ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Political parties fund

ADVERTISEMENT

ಚುನಾವಣಾ ಬಾಂಡ್‌: ಗಡುವು ವಿಸ್ತರಣೆ ಕೋರಿದ್ದ SBI ಅರ್ಜಿ ವಜಾ ಮಾಡಿದ ಸುಪ್ರೀಂ

ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದಂತೆ ಗಡುವು ವಿಸ್ತರಣೆ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಇಂದು (ಸೋಮವಾರ) ವಜಾಗೊಳಿಸಿದೆ.
Last Updated 11 ಮಾರ್ಚ್ 2024, 7:33 IST
ಚುನಾವಣಾ ಬಾಂಡ್‌: ಗಡುವು ವಿಸ್ತರಣೆ ಕೋರಿದ್ದ SBI ಅರ್ಜಿ ವಜಾ ಮಾಡಿದ ಸುಪ್ರೀಂ

ರಾಜಕೀಯ ಪಕ್ಷಗಳ ಹಣಕಾಸು ದಾಖಲೆ ಪತ್ರಕ್ಕೆ ಇ.ಸಿ ಪೋರ್ಟಲ್‌

ನೋಂದಾಯಿತ ರಾಜಕೀಯ ಪಕ್ಷಗಳ ಹಣಕಾಸು ವ್ಯವಹಾರಗಳಲ್ಲಿ ಹೆಚ್ಚಿನ ಪಾರದರ್ಶಕತೆ ತರುವ ಪ್ರಯತ್ನವಾಗಿ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ತಮ್ಮ ಹಣಕಾಸು ವ್ಯವಹಾರಗಳ ಲೆಕ್ಕಪತ್ರಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಸೋಮವಾರ ಪೋರ್ಟಲ್ ಪ್ರಾರಂಭಿಸಿದೆ.
Last Updated 3 ಜುಲೈ 2023, 21:28 IST
ರಾಜಕೀಯ ಪಕ್ಷಗಳ ಹಣಕಾಸು ದಾಖಲೆ ಪತ್ರಕ್ಕೆ ಇ.ಸಿ ಪೋರ್ಟಲ್‌

ಮಾನ್ಯತೆ ರಹಿತ ರಾಜಕೀಯ ಪಕ್ಷಗಳ ವಿರುದ್ಧ ತನಿಖೆ: ದೇಶದಾದ್ಯಂತ ಐ.ಟಿ ದಾಳಿ

‘ನೋಂದಾಯಿತ, ಮಾನ್ಯತೆ ಇಲ್ಲದ ರಾಜಕೀಯ ಪಕ್ಷ’ಗಳ (ಆರ್‌ಯುಪಿಪಿ) ವಿರುದ್ಧದ ತೆರಿಗೆ ವಂಚನೆ ಆರೋಪ ಹಾಗೂ ಅವುಗಳು ನಡೆಸಿವೆ ಎನ್ನಲಾದ ಸಂಶಯಾಸ್ಪದ ಹಣಕಾಸು ವ್ಯವಹಾರಗಳ ಕುರಿತ ತನಿಖೆಗೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿವಿಧ ರಾಜ್ಯಗಳಲ್ಲಿ ಬುಧವಾರ ದಾಳಿ ನಡೆಸಿದ್ದಾರೆ.
Last Updated 7 ಸೆಪ್ಟೆಂಬರ್ 2022, 17:24 IST
ಮಾನ್ಯತೆ ರಹಿತ ರಾಜಕೀಯ ಪಕ್ಷಗಳ ವಿರುದ್ಧ ತನಿಖೆ: ದೇಶದಾದ್ಯಂತ ಐ.ಟಿ ದಾಳಿ

ಚುನಾವಣಾ ಬಾಂಡ್‌: ’ದೇಣಿಗೆ ವಿವರ ನೀಡಿ’– ರಾಜಕೀಯ ಪಕ್ಷಗಳಿಗೆ ಸುಪ್ರೀಂ ಸೂಚನೆ

ಲೋಕಸಭಾ ಚುನಾವಣೆ
Last Updated 12 ಏಪ್ರಿಲ್ 2019, 10:54 IST
ಚುನಾವಣಾ ಬಾಂಡ್‌: ’ದೇಣಿಗೆ ವಿವರ ನೀಡಿ’– ರಾಜಕೀಯ ಪಕ್ಷಗಳಿಗೆ ಸುಪ್ರೀಂ ಸೂಚನೆ

ಮತದಾರರಿಗೆ ರಾಜಕೀಯ ಪಕ್ಷಗಳ ದೇಣಿಗೆ ಮೂಲ ತಿಳಿಯುವ ಹಕ್ಕಿಲ್ಲ–ಅಟಾರ್ನಿ ಜನರಲ್‌

ಚುನಾವಣಾ ಬಾಂಡ್‌ 
Last Updated 11 ಏಪ್ರಿಲ್ 2019, 14:39 IST
ಮತದಾರರಿಗೆ ರಾಜಕೀಯ ಪಕ್ಷಗಳ ದೇಣಿಗೆ ಮೂಲ ತಿಳಿಯುವ ಹಕ್ಕಿಲ್ಲ–ಅಟಾರ್ನಿ ಜನರಲ್‌
ADVERTISEMENT
ADVERTISEMENT
ADVERTISEMENT
ADVERTISEMENT