ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

pregnancy woman

ADVERTISEMENT

ಪೋಷಣ್‌ ಆ್ಯಪ್‌ ಹ್ಯಾಕ್‌ ಬಗ್ಗೆ ಎಚ್ಚರವಿರಲಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ

‘ಪೋಷಣ್‌ ಟ್ರ್ಯಾಕರ್‌ ಆ್ಯಪ್‌ ಹ್ಯಾಕ್‌ ಮಾಡುತ್ತಿರುವ ಮಾಹಿತಿ ಸಿಕ್ಕಿದ್ದು, ರಾಜ್ಯದ ಗರ್ಭಿಣಿಯರು ಮತ್ತು ಬಾಣಂತಿಯರು ಸೈಬರ್ ವಂಚಕರಿಂದ ಎಚ್ಚರದಿಂದ ಇರಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
Last Updated 5 ಅಕ್ಟೋಬರ್ 2024, 15:38 IST
ಪೋಷಣ್‌ ಆ್ಯಪ್‌ ಹ್ಯಾಕ್‌ ಬಗ್ಗೆ ಎಚ್ಚರವಿರಲಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ

Pregnancy Tips: ಗರ್ಭಿಣಿಯರಲ್ಲಿ ದಂತ ಆರೋಗ್ಯಕ್ಕಿರಲಿ ಆದ್ಯತೆ!

ಚೊಚ್ಚಲ ಮಗುವಿನ ತಾಯಿಯಾಗುವ ಸಡಗರದಲ್ಲಿರುವವರಿಗೆ ಗರ್ಭಾವಸ್ಥೆಯ ಸಮಸ್ಯೆಗಳ ಕುರಿತು ಒಂದಷ್ಟು ಸಂದೇಹಗಳು ಸಹಜ. ಇವುಗಳಲ್ಲಿ ಹಲ್ಲುಗಳಿಗೆ ಸಂಬಂಧಿಸಿದ ಸಮಸ್ಯೆಯೂ ಒಂದು. ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ದಂತ ಸಮಸ್ಯೆಗೆ ತಜ್ಞ ವೈದ್ಯರು ನೀಡಿರುವ ಸಲಹೆ ಇಲ್ಲಿದೆ.
Last Updated 14 ಸೆಪ್ಟೆಂಬರ್ 2024, 0:35 IST
Pregnancy Tips: ಗರ್ಭಿಣಿಯರಲ್ಲಿ ದಂತ ಆರೋಗ್ಯಕ್ಕಿರಲಿ ಆದ್ಯತೆ!

ಆರೋಗ್ಯ: ಗರ್ಭಿಣಿಯರ ವ್ಯಾಯಾಮಗಳು

ಗರ್ಭಾವಸ್ಥೆಯನ್ನು ಮೂರು ತ್ರೈಮಾಸಿಕಗಳಾಗಿ ವಿಂಗಡಿಸಲಾಗಿದೆ ಅಲ್ಲದೆ, ಪ್ರತಿ ಹಂತದಲ್ಲಿ ವಿಭಿನ್ನ ವಿಧದ ವ್ಯಾಯಾಮಗಳನ್ನು ಶಿಪಾರಸು ಮಾಡಲಾಗಿದೆ. ಶಿಶುವಿನ ಅಭಿವೃದ್ಧಿ ಜೊತೆಗೆ ತಾಯಿಗೂ ಕೂಡ ಈ ವ್ಯಾಯಾಮಗಳು ಲಾಭದಾಯಕವಾಗಿರುತ್ತವೆ.
Last Updated 6 ಸೆಪ್ಟೆಂಬರ್ 2024, 23:30 IST
ಆರೋಗ್ಯ: ಗರ್ಭಿಣಿಯರ ವ್ಯಾಯಾಮಗಳು

ಆರೋಗ್ಯ: ಗರ್ಭಿಣಿಯರಲ್ಲಿ ಮಧುಮೇಹ

ಗರ್ಭಾವಸ್ಥೆಯಲ್ಲಿ ಮಧುಮೇಹ ಬಂದರೆ ತಾಯಿ ಹಾಗೂ ಮಗುವಿಗೆ ವಿವಿಧ ಬಗೆಯ ಆರೋಗ್ಯ ಕ್ಲೇಶಗಳು ಉಂಟಾಗುತ್ತದೆ.
Last Updated 6 ಸೆಪ್ಟೆಂಬರ್ 2024, 23:30 IST
ಆರೋಗ್ಯ: ಗರ್ಭಿಣಿಯರಲ್ಲಿ ಮಧುಮೇಹ

ಸ್ಪಂದನ | ಸಹಜ ಹೆರಿಗೆ: ಆತಂಕ ಬೇಡ

ನೋವಿನ ಭಯವೇ ನಿಜವಾದ ನೋವಿಗಿಂತ ಹೆಚ್ಚು ತೊಂದರೆ ಕೊಡುತ್ತದೆ. ಸಹಜ ಹೆರಿಗೆಯ ಬಗ್ಗೆ, ನೋವಿನ ಅನುಭವಗಳ ಬಗ್ಗೆ ಹೆಚ್ಚು ಚಿಂತಿಸದೆ ಸಹಜ ಹೆರಿಗೆಯಾಗುತ್ತದೆ ಎಂದು ದೃಢವಾಗಿ ನಂಬಿ...
Last Updated 17 ಮೇ 2024, 23:30 IST
ಸ್ಪಂದನ | ಸಹಜ ಹೆರಿಗೆ: ಆತಂಕ ಬೇಡ

27 ವಾರಗಳ ಗರ್ಭ ತೆಗೆಸಲು ಅನುಮತಿ ನಿರಾಕರಿಸಿದ ಸುಪ್ರೀಂ ಕೋರ್ಟ್‌

ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ಕೋರಿ 27 ವಾರಗಳ ಗರ್ಭಿಣಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಬುಧವಾರ ತಳ್ಳಿಹಾಕಿದೆ. ಗರ್ಭದಲ್ಲಿರುವ ಭ್ರೂಣಕ್ಕೂ ಬದುಕುವ ಮೂಲಭೂತ ಹಕ್ಕು ಇದೆ ಎಂದು ಕೋರ್ಟ್‌ ಈ ವೇಳೆ ಅಭಿಪ್ರಾಯಪಟ್ಟಿದೆ.
Last Updated 15 ಮೇ 2024, 13:52 IST
27 ವಾರಗಳ ಗರ್ಭ ತೆಗೆಸಲು ಅನುಮತಿ ನಿರಾಕರಿಸಿದ ಸುಪ್ರೀಂ ಕೋರ್ಟ್‌

ಗರ್ಭಾವಸ್ಥೆಯಲ್ಲಿ ಅತಿಯಾದ ತೂಕ ಹೆಚ್ಚಳ ಅಪಾಯಕ್ಕೆ ಆಹ್ವಾನ

ಗರ್ಭಾವಸ್ಥೆಯ ಸಂದರ್ಭದಲ್ಲಿ ಪ್ರತಿಯೊಬ್ಬ ಮಹಿಳೆಯು ದೇಹದ ತೂಕ ಹೆಚ್ಚಾಗುವುದು ಸಾಮಾನ್ಯ. ಆದರೆ ಅತಿಯಾದ ತೂಕ ಹೆಚ್ಚಳ ಕೂಡ ತಾಯಿ ಹಾಗೂ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂಬುದು ನಿಮಗೆ ತಿಳಿದಿದೆಯೇ?
Last Updated 4 ಏಪ್ರಿಲ್ 2024, 12:52 IST
ಗರ್ಭಾವಸ್ಥೆಯಲ್ಲಿ ಅತಿಯಾದ ತೂಕ ಹೆಚ್ಚಳ ಅಪಾಯಕ್ಕೆ ಆಹ್ವಾನ
ADVERTISEMENT

ಸ್ಪಂದನ ಅಂಕಣ: ಗರ್ಭಿಣಿಯರಿಗೆ ಮೂತ್ರಕೋಶದ ಸೋಂಕು– ಜಾಗ್ರತೆ ಹೇಗೆ?

ಡಾ.ವೀಣಾ ಎಸ್‌.ಭಟ್‌ ಅಂಕಣ
Last Updated 16 ಫೆಬ್ರುವರಿ 2024, 23:30 IST
ಸ್ಪಂದನ ಅಂಕಣ: ಗರ್ಭಿಣಿಯರಿಗೆ ಮೂತ್ರಕೋಶದ ಸೋಂಕು– ಜಾಗ್ರತೆ ಹೇಗೆ?

26 ವಾರಗಳ ಭ್ರೂಣದ ಗರ್ಭಪಾತಕ್ಕೆ ಸುಪ್ರೀಂ ಕೋರ್ಟ್ ನಕಾರ

26 ವಾರಗಳು ತುಂಬಿದ ಗರ್ಭಿಣಿಗೆ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ನೀಡುವಂತೆ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಇಂದು (ಸೋಮವಾರ) ವಜಾಗೊಳಿಸಿದೆ.
Last Updated 16 ಅಕ್ಟೋಬರ್ 2023, 10:13 IST
26 ವಾರಗಳ ಭ್ರೂಣದ ಗರ್ಭಪಾತಕ್ಕೆ ಸುಪ್ರೀಂ ಕೋರ್ಟ್ ನಕಾರ

ಗರ್ಭಪಾತದ ಭಯ: 6 ತಿಂಗಳು ಆಸ್ಪತ್ರೆಯಲ್ಲೇ ವಾಸ, ಹೆಣ್ಣು ಮಗು ಜನನ

ನಾಲ್ಕು ಬಾರಿ ಗರ್ಭಪಾತವಾಗಿ ನೋವು ಅನುಭವಿಸಿದ್ದ ಮಹಿಳೆಯೊಬ್ಬರು 5ನೇ ಬಾರಿಗೆ ಅಂಥದ್ದೇ ಸಮಸ್ಯೆಯ ಭಯದಲ್ಲಿ 6 ತಿಂಗಳವರೆಗೆ ಆಸ್ಪತ್ರೆಯಲ್ಲೇ ವಾಸ್ತವ್ಯ ಹೂಡಿ ಕಡೆಗೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
Last Updated 15 ಸೆಪ್ಟೆಂಬರ್ 2023, 23:30 IST
ಗರ್ಭಪಾತದ ಭಯ: 6 ತಿಂಗಳು ಆಸ್ಪತ್ರೆಯಲ್ಲೇ ವಾಸ, ಹೆಣ್ಣು ಮಗು ಜನನ
ADVERTISEMENT
ADVERTISEMENT
ADVERTISEMENT