ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Politicians

ADVERTISEMENT

ರಾಜಕಾರಣಿಗಳು ಹೇಳುವುದು ಒಂದು, ಮಾಡುವುದು ಇನ್ನೊಂದು: ಸಿರಿಗೆರೆ ಶ್ರೀ

‘ರಾಜಕಾರಣಿಗಳು ಹೇಳುವುದು ಒಂದು ಮಾಡುವುದು ಮತ್ತೊಂದು. ಮನುಷ್ಯನ ನಡೆ–ನುಡಿಯಲ್ಲಿ ಸಾಮರಸ್ಯವಿರಬೇಕು’ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Last Updated 1 ಸೆಪ್ಟೆಂಬರ್ 2024, 15:19 IST
ರಾಜಕಾರಣಿಗಳು ಹೇಳುವುದು ಒಂದು, ಮಾಡುವುದು ಇನ್ನೊಂದು: ಸಿರಿಗೆರೆ ಶ್ರೀ

151 ಸಂಸದರು, ಶಾಸಕರ ವಿರುದ್ಧ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣ: ಎಡಿಆರ್

151 ಮಂದಿ ಶಾಸಕರು ಹಾಗೂ ಸಂಸದರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಮಹಿಳೆಯರ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿದಂತೆ ಪ್ರಕರಣಗಳಿರುವುದಾಗಿ ಮಾಹಿತಿ ನೀಡಿದ್ದಾರೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಸ್(ಎಡಿಆರ್‌) ಸಂಘಟನೆ ಹೇಳಿದೆ.
Last Updated 21 ಆಗಸ್ಟ್ 2024, 11:43 IST
151 ಸಂಸದರು, ಶಾಸಕರ ವಿರುದ್ಧ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣ: ಎಡಿಆರ್

ದೇವದುರ್ಗ: ದೇವರ ಹೆಸರಿನಲ್ಲೇ ಲೂಟಿ, ಜೀರ್ಣೋದ್ಧಾರ ಹಣ ರಾಜಕಾರಣಿಗಳ ಪಾಲು

ಕಂದಾಯ, ಭೂ ಮತ್ತು ಗಣಿವಿಜ್ಞಾನ, ಪ್ರಾದೇಶಿಕ ಸಾರಿಗೆ ಇಲಾಖೆಗಳಲ್ಲಿನ ಅಕ್ರಮಗಳಿಂದಾಗಿ ಸುದ್ದಿಯಾಗಿದ್ದ ದೇವದುರ್ಗದಲ್ಲಿ ಇದೀಗ ದೇವಸ್ಥಾನ ಜೀರ್ಣೋದ್ಧಾರಕ್ಕೆ ಮುಜರಾಯಿ ಇಲಾಖೆಯಿಂದ ಬಿಡುಗಡೆಯಾದ ಹಣವನ್ನೂ ಅಧಿಕಾರಿಗಳು ಲೂಟಿ ಮಾಡಿರುವುದು ಬೆಳಕಿಗೆ ಬಂದಿದೆ.
Last Updated 8 ಡಿಸೆಂಬರ್ 2023, 5:51 IST
ದೇವದುರ್ಗ: ದೇವರ ಹೆಸರಿನಲ್ಲೇ ಲೂಟಿ, ಜೀರ್ಣೋದ್ಧಾರ ಹಣ ರಾಜಕಾರಣಿಗಳ ಪಾಲು

ಮಠಾಧೀಶರು ರಾಜಕಾರಣಿಗಳ ಅಡಿಯಾಳಾಗಬೇಡಿ: ದಿಂಗಾಲೇಶ್ವರ ಸ್ವಾಮೀಜಿ

ರಾಜ್ಯದಲ್ಲಿ ಕೆಲ ಮಠಾಧೀಶರು ರಾಜಕಾರಣಿಗಳ ಮನೆ ಕೆಲಸದಾಳುಗಳಿಗಿಂತಲೂ ಕಡೆಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಶಿರಹಟ್ಟಿ-ಬಾಲೆಹೊಸೂರಿನ ಫಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಟೀಕಿಸಿದರು.
Last Updated 26 ನವೆಂಬರ್ 2023, 14:11 IST
ಮಠಾಧೀಶರು ರಾಜಕಾರಣಿಗಳ ಅಡಿಯಾಳಾಗಬೇಡಿ: ದಿಂಗಾಲೇಶ್ವರ ಸ್ವಾಮೀಜಿ

ಶಾಸಕರು, ಸಂಸದರ ವಿರುದ್ಧದ ಪ್ರಕರಣ: ತ್ವರಿತ ವಿಚಾರಣೆಗೆ ವಿಶೇಷ ಪೀಠ

ಶಾಸಕರು, ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣಗಳು
Last Updated 9 ನವೆಂಬರ್ 2023, 11:28 IST
ಶಾಸಕರು, ಸಂಸದರ ವಿರುದ್ಧದ ಪ್ರಕರಣ: ತ್ವರಿತ ವಿಚಾರಣೆಗೆ ವಿಶೇಷ ಪೀಠ

ದೇಶದ ಶೇ 44ರಷ್ಟು ಶಾಸಕರ ವಿರುದ್ಧ ಕ್ರಿಮಿನಲ್‌ ಪ್ರಕರಣ: ಎಡಿಆರ್‌ ವಿಶ್ಲೇಷಣೆ

ದೇಶದಾದ್ಯಂತ ಅಂದಾಜು ಶೇ 44ರಷ್ಟು ಶಾಸಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಾಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ (ಎಡಿಆರ್‌) ಹೇಳಿದೆ.
Last Updated 15 ಜುಲೈ 2023, 14:11 IST
ದೇಶದ ಶೇ 44ರಷ್ಟು ಶಾಸಕರ ವಿರುದ್ಧ ಕ್ರಿಮಿನಲ್‌ ಪ್ರಕರಣ: ಎಡಿಆರ್‌ ವಿಶ್ಲೇಷಣೆ

ರಾಜಕೀಯದಲ್ಲಿ ಧರ್ಮದ ಬಳಕೆ ನಿಂತರೆ ದ್ವೇಷ ಭಾಷಣ ನಿಲ್ಲುತ್ತದೆ: ಸುಪ್ರೀಂ ಕೋರ್ಟ್

ರಾಜಕಾರಣಿಗಳು ರಾಜಕೀಯದಲ್ಲಿ ಧರ್ಮವನ್ನು ಬಳಸುವುದನ್ನು ನಿಲ್ಲಿಸುವುದರಿಂದ ದ್ವೇಷದ ಭಾಷಣಗಳಿಗೆ ಕಡಿವಾಣ ಹಾಕಿದಂತಾಗುತ್ತದೆ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
Last Updated 29 ಮಾರ್ಚ್ 2023, 14:05 IST
ರಾಜಕೀಯದಲ್ಲಿ ಧರ್ಮದ ಬಳಕೆ ನಿಂತರೆ ದ್ವೇಷ ಭಾಷಣ ನಿಲ್ಲುತ್ತದೆ: ಸುಪ್ರೀಂ ಕೋರ್ಟ್
ADVERTISEMENT

ಮಹಿಳಾ ಮತ: ಸಂವೇದನೆರಹಿತ ಮಾತಿಗಿಲ್ಲ ಕಡಿವಾಣ

ಮಹಿಳೆಯರ ಕುರಿತು ಸಂವೇದನೆರಹಿತ ಹೇಳಿಕೆಗಳನ್ನು ನೀಡುವುದು ಭಾರತದಲ್ಲಿ ಸಹಜವೇ ಎಂಬಂತಾಗಿದೆ. ಹೆಣ್ಣನ್ನು ಅವಹೇಳನ ಮಾಡುವಂತಹ ಮಾತುಗಳನ್ನು– ಪ್ರಧಾನಿಯಿಂದ ಹಿಡಿದು ಶಾಸಕರವರೆಗೆ– ಹಲವರು ಆಡಿದ್ದಾರೆ. ಪ್ರತಿ ಬಾರಿ ಇಂತಹ ಹೇಳಿಕೆಗಳು ಬಂದಾಗಲೂ ಮಹಿಳಾ ಹೋರಾಟಗಾರರು, ಸಾಮಾಜಿಕ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಇಂತಹ ಹೇಳಿಕೆ ನೀಡುವ ಪರಿಪಾಟ ಮಾತ್ರ ನಿಂತಿಲ್ಲ. ಕೋಲಾರ ಸಂಸದ ಮುನಿಸ್ವಾಮಿ ಅವರು, ಕುಂಕುಮ ಇಟ್ಟಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರ ಮೇಲೆ ಹರಿಹಾಯ್ದ ಪ್ರಕರಣದ ಕುರಿತೂ ಈಗ ವ್ಯಾಪಕ ಸಿಟ್ಟು ಕಂಡು ಬಂದಿದೆ
Last Updated 9 ಮಾರ್ಚ್ 2023, 19:32 IST
ಮಹಿಳಾ ಮತ: ಸಂವೇದನೆರಹಿತ ಮಾತಿಗಿಲ್ಲ ಕಡಿವಾಣ

ಸಂಗತ | ಇಂಥ ಸಾಧಕರಲ್ಲವೇ ನಮಗೆ ಮಾದರಿ?

ಸಂತಸದೃಶರು ನಮ್ಮನ್ನು ಪ್ರಭಾವಿಸಬೇಕಲ್ಲದೆ, ಅಧಿಕಾರ, ಅಂತಸ್ತಿಗಾಗಿ ಹಪಹಪಿಸುವ ಇಂದಿನ ನಾಯಕರೇ ನಮಗೆ ಮಾದರಿಯಾಗುವುದಾದರೆ...
Last Updated 9 ಮಾರ್ಚ್ 2023, 19:31 IST
ಸಂಗತ | ಇಂಥ ಸಾಧಕರಲ್ಲವೇ ನಮಗೆ ಮಾದರಿ?

Podcast | ಪ್ರಚಲಿತ: ರಾಜಕಾರಣಕ್ಕೆ ಓದಿನ ದೀಕ್ಷೆಯಾಗಲಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 24 ಫೆಬ್ರುವರಿ 2023, 4:06 IST
Podcast | ಪ್ರಚಲಿತ: ರಾಜಕಾರಣಕ್ಕೆ ಓದಿನ ದೀಕ್ಷೆಯಾಗಲಿ
ADVERTISEMENT
ADVERTISEMENT
ADVERTISEMENT