ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Poultry Farm

ADVERTISEMENT

ಪುತ್ತೂರು | ಕೋಳಿಫಾರಂ ಕಟ್ಟಡ ಕುಸಿತ: ಕೋಳಿ ಮರಿ ಸಾವು

ಪುತ್ತೂರು: ಕಳೆದ ಕೆಲ ದಿನಗಳಿಂದ ಎಡಬಿಡದೆ ಸುರಿದ ಗಾಳಿ–ಮಳೆಯಿಂದಾಗಿ ಕೋಳಿ ಸಾಕಾಣಿಕೆ ಕಟ್ಟಡ (ಕೋಳಿ ಫಾರಂ ಕಟ್ಟಡ) ಕುಸಿದು ಸುಮಾರು 5 ಸಾವಿರ ಕೋಳಿ ಮರಿಗಳು ಮೃತಪಟ್ಟ ಘಟನೆ ಪುತ್ತೂರು ತಾಲ್ಲೂಕಿನ ಅರಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಲ್ಲಾಜೆ ಎಂಬಲ್ಲಿ ನಡೆದಿದೆ.
Last Updated 20 ಜುಲೈ 2024, 13:30 IST
ಪುತ್ತೂರು | ಕೋಳಿಫಾರಂ ಕಟ್ಟಡ ಕುಸಿತ: ಕೋಳಿ ಮರಿ ಸಾವು

ಹಾವೇರಿ: ಬಿಸಿಲಿಗೆ ಕುಕ್ಕುಟೋದ್ಯಮ ತತ್ತರ

ಕೋಳಿ ಸಾವಿನ ಜತೆಗೆ ಮೊಟ್ಟೆ ಉತ್ಪಾದನೆಯಲ್ಲೂ ಇಳಿಕೆ
Last Updated 12 ಮೇ 2024, 3:19 IST
ಹಾವೇರಿ: ಬಿಸಿಲಿಗೆ ಕುಕ್ಕುಟೋದ್ಯಮ ತತ್ತರ

ಜಮ್ಮು | ಪೌಲ್ಟ್ರಿ ಫಾರಂಗೆ ಬೆಂಕಿ; 2 ಸಾವಿರ ಕೋಳಿಗಳ ಸಜೀವ ದಹನ

ಜಮ್ಮು ನಗರದ ಹೊರವಲಯದ ಕೋಳಿ ಫಾರಂ ಒಂದರಲ್ಲಿ ಬೆಂಕಿ ಅವಘಡದಿಂದಾಗಿ 2 ಸಾವಿರಕ್ಕೂ ಅಧಿಕ ಕೋಳಿಗಳು ಸಜೀವ ದಹನವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 8 ಜನವರಿ 2024, 10:59 IST
ಜಮ್ಮು | ಪೌಲ್ಟ್ರಿ ಫಾರಂಗೆ ಬೆಂಕಿ; 2 ಸಾವಿರ ಕೋಳಿಗಳ ಸಜೀವ ದಹನ

ಮಾಗಡಿ: ಪೋಷಕರ ಮೇಲಿನ ಸಿಟ್ಟಿಗೆ ಮಗಳಿಗೆ ನಾಯಿ ಛೂ ಬಿಟ್ಟ! ಕೋಳಿಫಾರಂ ಮಾಲೀಕ ಬಂಧನ

ಕೋಳಿ ಸಾಕಾಣಿಕೆ ಕೇಂದ್ರಕ್ಕೆ ಕೆಲಸಕ್ಕೆ ಬಾರದ ಕೂಲಿಕಾರ್ಮಿಕ ದಂಪತಿ ಮಗಳ ಮೇಲೆ ಕೋಳಿಫಾರಂ ಮಾಲೀಕನೊಬ್ಬ ತನ್ನ ಸಾಕುನಾಯಿಯನ್ನು ಛೂ ಬಿಟ್ಟು ಕಚ್ಚಿಸಿದ ಅಮಾನವೀಯ ಘಟನೆ ಚಿಕ್ಕಸೋಲೂರು ಗ್ರಾಮದಲ್ಲಿ ನಡೆದಿದೆ.
Last Updated 14 ಅಕ್ಟೋಬರ್ 2023, 6:55 IST
ಮಾಗಡಿ: ಪೋಷಕರ ಮೇಲಿನ ಸಿಟ್ಟಿಗೆ ಮಗಳಿಗೆ ನಾಯಿ ಛೂ ಬಿಟ್ಟ! ಕೋಳಿಫಾರಂ ಮಾಲೀಕ ಬಂಧನ

ವಿಶ್ವ ಮೊಟ್ಟೆ ದಿನಾಚರಣೆ | ಕೋಳಿ ಸಾಕಣೆ ಉದ್ಯಮಕ್ಕೆ ಬೆಂಬಲ: ಡಿ.ಕೆ.ಶಿವಕುಮಾರ್‌

‘ಏರಿಳಿತದ ಮಾರುಕಟ್ಟೆಗಿಂತ ಸ್ಥಿರ ಮಾರುಕಟ್ಟೆ ಇದ್ದರೆ ಒಳ್ಳೆಯದು. ಈ ನಿಟ್ಟಿನಲ್ಲಿ ಸರ್ಕಾರವು ಕೋಳಿ ಮೊಟ್ಟೆ ಮತ್ತು ಮಾಂಸ ಮಾರಾಟಗಾರರ ಬೆಂಬಲಕ್ಕೆ ನಿಲ್ಲಲಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
Last Updated 13 ಅಕ್ಟೋಬರ್ 2023, 16:05 IST
ವಿಶ್ವ ಮೊಟ್ಟೆ ದಿನಾಚರಣೆ | ಕೋಳಿ ಸಾಕಣೆ ಉದ್ಯಮಕ್ಕೆ ಬೆಂಬಲ: ಡಿ.ಕೆ.ಶಿವಕುಮಾರ್‌

ಹಕ್ಕಿ ಜ್ವರದಿಂದ ಕೋಳಿಗಳ ರಕ್ಷಿಸಲು ವಂಶವಾಹಿಗೆ ಬದಲಾವಣೆ ತಂದ ವಿಜ್ಞಾನಿಗಳು

ಕುಕ್ಕುಟೋದ್ಯಮಕ್ಕೆ ಮಾರಕವಾದ ಹಕ್ಕಿ ಜ್ವರ ನಿಯಂತ್ರಿಸುವ ನಿಟ್ಟಿನಲ್ಲಿ ಕೋಳಿಗಳ ವಂಶವಾಹಿಯಲ್ಲೇ ಬದಲಾವಣೆ ತರುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾರ್ಗವನ್ನು ಬ್ರಿಟನ್‌ ವಿಜ್ಞಾನಿಗಳು ಶೋಧಿಸಿದ್ದಾರೆ.
Last Updated 11 ಅಕ್ಟೋಬರ್ 2023, 8:40 IST
ಹಕ್ಕಿ ಜ್ವರದಿಂದ ಕೋಳಿಗಳ ರಕ್ಷಿಸಲು ವಂಶವಾಹಿಗೆ ಬದಲಾವಣೆ ತಂದ ವಿಜ್ಞಾನಿಗಳು

ಕೋಳಿಫಾರಂಗಳ ತ್ಯಾಜ್ಯದಿಂದ ಹೆಚ್ಚಿದ ಸಮಸ್ಯೆ: ನೊಣಗಳ ಕಾಟಕ್ಕೆ ಗ್ರಾಮಸ್ಥರು ಹೈರಾಣ

ದಾವಣಗೆರೆ ತಾಲ್ಲೂಕಿನ ಹೆಬ್ಬಾಳು, ಆಲೂರಹಟ್ಟಿ, ಹುಣಸೆಕಟ್ಟೆ ಗ್ರಾಮಗಳಲ್ಲಿನ ಕೋಳಿಫಾರಂಗಳಿಂದ ನೊಣಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ನೊಣಗಳ ಕಾಟಕ್ಕೆ ಬೇಸತ್ತಿದ್ದಾರೆ.
Last Updated 30 ಜುಲೈ 2023, 5:15 IST
ಕೋಳಿಫಾರಂಗಳ ತ್ಯಾಜ್ಯದಿಂದ ಹೆಚ್ಚಿದ ಸಮಸ್ಯೆ: ನೊಣಗಳ ಕಾಟಕ್ಕೆ ಗ್ರಾಮಸ್ಥರು ಹೈರಾಣ
ADVERTISEMENT

ಹಕ್ಕಿ ಜ್ವರ: 1,800 ಕೋಳಿಗಳು ಸಾವು

ಕೇರಳದ ಕೋಯಿಕ್ಕೋಡ್‌ ಜಿಲ್ಲೆಯಲ್ಲಿ ಸರ್ಕಾರ ನಡೆಸುತ್ತಿರುವ ಕೋಳಿಫಾರಂನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, 1,800 ಕೋಳಿಗಳು ಮೃತಪಟ್ಟಿವೆ ಎಂದು ಬುಧವಾರ ಅಧಿಕೃತ ಮೂಲಗಳು ತಿಳಿಸಿವೆ.
Last Updated 12 ಜನವರಿ 2023, 14:44 IST
ಹಕ್ಕಿ ಜ್ವರ: 1,800 ಕೋಳಿಗಳು ಸಾವು

ತೋಟವನ್ನೇ ಪ್ರಯೋಗ ಶಾಲೆ ಮಾಡಿಕೊಂಡ ಶಂಕರಮನೆ ಅರುಣ್

ಕೃಷಿಯಲ್ಲಿ ಮಾತ್ರವಲ್ಲ ಇವರು ಕೋಳಿ ಸಾಕಣೆಯಲ್ಲೂ ಮುಂದೆ
Last Updated 29 ಜೂನ್ 2022, 2:42 IST
ತೋಟವನ್ನೇ ಪ್ರಯೋಗ ಶಾಲೆ ಮಾಡಿಕೊಂಡ ಶಂಕರಮನೆ ಅರುಣ್

‘ಕೋಳಿ ಸಾಕಣೆ: ಕಾರ್ಪೊರೇಟ್‌ ಪರ ನಿಯಮ’

‘ಕೋಳಿ ಸಾಕಣೆಯನ್ನು (ಕುಕ್ಕುಟ) ‘ಕೃಷಿ’ ಎಂದು ಪರಿಗಣಿಸುವುದು ಸ್ವಾಗತಾರ್ಹ. ಆದರೆ, ಕರಡು ರಚನಾ ಸಮಿತಿಯ ಅಂಶಗಳು ರೈತರ ಅನುಕೂಲಕ್ಕಿಂತ ಕಾರ್ಪೊರೇಟ್ ಕಂಪನಿಗಳ ಪರವಾಗಿವೆ’ ಎಂದು ಅಖಿಲ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.
Last Updated 17 ಮೇ 2022, 19:45 IST
‘ಕೋಳಿ ಸಾಕಣೆ: ಕಾರ್ಪೊರೇಟ್‌ ಪರ ನಿಯಮ’
ADVERTISEMENT
ADVERTISEMENT
ADVERTISEMENT