ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Poonam Yadav

ADVERTISEMENT

ಸ್ಪಿನ್ ಪರಿಣಿತೆ ಪೂನಂ ಯಾದವ್ ಅವರ ಜಾವಾ ಬೈಕ್ ಯಾನ

ಮೂರು ವಿಶ್ವಕಪ್‌ ಟೂರ್ನಿಗಳಲ್ಲಿ ಭಾರತ ಮಹಿಳಾ ತಂಡದ ಬೌಲಿಂಗ್ ವಿಭಾಗಕ್ಕೆ ಶಕ್ತಿ ತುಂಬಿರುವ ಲೆಗ್ ಸ್ಪಿನ್ನರ್ ಪೂನಂ ಯಾದವ್ ಕೊರೊನಾ ಕಾಲದಲ್ಲಿ ಲಭಿಸಿರುವ ವಿರಾಮದಲ್ಲಿ ನೆಚ್ಚಿನ ಜಾವಾ ಬೈಕ್ ಕಲಿಕೆಯನ್ನು ಪೂರ್ಣಗೊಳಿಸಿದ್ದಾರೆ.
Last Updated 3 ಆಗಸ್ಟ್ 2020, 20:15 IST
ಸ್ಪಿನ್ ಪರಿಣಿತೆ ಪೂನಂ ಯಾದವ್ ಅವರ ಜಾವಾ ಬೈಕ್ ಯಾನ

ವಿರಾಮದ ನಂತರ ಸ್ಥಿರ ಪ್ರದರ್ಶನ ಸವಾಲು: ಪೂನಂ ಯಾದವ್

ಕೊರೊನಾ ವೈರಾಣು ಹಾವಳಿಯಿಂದಾಗಿ ದೀರ್ಘಕಾಲ ಕ್ರೀಡಾಂಗಣದಿಂದ ದೂರ ಉಳಿದ ಕಾರಣ ವಿಶ್ವಕಪ್‌ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುವುದು ಸವಾಲು ಆಗಲಿದೆ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಪಿನ್ನರ್ ಪೂನಂ ಯಾದವ್ ಅಭಿಪ್ರಾಯಪಟ್ಟರು
Last Updated 25 ಜುಲೈ 2020, 14:17 IST
ವಿರಾಮದ ನಂತರ ಸ್ಥಿರ ಪ್ರದರ್ಶನ ಸವಾಲು: ಪೂನಂ ಯಾದವ್

ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್: ಪೂನಂ ಸ್ಪಿನ್; ಆಸ್ಟ್ರೇಲಿಯಾ ಸ್ಟನ್!

ದೀಪ್ತಿ ಬ್ಯಾಟಿಂಗ್ ಬೆಡಗು; ಮಿಂಚಿದ ಶಿಖಾ ಪಾಂಡೆ
Last Updated 21 ಫೆಬ್ರುವರಿ 2020, 19:47 IST
ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್:  ಪೂನಂ ಸ್ಪಿನ್; ಆಸ್ಟ್ರೇಲಿಯಾ ಸ್ಟನ್!

3ನೇ ಸಲ ಹ್ಯಾಟ್ರಿಕ್ ಮಿಸ್ ಮಾಡಿಕೊಂಡರೂ, ಪ್ರದರ್ಶನ ಖುಷಿ ನೀಡಿದೆ: ಪೂನಂ ಯಾದವ್

ಮಹಿಳಾ ಟಿ20 ವಿಶ್ವಕಪ್
Last Updated 21 ಫೆಬ್ರುವರಿ 2020, 13:18 IST
3ನೇ ಸಲ ಹ್ಯಾಟ್ರಿಕ್ ಮಿಸ್ ಮಾಡಿಕೊಂಡರೂ, ಪ್ರದರ್ಶನ ಖುಷಿ ನೀಡಿದೆ: ಪೂನಂ ಯಾದವ್

ಅತ್ಯುತ್ತಮ ಅಂತರರಾಷ್ಟ್ರೀಯ ಕ್ರಿಕೆಟಿಗನಾಗಿ ಜಸ್‌ಪ್ರೀತ್‌ ಬೂಮ್ರಾ ಆಯ್ಕೆ

ಜಸ್‌ಪ್ರೀತ್‌ ಬೂಮ್ರಾ ಪುರುಷರ ವಿಭಾಗದಲ್ಲಿ ಪ್ರತಿಷ್ಟಿತ ಪಾಲಿ ಉಮ್ರಿಗರ್ ಪ್ರಶಸ್ತಿಗೆ ಭಾಜನವಾಗಿದ್ದರೆ, ಮಹಿಳೆಯರ ವಿಭಾಗದಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿಯಾಗಿ ಲೆಗ್ ಸ್ಪಿನ್ನರ್ ಪೂನಂ ಯಾದವ್ ಆಯ್ಕೆಯಾಗಿದ್ದಾರೆ.
Last Updated 13 ಜನವರಿ 2020, 9:20 IST
ಅತ್ಯುತ್ತಮ ಅಂತರರಾಷ್ಟ್ರೀಯ ಕ್ರಿಕೆಟಿಗನಾಗಿ ಜಸ್‌ಪ್ರೀತ್‌ ಬೂಮ್ರಾ ಆಯ್ಕೆ

ಟ್ವೆಂಟಿ–20 ಕ್ರಿಕೆಟ್ ರ‍್ಯಾಂಕಿಂಗ್‌: ರಾಧಾ ಸ್ಥಾನ ಭದ್ರ

ದೀಪ್ತಿ, ಪೂನಮ್‌ಗೆ ಹಿನ್ನಡೆ
Last Updated 21 ಡಿಸೆಂಬರ್ 2019, 19:30 IST
ಟ್ವೆಂಟಿ–20 ಕ್ರಿಕೆಟ್ ರ‍್ಯಾಂಕಿಂಗ್‌: ರಾಧಾ ಸ್ಥಾನ ಭದ್ರ

ಐಸಿಸಿ | ವರ್ಷದ ಟಿ20, ಏಕದಿನ ತಂಡದಲ್ಲಿ ಸ್ಥಾನ ಪಡೆದ ಸ್ಮೃತಿ ಮಂದಾನ

ಭಾರತ ಮಹಿಳಾ ಕ್ರಿಕೆಟ್‌ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಐಸಿಸಿಯ ವರ್ಷದ ಟಿ20 ಹಾಗೂ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Last Updated 17 ಡಿಸೆಂಬರ್ 2019, 12:54 IST
ಐಸಿಸಿ | ವರ್ಷದ ಟಿ20, ಏಕದಿನ ತಂಡದಲ್ಲಿ ಸ್ಥಾನ ಪಡೆದ ಸ್ಮೃತಿ ಮಂದಾನ
ADVERTISEMENT

ಶಮಿ, ಜಡೇಜ, ಬೂಮ್ರಾ, ಪೂನಂ ಯಾದವ್‌ಗೆ ಅರ್ಜುನ ಪ್ರಶಸ್ತಿ: ಬಿಸಿಸಿಐ ಶಿಫಾರಸು

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬೂಮ್ರಾ, ರವೀಂದ್ರ ಜಡೇಜ ಮತ್ತು ಪೂನಮ್‌ ಯಾದವ್‌ ಅವರ ಹೆಸರುಗಳನ್ನು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ.
Last Updated 27 ಏಪ್ರಿಲ್ 2019, 12:19 IST
ಶಮಿ, ಜಡೇಜ, ಬೂಮ್ರಾ, ಪೂನಂ ಯಾದವ್‌ಗೆ ಅರ್ಜುನ ಪ್ರಶಸ್ತಿ: ಬಿಸಿಸಿಐ ಶಿಫಾರಸು
ADVERTISEMENT
ADVERTISEMENT
ADVERTISEMENT