ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :

post stamp

ADVERTISEMENT

ಅ.23ರಂದು ಚನ್ನಮ್ಮ ಅಂಚೆ ಚೀಟಿ ಬಿಡುಗಡೆ

ವೀರ ವನಿತೆ ಕಿತ್ತೂರು ರಾಣಿ ಚನ್ನಮ್ಮ ಗೌರವಾರ್ಥ ಅಂಚೆ ಚೀಟಿಯನ್ನು ಅಂಚೆ ಇಲಾಖೆ ಇದೇ 23ರಂದು ಬಿಡುಗಡೆ ಮಾಡಲಿದೆ.
Last Updated 21 ಅಕ್ಟೋಬರ್ 2024, 15:53 IST
ಅ.23ರಂದು ಚನ್ನಮ್ಮ ಅಂಚೆ ಚೀಟಿ ಬಿಡುಗಡೆ

ಲಾವೋಸ್:ಅಯೋಧ್ಯೆ ಬಾಲರಾಮನ ಚಿತ್ರವಿರುವ ಅಂಚೆ ಚೀಟಿ ಬಿಡುಗಡೆ ಮಾಡಿದ ಸಚಿವ ಜೈಶಂಕರ್

ಮೂರು ದಿನಗಳ ಲಾವೋಸ್‌ ಪ್ರವಾಸದಲ್ಲಿರುವ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರು ಇದೇ ಮೊದಲ ಬಾರಿಗೆ ಸಿದ್ಧಪಡಿಸಲಾಗಿರುವ ಅಯೊಧ್ಯೆ ಬಾಲರಾಮನ ಚಿತ್ರವಿರುವ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದಾರೆ.
Last Updated 28 ಜುಲೈ 2024, 10:00 IST
ಲಾವೋಸ್:ಅಯೋಧ್ಯೆ ಬಾಲರಾಮನ ಚಿತ್ರವಿರುವ ಅಂಚೆ ಚೀಟಿ ಬಿಡುಗಡೆ ಮಾಡಿದ ಸಚಿವ ಜೈಶಂಕರ್

ಅಂಚೆ ಲಕೋಟೆಯಲ್ಲಿ ಶಿವಕುಮಾರ ಸ್ವಾಮೀಜಿ ಚಿತ್ತಾರ ಮೂಡಿಸಿದ ಲಿಂಗಂ

ಅಂಚೆ ಇಲಾಖೆಯು ತುಮಕೂರಿನ ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರ ಸ್ಮರಣಾರ್ಥವಾಗಿ, ಕುಂಚದಲ್ಲಿ ಮೂಡಿದ ಪೇಂಟಿಂಗ್ ಒಳಗೊಂಡ ವಿಶೇಷ ಲಕೋಟೆ ಹಾಗೂ ಮುದ್ರೆಯನ್ನು (ಸೀಲ್‌) ಬಿಡುಗಡೆ ತುಮಕೂರಿನಲ್ಲಿ ಭಾನುವಾರ ಬಿಡುಗಡೆ ಮಾಡಲಾಗಿದೆ.
Last Updated 24 ಫೆಬ್ರುವರಿ 2020, 11:33 IST
ಅಂಚೆ ಲಕೋಟೆಯಲ್ಲಿ ಶಿವಕುಮಾರ ಸ್ವಾಮೀಜಿ ಚಿತ್ತಾರ ಮೂಡಿಸಿದ ಲಿಂಗಂ

ಅಂಚೆ ಚೀಟಿಗಳಲ್ಲಿ ಕ್ರಿಕೆಟ್‌ ಲೋಕ....

ಭಾರತದಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಮೊದಲ ಬಾರಿ ಅಂಚೆ ಚೀಟಿ ಬಿಡುಗಡೆಯಾಗಿದ್ದು 1971ರಲ್ಲಿ. ಭಾರತವು ಆ ವರ್ಷ ವೆಸ್ಟ್‌ ಇಂಡೀಸ್‌ ವಿರುದ್ಧ, ನಂತರ ಇಂಗ್ಲೆಂಡ್‌ ವಿರುದ್ಧ ತವರಿನಲ್ಲೇ ಗೆದ್ದ ಚಾರಿತ್ರಿಕ ಸಾಧನೆಯ ನೆನಪಿಗಾಗಿ ‘ಕ್ರಿಕೆಟ್‌ ವಿಕ್ಟರೀಸ್‌’ ಹೆಸರಿನಲ್ಲಿ ಈ ಅಂಚೆ ಚೀಟಿ ಬಿಡುಗಡೆಯಾಗಿತ್ತು. ಆ ಅಂಚೆಚೀಟಿ 20 ಪೈಸೆ ಮುಖಬೆಲೆ ಹೊಂದಿತ್ತು. 1975ರಲ್ಲಿ ಮೊದಲ ಬಾರಿ ಏಕದಿನ ಅಂತರರಾಷ್ಟ್ರೀಯ ವಿಶ್ವ ಕಪ್‌ ಪಂದ್ಯಾವಳಿ ಆರಂಭವಾಯಿತು. ನಂತರ ವಿಶ್ವಕಪ್‌ಗಳ ಸಂದರ್ಭದಲ್ಲಿ ಕ್ರಿಕೆಟ್‌ ಆಡುವ ವಿವಿಧ ದೇಶಗಳು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡತೊಡಗಿದವು.
Last Updated 26 ಮೇ 2019, 19:30 IST
ಅಂಚೆ ಚೀಟಿಗಳಲ್ಲಿ ಕ್ರಿಕೆಟ್‌ ಲೋಕ....

ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚು ಗೆದ್ದ ಮಲಪ್ರಭಾಗೆ ’ಅಂಚೆಚೀಟಿ’ ಗೌರವ

ಏಷ್ಯನ್‌ ಕ್ರೀಡಾಕೂಟದ ಕುರಾಶ್‌ ಆಟದಲ್ಲಿ ಕಂಚಿನ ಪದಕ ಗೆದ್ದ ಬೆಳಗಾವಿ ಜಿಲ್ಲೆಯ ತುರಮುರಿ ಗ್ರಾಮದ ಮಲಪ್ರಭಾ ಜಾಧವ್‌ ಅವರ ಭಾವಚಿತ್ರವಿರುವ ಅಂಚೆ ಚೀಟಿ ಮುದ್ರಿಸುವ ಮೂಲಕ ಇಲ್ಲಿನ ಅಂಚೆ ಇಲಾಖೆ ಗೌರವ ಅರ್ಪಿಸಿದೆ.
Last Updated 17 ಸೆಪ್ಟೆಂಬರ್ 2018, 12:36 IST
ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚು ಗೆದ್ದ ಮಲಪ್ರಭಾಗೆ ’ಅಂಚೆಚೀಟಿ’ ಗೌರವ
ADVERTISEMENT
ADVERTISEMENT
ADVERTISEMENT
ADVERTISEMENT