ದೇಶಕ್ಕಾಗಿ ಮಡಿದ ಅಪ್ಪನ ಬಗ್ಗೆ ಹೆಮ್ಮೆಯಿದೆ: ಹುತಾತ್ಮ ಯೋಧನ ಪುತ್ರಿ
ನನ್ನ ಅಪ್ಪನನ್ನು ಕಳೆದುಕೊಂಡದ್ದಕ್ಕೆ ದುಃಖವಿದೆ. ಅದೇ ವೇಳೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅಪ್ಪನ ಬಗ್ಗೆ ಹೆಮ್ಮೆ ಪಡುತ್ತೇನೆ ಎಂದು ಹುತಾತ್ಮ ಯೋಧ ಪ್ರಸನ್ನ ಕುಮಾರ್ ಸಾಹೊ ಅವರ ಪುತ್ರಿ ರೋಸಿ ಹೇಳಿದ್ದಾರೆ.Last Updated 16 ಫೆಬ್ರುವರಿ 2019, 10:12 IST