ಸಿಗಡಿ ಘೀ ರೋಸ್ಟ್, ಸುಕ್ಕದ ಗಮ್ಮತ್ತು
ಮಾಂಸಾಹಾರಿಗಳಿಗೆ ಅಪರೂಪಕ್ಕೆ ಸಿಗುವ ಸಿಗಡಿ ಎಂದರೆ ತುಂಬಾನೇ ಇಷ್ಟ. ಸಿಗಡಿ ಮಾಂಸದ ರುಚಿಯೇ ಅಂತಹದ್ದು. ಅಷ್ಟಾಗಿ ಮಾಂಸಾಹಾರದಂತೆ ವಾಸನೆ ಬೀರದ ಸಿಗಡಿ ಖಾದ್ಯಗಳು ತಿನ್ನುತ್ತಿದ್ದರೆ ತಿನ್ನುತ್ತಲೇ ಇರಬೇಕು ಎನ್ನಿಸುತ್ತದೆ. ತುಪ್ಪದಲ್ಲಿ ಹುರಿದು, ತುಪ್ಪದ ಒಗ್ಗರಣೆ ಹಾಕಿ ತಯಾರಿಸುವ ಸಿಗಡಿ ಘೀ ರೋಸ್ಟ್‌ನ ರುಚಿಯನ್ನು ಸವಿದೇ ನೋಡಬೇಕು. ತೆಂಗಿನತುರಿ, ಖಾರ ಹಾಕಿ ತಯಾರಿಸಿದ ಸಿಗಡಿ ಸುಕ್ಕದ ರುಚಿ ತಿಂದವನೇ ಬಲ್ಲ... ಇಷ್ಟೇ ಅಲ್ಲದೇ ಸಿಗಡಿಯಿಂದ ಬಿರಿಯಾನಿ, ಗಸಿ ಕೂಡ ತಯಾರಿಸಬಹುದು ಎನ್ನುತ್ತಾರೆ ಪವಿತ್ರಾ ರಾಘವೇಂದ್ರ ಶೆಟ್ಟಿ.Last Updated 13 ಡಿಸೆಂಬರ್ 2019, 19:30 IST