ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

POP Ganapa

ADVERTISEMENT

ಪಿಒಪಿ ಗಣೇಶ ಬಳಕೆ ಶಿಕ್ಷಾರ್ಹ| ಜಲಮೂಲ ರಕ್ಷಣೆಗೆ ಕ್ರಮ: ಪರಿಸರ ಇಲಾಖೆ ಆದೇಶ

ತಯಾರಿಕೆ, ಮಾರಾಟ, ವಿಸರ್ಜನೆಗೆ ದಂಡದ ಜತೆ ಜೈಲು ಶಿಕ್ಷೆ
Last Updated 15 ಸೆಪ್ಟೆಂಬರ್ 2023, 23:30 IST
ಪಿಒಪಿ ಗಣೇಶ ಬಳಕೆ ಶಿಕ್ಷಾರ್ಹ| ಜಲಮೂಲ ರಕ್ಷಣೆಗೆ ಕ್ರಮ: ಪರಿಸರ ಇಲಾಖೆ ಆದೇಶ

ಪಿಒಪಿ ಗಣಪತಿ ತಯಾರಿಸಿದರೆ ಕ್ರಿಮಿನಲ್‌ ಮೊಕದ್ದಮೆ: ಸಚಿವ ಈಶ್ವರ ಖಂಡ್ರೆ ಎಚ್ಚರಿಕೆ

ಪಿಒಪಿ ಗಣಪತಿ ಮತ್ತು ಭಾರಲೋಹ ಮಿಶ್ರಿತ ರಾಸಾಯನಿಕ ಬಣ್ಣಗಳನ್ನು ಲೇಪಿಸಿದ ಗಣಪತಿ ವಿಗ್ರಹಗಳ ತಯಾರಿಕೆ ಮಾಡುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Last Updated 12 ಸೆಪ್ಟೆಂಬರ್ 2023, 23:30 IST
ಪಿಒಪಿ ಗಣಪತಿ ತಯಾರಿಸಿದರೆ ಕ್ರಿಮಿನಲ್‌ ಮೊಕದ್ದಮೆ: ಸಚಿವ ಈಶ್ವರ ಖಂಡ್ರೆ ಎಚ್ಚರಿಕೆ

17 ಸಾವಿರ ಗಣೇಶ ಮೂರ್ತಿ ವಿಸರ್ಜನೆ

ಗಣೇಶ ಚತುರ್ಥಿ ಹಬ್ಬ ಮುಕ್ತಾಯವಾದ ಮೂರನೇ ದಿನ ಬಿಬಿಎಂಪಿ ವ್ಯಾಪ್ತಿಯ ಕೆರೆ ಹಾಗೂ ಕಲ್ಯಾಣಿಗಳಲ್ಲಿ ಒಟ್ಟು 17,576 ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.
Last Updated 15 ಸೆಪ್ಟೆಂಬರ್ 2018, 20:04 IST
17 ಸಾವಿರ ಗಣೇಶ ಮೂರ್ತಿ ವಿಸರ್ಜನೆ

ಪಿಓಪಿ ಗಣಪ: ಜಿಲ್ಲಾಡಳಿತ ಬದ್ಧ, ತಯಾರಕರಿಗೆ ಅನುಮಾನ

ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆ
Last Updated 1 ಸೆಪ್ಟೆಂಬರ್ 2018, 10:05 IST
ಪಿಓಪಿ ಗಣಪ: ಜಿಲ್ಲಾಡಳಿತ ಬದ್ಧ, ತಯಾರಕರಿಗೆ ಅನುಮಾನ

ಪಿಒಪಿ ಗಣಪ ಮಾರಾಟ ಯತ್ನ: ಮೂರ್ತಿಗಳ ವಶ

ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶ ಮೂರ್ತಿಗಳ ತಯಾರಿ ಮತ್ತು ಮಾರಾಟವನ್ನು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯದಲ್ಲಿ ನಿಷೇಧಿಸಿದೆ. ಆದರೂ ಮಾರಾಟಕ್ಕೆ ಯತ್ನಿಸುತ್ತಿದ್ದವರಿಂದ ಮೂರ್ತಿಗಳನ್ನು ವಶಪಡಿಸಿಕೊಂಡು, ಆರೋಪಿಗಳಿಗೆ ದಂಡ ವಿಧಿಸಲಾಗಿದೆ ಎಂದು ನಗರಸಭೆ ಆಯುಕ್ತ ಚಲಪತಿ ತಿಳಿಸಿದರು.
Last Updated 29 ಆಗಸ್ಟ್ 2018, 18:29 IST
ಪಿಒಪಿ ಗಣಪ ಮಾರಾಟ ಯತ್ನ: ಮೂರ್ತಿಗಳ ವಶ

ಬಾಗಲಕೋಟೆ: 600ಕ್ಕೂ ಹೆಚ್ಚು ಪಿಒಪಿ ಮೂರ್ತಿ ಮುಟ್ಟುಗೋಲು

ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಸಾಥ್
Last Updated 29 ಆಗಸ್ಟ್ 2018, 16:07 IST
ಬಾಗಲಕೋಟೆ: 600ಕ್ಕೂ ಹೆಚ್ಚು ಪಿಒಪಿ ಮೂರ್ತಿ ಮುಟ್ಟುಗೋಲು

ಬೆಳಗಾವಿಗೆ ನಿಷೇಧಿತ, ವಿಷಕಾರಿ ಗಣಪ ಮೂರ್ತಿಗಳ ಲಗ್ಗೆ!

ಮಾರಾಟ ನಿರಾತಂಕ; ಜಲ ಮೂಲ ಸಂರಕ್ಷಣಾ ಅಧಿಕಾರಿಗಳ ನಿರ್ಲಕ್ಷ್ಯ
Last Updated 22 ಆಗಸ್ಟ್ 2018, 14:11 IST
ಬೆಳಗಾವಿಗೆ ನಿಷೇಧಿತ, ವಿಷಕಾರಿ ಗಣಪ ಮೂರ್ತಿಗಳ ಲಗ್ಗೆ!
ADVERTISEMENT
ADVERTISEMENT
ADVERTISEMENT
ADVERTISEMENT