ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

prime minister

ADVERTISEMENT

ಏರ್‌ಬಸ್‌ – ಟಾಟಾ ಜತೆಗೂಡಿ ಭಾರತದಲ್ಲಿ C-295 ವಿಮಾನ ತಯಾರಿಕೆ: ವಿಶೇಷವೇನು..?

ಕೇಂದ್ರದ ‘ಮೇಕ್‌ ಇನ್ ಇಂಡಿಯಾ’ ಯೋಜನೆಯ ಭಾಗವಾದ ಇದರಲ್ಲಿ ಸಿ–295 ವಿಮಾನದ ಜೋಡಣಾ ಕಾರ್ಯ ಭಾರತದಲ್ಲಿ ನಡೆಯಲಿದೆ. ಹೀಗೆ ಸ್ವದೇಶದಲ್ಲಿ ನಿರ್ಮಾಣಗೊಂಡ ವಿಮಾನಗಳು ಭಾರತೀಯ ವಾಯು ಸೇನೆ ಸೇರಲಿವೆ.
Last Updated 29 ಅಕ್ಟೋಬರ್ 2024, 9:21 IST
ಏರ್‌ಬಸ್‌ – ಟಾಟಾ ಜತೆಗೂಡಿ ಭಾರತದಲ್ಲಿ C-295 ವಿಮಾನ ತಯಾರಿಕೆ: ವಿಶೇಷವೇನು..?

ಜಪಾನ್‌ ಪ್ರಧಾನಿ ಫುಮಿಯೊ ಕಿಷಿದಾ, ಸಂಪುಟ ರಾಜೀನಾಮೆ

ಪೂರ್ವನಿರ್ಧಾರದಂತೆ ಜಪಾನ್‌ನ ಪ್ರಧಾನಿ ಫುಮಿಯೊ ಕಿಷಿದಾ ಮತ್ತು ಸಂಪುಟ ಸದಸ್ಯರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
Last Updated 1 ಅಕ್ಟೋಬರ್ 2024, 15:59 IST
ಜಪಾನ್‌ ಪ್ರಧಾನಿ ಫುಮಿಯೊ ಕಿಷಿದಾ, ಸಂಪುಟ ರಾಜೀನಾಮೆ

ಶಾಸಕಾಂಗ ಪಕ್ಷದ ನಾಯಕನ ಚುನಾವಣೆಯಲ್ಲಿ ಭರ್ಜರಿ ಜಯ: ಇಶಿಬಾ ಜಪಾನ್‌ನ ಹೊಸ ಪ್ರಧಾನಿ

ಜಪಾನ್‌ನ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿಯ (ಎಲ್‌ಡಿಪಿ) ನಾಯಕನ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆ
Last Updated 27 ಸೆಪ್ಟೆಂಬರ್ 2024, 10:42 IST
ಶಾಸಕಾಂಗ ಪಕ್ಷದ ನಾಯಕನ ಚುನಾವಣೆಯಲ್ಲಿ ಭರ್ಜರಿ ಜಯ: ಇಶಿಬಾ ಜಪಾನ್‌ನ ಹೊಸ ಪ್ರಧಾನಿ

ಶ್ರೀಲಂಕಾದ ನೂತನ ಪ್ರಧಾನಿಯಾಗಿ ಹರಿಣಿ ಅಮರಸೂರ್ಯ ಪ್ರಮಾಣ

ಶ್ರೀಲಂಕಾದ ನೂತನ ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಅವರು ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು.
Last Updated 24 ಸೆಪ್ಟೆಂಬರ್ 2024, 11:36 IST
ಶ್ರೀಲಂಕಾದ ನೂತನ ಪ್ರಧಾನಿಯಾಗಿ ಹರಿಣಿ ಅಮರಸೂರ್ಯ ಪ್ರಮಾಣ

ಪ್ರಧಾನಿಯಾಗಲು ಬಯಸಿದರೆ ಬೆಂಬಲಿಸುವುದಾಗಿ ಹೇಳಿದ್ದರು: ನಿತಿನ್ ಗಡ್ಕರಿ

‘ನೀವು ಪ್ರಧಾನಿಯಾಗುವುದಾದರೆ ನಾವು ನಿಮಗೆ ಬೆಂಬಲ ನೀಡುತ್ತೇವೆ’ ಎಂದು ರಾಜಕೀಯ ನಾಯಕರೊಬ್ಬರು ನನಗೆ ಭರವಸೆ ನೀಡಿದ್ದು, ಅವರ ಪ್ರಸ್ತಾಪವನ್ನು ನಾನು ನಿರಾಕರಿಸಿದ್ದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು.
Last Updated 15 ಸೆಪ್ಟೆಂಬರ್ 2024, 3:46 IST
ಪ್ರಧಾನಿಯಾಗಲು ಬಯಸಿದರೆ ಬೆಂಬಲಿಸುವುದಾಗಿ ಹೇಳಿದ್ದರು: ನಿತಿನ್ ಗಡ್ಕರಿ

ನೇಪಾಳದ ನೂತನ ಪ್ರಧಾನಿಯಾಗಿ ಕೆ.ಪಿ ಶರ್ಮಾ ಓಲಿ ಪದಗ್ರಹಣ

ನೇಪಾಳದ ನೂತನ ಪ್ರಧಾನಿಯಾಗಿ ಕೆ.ಪಿ ಶರ್ಮಾ ಓಲಿ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ನಾಲ್ಕನೇ ಬಾರಿಗೆ ಅವರು ‍ಪ್ರಧಾನಿಯಾಗಿದ್ದಾರೆ.
Last Updated 15 ಜುಲೈ 2024, 11:42 IST
ನೇಪಾಳದ ನೂತನ ಪ್ರಧಾನಿಯಾಗಿ ಕೆ.ಪಿ ಶರ್ಮಾ ಓಲಿ ಪದಗ್ರಹಣ

ನೇಪಾಳದ ನೂತನ ಪ್ರಧಾನಿಯಾಗಿ ಕೆ.ಪಿ ಶರ್ಮಾ ಓಲಿ: ನಾಲ್ಕನೇ ಬಾರಿಗೆ ಪಟ್ಟ

ಸಿಪಿಎನ್‌–ಯುಎಮ್‌ಎಲ್ ಪಕ್ಷದ ಅಧ್ಯಕ್ಷ, ಚೀನಾ ಪರ ನಾಯಕ ಕೆ.ಪಿ ಶರ್ಮಾ ಓಲಿ (72) ಅವರನ್ನು ನಾಲ್ಕನೇ ಬಾರಿಗೆ ನೇಪಾಳದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ
Last Updated 14 ಜುಲೈ 2024, 13:27 IST
ನೇಪಾಳದ ನೂತನ ಪ್ರಧಾನಿಯಾಗಿ ಕೆ.ಪಿ ಶರ್ಮಾ ಓಲಿ: ನಾಲ್ಕನೇ ಬಾರಿಗೆ ಪಟ್ಟ
ADVERTISEMENT

ಮಡಿಕೇರಿ: ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಮಡಿಕೇರಿ: ಪ್ರಸಕ್ತ ಸಾಲಿಗೆ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮದಡಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
Last Updated 9 ಜುಲೈ 2024, 15:57 IST
ಮಡಿಕೇರಿ: ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಬ್ರಿಟನ್‌: ಮಾನವ ಹಕ್ಕುಗಳ ವಕೀಲರಾಗಿದ್ದ ಕೀರ್ ಸ್ಟಾರ್ಮರ್ ಈಗ ಪ್ರಧಾನಿ

ಕಾನೂನು ಮತ್ತು ಕ್ರಿಮಿನಲ್‌ ನ್ಯಾಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಳಿಗಾಗಿ ಕೀರ್‌ ಅವರು ರಾಣಿ 2ನೇ ಎಲಿಜಬೆತ್ ಅವರಿಂದ ನೈಟ್‌ ಪದವಿ ಪಡೆದಿದ್ದಾರೆ. 2015ರಲ್ಲಿ ಮೊದಲ ಬಾರಿಗೆ ಲೇಬರ್ ಪಕ್ಷದಿಂದ ಸ್ಪರ್ಧಿಸಿ, ಸಂಸತ್‌ಗೆ ಆಯ್ಕೆಯಾಗಿದ್ದರು.
Last Updated 5 ಜುಲೈ 2024, 16:22 IST
ಬ್ರಿಟನ್‌: ಮಾನವ ಹಕ್ಕುಗಳ ವಕೀಲರಾಗಿದ್ದ ಕೀರ್ ಸ್ಟಾರ್ಮರ್ ಈಗ ಪ್ರಧಾನಿ

ನೇಪಾಳ: 12ರಂದು ಪ್ರಚಂಡ ವಿಶ್ವಾಸಮತ ಯಾಚನೆ

ಪ್ರಮುಖ ಮಿತ್ರ ಪಕ್ಷಗಳು ಬೆಂಬಲ ವಾಪಸ್‌ ಪಡೆದಿರುವ ಬೆನ್ನಲ್ಲೇ ನೇಪಾಳ ಪ್ರಧಾನಿ ಪುಷ್ಪ‍ ಕಮಲ್‌ ದಹಲ್ ’ಪ್ರಚಂಡ‘ ಅವರು ಜುಲೈ 12ರಂದು ವಿಶ್ವಾಸಮತ ಯಾಚಿಸಲಿದ್ದಾರೆ.
Last Updated 5 ಜುಲೈ 2024, 14:32 IST
ನೇಪಾಳ: 12ರಂದು ಪ್ರಚಂಡ ವಿಶ್ವಾಸಮತ ಯಾಚನೆ
ADVERTISEMENT
ADVERTISEMENT
ADVERTISEMENT