ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Prakash hukkeri

ADVERTISEMENT

ನಿಪ್ಪಾಣಿ ಕ್ಷೇತ್ರದಲ್ಲಿ ರಾಜಕೀಯ ಭವಿಷ್ಯವಿದೆ: ಪ್ರಕಾಶ ಹುಕ್ಕೇರಿ

ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ–2
Last Updated 21 ಸೆಪ್ಟೆಂಬರ್ 2024, 16:21 IST
ನಿಪ್ಪಾಣಿ ಕ್ಷೇತ್ರದಲ್ಲಿ ರಾಜಕೀಯ ಭವಿಷ್ಯವಿದೆ: ಪ್ರಕಾಶ ಹುಕ್ಕೇರಿ

ಮತಕ್ಕಾಗಿ ಹಣ ಕೊಟ್ಟರೆ ಮುಖಕ್ಕೆ ಎಸೆಯಿರಿ: ಪ್ರಕಾಶ ಹುಕ್ಕೇರಿ

ಮತದಾನ ಮಾಡುವಂತೆ ಬಿಜೆಪಿಯವರೇ ಆಗಲಿ, ಕಾಂಗ್ರೆಸ್ಸಿನವರೇ ಆಗಲಿ ಹಣ ನೀಡಲು ಬಂದರೆ ಅವರ ಮುಖದ ಮೇಲೆ ಎಸೆಯಿರಿ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ–2 ಪ್ರಕಾಶ ಹುಕ್ಕೇರಿ ಹೇಳಿದರು.
Last Updated 4 ಮೇ 2024, 4:50 IST
ಮತಕ್ಕಾಗಿ ಹಣ ಕೊಟ್ಟರೆ ಮುಖಕ್ಕೆ ಎಸೆಯಿರಿ: ಪ್ರಕಾಶ ಹುಕ್ಕೇರಿ

ಹೈಕಮಾಂಡ್‌ ಹೇಳಿದಂತೆ ಕೇಳಲು ನಾನೇನು ಫುಟ್‌ಬಾಲ್‌ ಅಲ್ಲ: ಸಿಡಿದ ಪ್ರಕಾಶ ಹುಕ್ಕೇರಿ

‘ನಾನು ಚಿಕ್ಕೋಡಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ ಮಾಡುವುದಿಲ್ಲ. ವಿಧಾನ ಪರಿಷತ್ ಸದಸ್ಯನಾಗಿ ಮುಂದುವರೆಯುತ್ತೇನೆ. ಹೈಕಮಾಂಡ್‌ ಹೇಳಿದಂತೆ ಕೇಳಲು ನಾನೇನು ಫುಟ್‌ಬಾಲೇ?’ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ–2 ಪ್ರಕಾಶ ಹುಕ್ಕೇರಿ ಪ್ರಶ್ನಿಸಿದರು.
Last Updated 1 ಫೆಬ್ರುವರಿ 2024, 15:43 IST
ಹೈಕಮಾಂಡ್‌ ಹೇಳಿದಂತೆ ಕೇಳಲು ನಾನೇನು ಫುಟ್‌ಬಾಲ್‌ ಅಲ್ಲ: ಸಿಡಿದ ಪ್ರಕಾಶ ಹುಕ್ಕೇರಿ

ಪರಿಷತ್‌ ಸದಸ್ಯರಿಗೆ ತಲಾ ₹ 25 ಕೋಟಿ ಅನುದಾನಕ್ಕೆ ಪ್ರಕಾಶ ಹುಕ್ಕೇರಿ ಆಗ್ರಹ

ವಿಧಾನ ಪರಿಷತ್‌ನ ಎಲ್ಲ ಸದಸ್ಯರಿಗೂ ಅಭಿವೃದ್ಧಿ ಕಾಮಗಾರಿಗಳಿಗಾಗಿ ತಲಾ ₹ 25 ಕೋಟಿ ಅನುದಾನ ನೀಡಬೇಕು ಎಂದು ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ವಿಧಾನ ಪರಿಷತ್‌ನಲ್ಲಿ ಸೋಮವಾರ ಒತ್ತಾಯಿಸಿದರು.
Last Updated 26 ಡಿಸೆಂಬರ್ 2022, 13:22 IST
ಪರಿಷತ್‌ ಸದಸ್ಯರಿಗೆ ತಲಾ ₹ 25 ಕೋಟಿ ಅನುದಾನಕ್ಕೆ ಪ್ರಕಾಶ ಹುಕ್ಕೇರಿ ಆಗ್ರಹ

ವಿಧಾನ ಪರಿಷತ್ ಚುನವಣೆ ಫಲಿತಾಂಶ: ಚಿಂತಕರ ಚಾವಡಿ ಸೇರಿದ ಹುಕ್ಕೇರಿ

ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ 5,055 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಕ್ಷೇತ್ರ ರಚನೆಯಾದಾಗಿನಿಂದ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಖಾತೆ ತೆರೆದಿದೆ.
Last Updated 15 ಜೂನ್ 2022, 20:00 IST
ವಿಧಾನ ಪರಿಷತ್ ಚುನವಣೆ ಫಲಿತಾಂಶ: ಚಿಂತಕರ ಚಾವಡಿ ಸೇರಿದ ಹುಕ್ಕೇರಿ

ವಾಯವ್ಯ ಶಿಕ್ಷಕರ ಕ್ಷೇತ್ರ: ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ಗೆಲುವು ಬಹುತೇಕ ಖಚಿತ

ವಾಯವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರ ಗೆಲುವು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.
Last Updated 15 ಜೂನ್ 2022, 14:19 IST
ವಾಯವ್ಯ ಶಿಕ್ಷಕರ ಕ್ಷೇತ್ರ: ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ಗೆಲುವು ಬಹುತೇಕ ಖಚಿತ

ವಾಯವ್ಯ ಶಿಕ್ಷಕರ ಕ್ಷೇತ್ರ: ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ 1,702 ಮತ ಮುನ್ನಡೆ

ವಾಯವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರು ಮೊದಲ ಸುತ್ತಿನಲ್ಲಿ 1702 ಮತಗಳ ಮುನ್ನಡೆ ಸಾಧಿಸಿದರು. ಇದರಿಂದ ಅವರ ಬೆಂಬಲಿಗರು ಮತ ಎಣಿಕೆ ಕೇಂದ್ರದ ಆಚೆಗೆ ಸಂಭ್ರಮಾಚರಣೆ ಮಾಡಿದರು.
Last Updated 15 ಜೂನ್ 2022, 10:00 IST
ವಾಯವ್ಯ ಶಿಕ್ಷಕರ ಕ್ಷೇತ್ರ: ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ 1,702 ಮತ ಮುನ್ನಡೆ
ADVERTISEMENT

ಮತದಾರರಿಗೆ ಹಂಚಲು ಒಯ್ಯುತ್ತಿದ್ದ ₹ 17.40 ಲಕ್ಷ ವಶ: ಕ್ರಮಕ್ಕೆ ಬಿಜೆಪಿ ಆಗ್ರಹ

ವಾಯವ್ಯ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದ ಮತದಾರರಿಗೆ ಹಂಚಲು ಕಾರಿನಲ್ಲಿ ಕೊಂಡೊಯ್ಯತ್ತಿದ್ದ ₹ 17.40 ಲಕ್ಷ ನಗದನ್ನು ಚುನಾವಣಾಧಿಕಾರಿಗಳು ಭಾನುವಾರ ಸಂಜೆ ನಗರದ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ವಶಪಡಿಸಿಕೊಂಡಿದ್ದಾರೆ.
Last Updated 13 ಜೂನ್ 2022, 7:52 IST
ಮತದಾರರಿಗೆ ಹಂಚಲು ಒಯ್ಯುತ್ತಿದ್ದ ₹ 17.40 ಲಕ್ಷ ವಶ: ಕ್ರಮಕ್ಕೆ ಬಿಜೆಪಿ ಆಗ್ರಹ

ಹಣದ ಆಮಿಷ ಒಡ್ಡಿದ ಪ್ರಕಾಶ ಹುಕ್ಕೇರಿ ವಜಾ ಮಾಡಿ: ಶಾಸಕ ಅಭಯ ಪಾಟೀಲ ಆಗ್ರಹ

'ವಾಯವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರು ತಮ್ಮ ಹಿಂಬಾಲಕರ ಮೂಲಕ ಮತದಾರರಿಗೆ ಹಣಹಂಚಿದ್ದಾರೆ. ಅವರ ಮೇಲೆ ಕ್ರಮ ವಹಿಸಬೇಕು, ಪ್ರಸಕ್ತ ಚುನಾವಣೆಯಿಂದ ಅವರನ್ನು ವಜಾ ಮಾಡಬೇಕು' ಎಂದು ಶಾಸಕ ಅಭಯ ಪಾಟೀಲ ಆಗ್ರಹಿಸಿದ್ದಾರೆ.
Last Updated 13 ಜೂನ್ 2022, 6:38 IST
ಹಣದ ಆಮಿಷ ಒಡ್ಡಿದ ಪ್ರಕಾಶ ಹುಕ್ಕೇರಿ ವಜಾ ಮಾಡಿ: ಶಾಸಕ ಅಭಯ ಪಾಟೀಲ ಆಗ್ರಹ

ಸಮಸ್ಯೆಗೆ ಸ್ಪಂದಿಸಲು ಶಿಕ್ಷಕನೇ ಆಗಬೇಕಿಲ್ಲ: ಪ್ರಕಾಶ ಹುಕ್ಕೇರಿ ಅಭಿಮತ

ವಿಧಾನ ಪರಿಷತ್‌ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ
Last Updated 9 ಜೂನ್ 2022, 12:51 IST
ಸಮಸ್ಯೆಗೆ ಸ್ಪಂದಿಸಲು ಶಿಕ್ಷಕನೇ ಆಗಬೇಕಿಲ್ಲ: ಪ್ರಕಾಶ ಹುಕ್ಕೇರಿ ಅಭಿಮತ
ADVERTISEMENT
ADVERTISEMENT
ADVERTISEMENT