿ ಆಗದಿರಲಿ

LS polls|ಸ್ತ್ರೀ ಪೀಡಕರಿಂದ ಹಿಡಿದು ದ್ವೇಷ ಭಾಷಣ ಮಾಡುವವರಿಗೆ ಪಕ್ಷಗಳ ಮಣೆ: ವರದಿ

ನಾಲ್ಕನೇ ಹಂತ: ಕುಬೇರದಿಂದ ಕುಚೇಲರವರೆಗೆ
Last Updated 4 ಮೇ 2024, 23:14 IST
LS polls|ಸ್ತ್ರೀ ಪೀಡಕರಿಂದ ಹಿಡಿದು ದ್ವೇಷ ಭಾಷಣ ಮಾಡುವವರಿಗೆ ಪಕ್ಷಗಳ ಮಣೆ: ವರದಿ

ರಾಜಕೀಯ ಪಕ್ಷಗಳಿಗೆ ಮುಸ್ಲಿಂ ಮತಗಳು ಬೇಕು, ನಾಯಕತ್ವ ಬೇಡ: ಇಮ್ತಿಯಾಜ್ ಜಲೀಲ್

ಎಲ್ಲಾ ರಾಜಕೀಯ ಪಕ್ಷಗಳಿಗೆ ಮುಸ್ಲಿಂ ಸಮುದಾಯದ ಮತಗಳು ಬೇಕು ಆದರೆ ಅವರ ನಾಯಕತ್ವ ಬೇಡ ಎಂದು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಸಂಸದ ಇಮ್ತಿಯಾಜ್ ಜಲೀಲ್ ಹೇಳಿದ್ದಾರೆ.
Last Updated 4 ಮೇ 2024, 13:09 IST
ರಾಜಕೀಯ ಪಕ್ಷಗಳಿಗೆ ಮುಸ್ಲಿಂ ಮತಗಳು ಬೇಕು, ನಾಯಕತ್ವ ಬೇಡ: ಇಮ್ತಿಯಾಜ್ ಜಲೀಲ್

ಲೋಕಸಭೆ ಚುನಾವಣೆ: 18 ವಿದೇಶಿ ರಾಜಕೀಯ ಪಕ್ಷಗಳಿಗೆ ಬಿಜೆಪಿ ಆಹ್ವಾನ

ಲೋಕಸಭಾ ಚುನಾವಣೆಯ ಅನುಭವ ಪಡೆದುಕೊಳ್ಳಲು 10 ದೇಶಗಳ 18 ರಾಜಕೀಯ ಪಕ್ಷಗಳಿಗೆ ಬಿಜೆಪಿಯ ಆಹ್ವಾನ ನೀಡಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ, ವಿದೇಶಾಂಗ ಸಚಿವ ಜೈಶಂಕರ್‌ ಅವರೊಂದಿಗೆ ಈ ಪಕ್ಷಗಳ ಪ್ರತಿನಿಧಿಗಳು ಚರ್ಚೆಯನ್ನು ನಡೆಸಲಿದ್ದಾರೆ.
Last Updated 1 ಮೇ 2024, 4:33 IST
ಲೋಕಸಭೆ ಚುನಾವಣೆ: 18 ವಿದೇಶಿ ರಾಜಕೀಯ ಪಕ್ಷಗಳಿಗೆ ಬಿಜೆಪಿ ಆಹ್ವಾನ

ಲೋಕಸಭಾ ಚುನಾವಣೆ ಮೂರನೇ ಹಂತದ ಮತದಾನ: ಶೇ 13 ಅಭ್ಯರ್ಥಿಗಳ ವಿರುದ್ಧ ಗಂಭೀರ ಪ್ರಕರಣ

ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ನಡೆಯಲಿರುವ 12 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 95 ಕ್ಷೇತ್ರಗಳಲ್ಲಿ 1,352 ಹುರಿಯಾಳುಗಳು ಕಣದಲ್ಲಿದ್ದಾರೆ. ಈ ಪೈಕಿ ಶೇ 13ರಷ್ಟು ಅಭ್ಯರ್ಥಿಗಳು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಶೇ 29ರಷ್ಟು ಕೋಟ್ಯಧಿಪತಿಗಳಾಗಿದ್ದಾರೆ.
Last Updated 29 ಏಪ್ರಿಲ್ 2024, 21:39 IST
ಲೋಕಸಭಾ ಚುನಾವಣೆ ಮೂರನೇ ಹಂತದ ಮತದಾನ: ಶೇ 13 ಅಭ್ಯರ್ಥಿಗಳ ವಿರುದ್ಧ ಗಂಭೀರ ಪ್ರಕರಣ

LS Polls 2024 | ಸಣ್ಣ ಪಕ್ಷಗಳ ಸ್ವತಂತ್ರ ಸ್ಪರ್ಧೆ– ಲಾಭ ಯಾರಿಗೆ?

ಚುನಾವಣೆಯಲ್ಲಿ ಗೆಲ್ಲದೇ ಇದ್ದರೂ ಕೆಲವೆಡೆ ಫಲಿತಾಂಶವನ್ನು ಏರುಪೇರು ಮಾಡುವ ಸಾಧ್ಯತೆ
Last Updated 7 ಏಪ್ರಿಲ್ 2024, 0:25 IST
LS Polls 2024 | ಸಣ್ಣ ಪಕ್ಷಗಳ ಸ್ವತಂತ್ರ ಸ್ಪರ್ಧೆ– ಲಾಭ ಯಾರಿಗೆ?
ADVERTISEMENT

ಒಳ್ಳೆಯ ಉದ್ದೇಶದಿಂದ ಚುನಾವಣಾ ಬಾಂಡ್ ಜಾರಿ ಮಾಡಲಾಗಿತ್ತು: ನಿತಿನ್ ಗಡ್ಕರಿ

ಹಣ ಇಲ್ಲದೆ ರಾಜಕೀಯ ಪಕ್ಷವನ್ನು ಮುನ್ನಡೆಸಲು ಅಸಾಧ್ಯ. ಒಳ್ಳೆಯ ಉದ್ದೇಶದಿಂದ 2017ರಲ್ಲಿ ಕೇಂದ್ರ ಸರ್ಕಾರ ಚುನಾವಣಾ ಬಾಂಡ್‌ ಅನ್ನು ಜಾರಿಗೆ ತಂದಿತ್ತು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
Last Updated 23 ಮಾರ್ಚ್ 2024, 4:35 IST
ಒಳ್ಳೆಯ ಉದ್ದೇಶದಿಂದ ಚುನಾವಣಾ ಬಾಂಡ್ ಜಾರಿ ಮಾಡಲಾಗಿತ್ತು: ನಿತಿನ್ ಗಡ್ಕರಿ

ಒಂದು ದೇಶ ಒಂದು ಚುನಾವಣೆ: 32 ಪಕ್ಷಗಳ ಬೆಂಬಲ, 15 ಪಕ್ಷಗಳಿಂದ ವಿರೋಧ

ಒಂದು ದೇಶ ಒಂದು ಚುನಾವಣೆಗಾಗಿ’ ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿಯು 62 ರಾಜಕೀಯ ಪಕ್ಷಗಳ ಬಳಿ ಅಭಿಪ್ರಾಯ ಕೇಳಿದ್ದು, ಇದರಲ್ಲಿ 47 ಪಕ್ಷಗಳು ಪ್ರತಿಕ್ರಿಯಿಸಿವೆ
Last Updated 14 ಮಾರ್ಚ್ 2024, 9:49 IST
ಒಂದು ದೇಶ ಒಂದು ಚುನಾವಣೆ: 32 ಪಕ್ಷಗಳ ಬೆಂಬಲ, 15 ಪಕ್ಷಗಳಿಂದ ವಿರೋಧ

ಚುನಾವಣಾ ಬಾಂಡ್‌: ಗಡುವು ವಿಸ್ತರಣೆ ಕೋರಿದ್ದ SBI ಅರ್ಜಿ ವಜಾ ಮಾಡಿದ ಸುಪ್ರೀಂ

ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದಂತೆ ಗಡುವು ವಿಸ್ತರಣೆ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಇಂದು (ಸೋಮವಾರ) ವಜಾಗೊಳಿಸಿದೆ.
Last Updated 11 ಮಾರ್ಚ್ 2024, 7:33 IST
ಚುನಾವಣಾ ಬಾಂಡ್‌: ಗಡುವು ವಿಸ್ತರಣೆ ಕೋರಿದ್ದ SBI ಅರ್ಜಿ ವಜಾ ಮಾಡಿದ ಸುಪ್ರೀಂ
ADVERTISEMENT
ADVERTISEMENT
ADVERTISEMENT