ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Pot Making

ADVERTISEMENT

ಹೆಚ್ಚಿದ ಬಿಸಿಲು; ಮಡಕೆ ಮೊರೆ ಹೋದ ಜನ

ಎಳನೀರು ಬೆಲೆ ₹50ಕ್ಕೆ ಏರಿಕೆ, ಕಲ್ಲಂಗಡಿ ಬೆಲೆಯೂ ಹೆಚ್ಚಳ, ಬಿಸಿಲಿಗೆ ಬಸವಳಿದ ಜನ
Last Updated 8 ಏಪ್ರಿಲ್ 2022, 22:30 IST
ಹೆಚ್ಚಿದ ಬಿಸಿಲು; ಮಡಕೆ ಮೊರೆ ಹೋದ ಜನ

ಕೃಷಿ ಮೇಳ: ಮಡಿಕೆ ತಯಾರಿಸಿ ಖುಷಿಪಟ್ಟ ಜನ

ಬೆಂಗಳೂರು: ಮಣ್ಣಿನ ಮಡಿಕೆಗಳಿಗೆ ಬೇಡಿಕೆ ತಗ್ಗಿರುವ ಇಂದಿನ ದಿನಗಳಲ್ಲಿ ಕುಂಬಾರ ರಾಮಪ್ಪ, ಕೃಷಿ ಮೇಳದ ಬಯಲಿನಲ್ಲೇ ಮಡಿಕೆ ತಯಾರಿಸಿ ಜನರ ಗಮನ ಸೆಳೆದರು ಮೇಳದ ಪ್ರಮುಖ ರಸ್ತೆಯ ಬದಿಯಲ್ಲಿ ಪತ್ನಿ ಹಾಗೂ ಮಗನ ಜೊತೆ ಸೇರಿ ರಾಮಪ್ಪ ಮಡಿಕೆ ಮಾರುತ್ತಿದ್ದಾರೆ. ಜನರ ಎದುರೇ ಮಣ್ಣಿನ ಮಡಿಕೆ ತಯಾರಿಸಿ, ತಮ್ಮ ಮಡಿಕೆ ಖರೀದಿಸುವಂತೆ ಕೋರುತ್ತಿದ್ದಾರೆ. ಚಕ್ರದ ಗಾಲಿ ತಿರುಗಿಸಿ, ಹದವಾದ ಮಣ್ಣಿನಿಂದ ಮಡಿಕೆ ತಯಾರಿಸುತ್ತಿದ್ದ ದೃಶ್ಯ ಜನರನ್ನು ಕುತೂಹಲದಿಂದ ನೋಡುವಂತೆ ಮಾಡಿತು. ಮಡಿಕೆ ತಯಾರಿಕೆಯಲ್ಲಿ ಪಾಲ್ಗೊಳ್ಳಲು ಜನರಿಗೂ ಅವಕಾಶ ನೀಡಲಾಗಿತ್ತು.
Last Updated 13 ನವೆಂಬರ್ 2021, 2:00 IST
ಕೃಷಿ ಮೇಳ: ಮಡಿಕೆ ತಯಾರಿಸಿ ಖುಷಿಪಟ್ಟ ಜನ

ಜೀವನ ನಿರ್ವಹಣೆಗೆ ಕುಂಬಾರರ ಹೆಣಗಾಟ

ದಶಕಗಳ ಹಿಂದೆ ಮಣ್ಣಿನಿಂದ ತಯಾರಿಸುವ ಉಪಕರಣಗಳು ಜನರ ಜೀವನದ ಪ್ರತಿ ಹಂತದಲ್ಲೂ ಬೇಕಾಗಿದ್ದವು. ಆಧುನಿಕ ಜೀವನದಲ್ಲಿ ಯಾರಿಗೂ ಬೇಡವಾದ ವಸ್ತುಗಳಾಗಿ ವಿನಾಶದ ಅಂಚಿನಲ್ಲಿದ್ದು, ತಯಾರು ಮಾಡುವ ಕುಂಬಾರರು ಜೀವನ ಕಷ್ಟದಾಯಕವಾಗಿದೆ.
Last Updated 13 ಏಪ್ರಿಲ್ 2021, 5:48 IST
ಜೀವನ ನಿರ್ವಹಣೆಗೆ ಕುಂಬಾರರ ಹೆಣಗಾಟ

ಹೊಸತನ ಕಂಡ ಕುಂಬಾರರು

ನೆರವಿಗೆ ಬಂತು ಕೌಶಲ ತರಬೇತಿ, ಆಧುನಿಕ ತಂತ್ರಜ್ಞಾನ
Last Updated 25 ಡಿಸೆಂಬರ್ 2019, 15:50 IST
ಹೊಸತನ ಕಂಡ ಕುಂಬಾರರು

ಮಣ್ಣಿಂದಲೇ ಬದುಕೊಂದು ಶುರುವಾಯಿತು..

ಮುಗದ ಗ್ರಾಮದ ಶೇಕಪ್ಪ ಕುಟುಂಬ ಹಾಗೂ ಸುರತ್ಕಲ್‌ನ ವೇಣುಗೋಪಾಲ್‌ ಐದು ತಲೆಮಾರುಗಳಿಂದ ಕುಂಬಾರಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಈ ಎರಡೂ ಕುಟುಂಬಗಳ ಊರುಗಳು ಉತ್ತರ– ದಕ್ಷಿಣವಾಗಿದ್ದರೂ ಅಂದಿನಿಂದ ಇಂದಿನವರೆಗೂ ಮಣ್ಣನ್ನೆ ನಂಬಿಕೊಂಡು ಕುಂಬಾರಿಕೆ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ದೀಪಾವಳಿಯ ಸಂದರ್ಭದಲ್ಲಿ, ಮಣ್ಣಿನ ಕಾಯಕ ಜೀವಿಗಳ ಕುರಿತ ಪರಿಚಯಾತ್ಮಕ ಲೇಖನ ಇಲ್ಲಿದೆ.
Last Updated 28 ಅಕ್ಟೋಬರ್ 2019, 19:30 IST
ಮಣ್ಣಿಂದಲೇ ಬದುಕೊಂದು ಶುರುವಾಯಿತು..
ADVERTISEMENT
ADVERTISEMENT
ADVERTISEMENT
ADVERTISEMENT