ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Press Meet

ADVERTISEMENT

ಸಮಸ್ಯೆ ಎದರಿಸಲು ಜನರಿಗೆ ‘ಯೋಜನೆಗಳ ಟಾನಿಕ್‌‘

8 ವರ್ಷಗಳ ಮೋದಿ ಸರ್ಕಾರದ ಆಡಳಿತದಲ್ಲಿ ನವ ಭಾರತ ನಿರ್ಮಾಣ
Last Updated 1 ಜೂನ್ 2022, 13:32 IST
ಸಮಸ್ಯೆ ಎದರಿಸಲು ಜನರಿಗೆ ‘ಯೋಜನೆಗಳ ಟಾನಿಕ್‌‘

ಮೈಸೂರು: ‘ಕಾರ್ಮಿಕರಿಗೆ ಉದ್ಯೋಗ, ಕನಿಷ್ಠ ಕೂಲಿ ಕೊಡಿ’

ಎಐಟಿಯುಸಿ 11ನೇ ರಾಜ್ಯ ಸಮ್ಮೇಳನದಲ್ಲಿ 19 ನಿರ್ಣಯ ಅಂಗೀಕಾರ
Last Updated 1 ಜೂನ್ 2022, 12:50 IST
ಮೈಸೂರು: ‘ಕಾರ್ಮಿಕರಿಗೆ ಉದ್ಯೋಗ, ಕನಿಷ್ಠ ಕೂಲಿ ಕೊಡಿ’

ದೇಹದಲ್ಲಿ ಎಷ್ಟು ಮಚ್ಚೆಗಳಿವೆ? ನಟಿ ನೇಹಾ ಶೆಟ್ಟಿಗೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ

ನೇಹಾ ಶೆಟ್ಟಿ ಮುಂಗಾರು ಮಳೆ 2 ಸಿನಿಮಾದಲ್ಲಿ ನಾಯಕಿಯ ಪಾತ್ರ ಮಾಡಿದ್ದಾರೆ..
Last Updated 5 ಫೆಬ್ರುವರಿ 2022, 3:56 IST
ದೇಹದಲ್ಲಿ ಎಷ್ಟು ಮಚ್ಚೆಗಳಿವೆ? ನಟಿ ನೇಹಾ ಶೆಟ್ಟಿಗೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ

ಡಿಕೆಶಿ ಪರ್ಸಂಟೇಜ್‌ ಸದ್ದು: ಸಲೀಂ ಉಚ್ಚಾಟನೆ; ಉಗ್ರಪ್ಪಗೆ ಕಾಂಗ್ರೆಸ್ ನೋಟಿಸ್‌

‘ನೀರಾವರಿ ಇಲಾಖೆಯಲ್ಲಿ ಶೇ 6ರಿಂದ 8ರಷ್ಟಿದ್ದ ‘ಪರ್ಸಂಟೇಜ್‌’ ಡಿ.ಕೆ. ಶಿವಕುಮಾರ್ ಸಚಿವರಾಗಿದ್ದ ಅವಧಿಯಲ್ಲಿ ಶೇ 10ರಿಂದ 12ಕ್ಕೆ ಏರಿದ್ದು, ಅಡ್ಜಸ್ಟ್‌ಮೆಂಟ್‌ ಡಿಕೆದ್ದೂ ಇದೆ’ ಎಂದು ಕಾಂಗ್ರೆಸ್‌ನ ಮಾಧ್ಯಮ ಸಮನ್ವಯಕಾರ ಎಂ.ಎ. ಸಲೀಂ, ಮತ್ತೊಬ್ಬ ಮುಖಂಡ ವಿ.ಎಸ್. ಉಗ್ರಪ್ಪ ಜೊತೆ ಆಡಿದ ಮಾತುಕತೆಯ ತುಣುಕು ರಾಜ್ಯ ರಾಜಕೀಯದಲ್ಲಿ ದೊಡ್ಡ ಸದ್ದು ಮಾಡಿದೆ.
Last Updated 14 ಅಕ್ಟೋಬರ್ 2021, 6:42 IST
ಡಿಕೆಶಿ ಪರ್ಸಂಟೇಜ್‌ ಸದ್ದು: ಸಲೀಂ ಉಚ್ಚಾಟನೆ; ಉಗ್ರಪ್ಪಗೆ ಕಾಂಗ್ರೆಸ್ ನೋಟಿಸ್‌

ಚಿಕ್ಕಬಳ್ಳಾಪುರ ಜಿಲ್ಲಾಡಳಿತದಿಂದ ನಿಡುಮಾಮಿಡಿ ಮಠದ ಶೋಷಣೆ: ಸ್ವಾಮೀಜಿ ಆರೋಪ

ವೀರಭದ್ರ ಚನ್ನಮಲ್ಲ ಸ್ವಾಮೀಜಿ ಗಂಭೀರ ಆರೋಪ
Last Updated 5 ಏಪ್ರಿಲ್ 2021, 8:38 IST
ಚಿಕ್ಕಬಳ್ಳಾಪುರ ಜಿಲ್ಲಾಡಳಿತದಿಂದ ನಿಡುಮಾಮಿಡಿ ಮಠದ ಶೋಷಣೆ: ಸ್ವಾಮೀಜಿ ಆರೋಪ

ಸಂಸದರೇ ಅಪಮಾನ ಸಹಿಸಿಕೊಳ್ಳದೇ ರಾಜೀನಾಮೆ ನೀಡಿ: ಮಾಜಿ ಶಾಸಕ ಬಿ.ಆರ್‌. ಪಾಟೀಲ

ಕೇಂದ್ರದ ವಿರುದ್ಧ ಬೀದಿಗಳಿದು ಹೋರಾಟ ಮಾಡಲು ಮಾಜಿ ಶಾಸಕ ಬಿ.ಆರ್‌. ಪಾಟೀಲ ಆಗ್ರಹ
Last Updated 19 ಮಾರ್ಚ್ 2021, 9:52 IST
ಸಂಸದರೇ ಅಪಮಾನ ಸಹಿಸಿಕೊಳ್ಳದೇ ರಾಜೀನಾಮೆ ನೀಡಿ: ಮಾಜಿ ಶಾಸಕ ಬಿ.ಆರ್‌. ಪಾಟೀಲ

26ಕ್ಕೆ ಶೋಷಿತರ ಐಕ್ಯತಾ ಸಮಾವೇಶ

72ನೇ ಗಣರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರೀಯ ಭಾವೈಕ್ಯತೆ ಮತ್ತು ಭ್ರಾತೃತ್ವ ವೇದಿಕೆ ವತಿಯಿಂದ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜ. 26 ರಂದು ಸಂಜೆ 4ಕ್ಕೆ ಶೋಷಿತರ ಐಕ್ಯತಾ ಸಮಾವೇಶ ಆಯೋಜಿಸಲಾಗಿದೆ.
Last Updated 22 ಜನವರಿ 2021, 13:50 IST
26ಕ್ಕೆ ಶೋಷಿತರ ಐಕ್ಯತಾ ಸಮಾವೇಶ
ADVERTISEMENT

ಸೇವೆ ಕಾಯಂಗೆ ಅತಿಥಿ ಉಪನ್ಯಾಸಕರ ಆಗ್ರಹ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಬೇಕು ಎಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಒತ್ತಾಯಿಸಿದೆ.
Last Updated 25 ಜನವರಿ 2020, 12:10 IST
fallback

ಪೌರತ್ವ ಕಾಯ್ದೆ ವಿರೋಧ ಸರಿಯಲ್ಲ: ಮಾಜಿ ಸಚಿವ ಸೊಗಡು ಶಿವಣ್ಣ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ತುಮಕೂರಿನಲ್ಲೂ ಪ್ರತಿಭಟನೆ ನಡೆಸಲು ಮಾಜಿ ಶಾಸಕರಿಬ್ಬರು ಮುಸ್ಲಿಂ ಜನರಿಗೆ ಕುಮ್ಮಕ್ಕು ನೀಡುತ್ತಿದ್ದು, ಪೊಲೀಸರು ಇದಕ್ಕೆ ಅವಕಾಶ ನೀಡಬಾರದು ಹಾಗೂ ಮುಸ್ಲಿಂ ಬಾಂಧವರು ಯಾವುದೇ ಕಾರಣಕ್ಕೂ ಪ್ರತಿಭಟನೆಯಲ್ಲಿ ಭಾಗವಹಿಸಬಾರದು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಮನವಿ ಮಾಡಿದರು.
Last Updated 22 ಡಿಸೆಂಬರ್ 2019, 13:49 IST
ಪೌರತ್ವ ಕಾಯ್ದೆ ವಿರೋಧ ಸರಿಯಲ್ಲ: ಮಾಜಿ ಸಚಿವ ಸೊಗಡು ಶಿವಣ್ಣ

ಹೊಸಪೇಟೆಯಲ್ಲಿ ಕಾಂಗ್ರೆಸ್‌ ಪತ್ರಿಕಾಗೋಷ್ಠಿಗೆ ಅಡ್ಡಿಪಡಿಸಲು ಯತ್ನ

ಆನಂದ್‌ ಸಿಂಗ್‌ ಕೈವಾಡ–ರಾಯರಡ್ಡಿ ಆರೋಪ
Last Updated 23 ನವೆಂಬರ್ 2019, 10:01 IST
ಹೊಸಪೇಟೆಯಲ್ಲಿ ಕಾಂಗ್ರೆಸ್‌ ಪತ್ರಿಕಾಗೋಷ್ಠಿಗೆ ಅಡ್ಡಿಪಡಿಸಲು ಯತ್ನ
ADVERTISEMENT
ADVERTISEMENT
ADVERTISEMENT