ಕೊಡವರ ಬೇಡಿಕೆ ಪ್ರತ್ಯೇಕ ರಾಜ್ಯದ ಸ್ವರೂಪ: ಅರ್ಜಿಗೆ ಸುಬ್ರಮಣಿಯನ್ ಸ್ವಾಮಿ ವಿರೋಧ
‘ಕೊಡವ ಸಮುದಾಯದರಿಗೆ ಭೌಗೋಳಿಕ–ರಾಜಕೀಯ ಸ್ವಾಯತ್ತತೆಯ ಸಾಂವಿಧಾನಿಕ ಸ್ಥಾನಮಾನ ಕಲ್ಪಿಸುವ ದಿಸೆಯಲ್ಲಿ ಆಯೋಗ ರಚಿಸಬೇಕೆಂಬ ಕೋರಿಕೆ ಜನಾಂಗೀಯ ಹಕ್ಕುಗಳ ಆಗ್ರಹ ಮತ್ತು ಪ್ರತ್ಯೇಕ ರಾಜ್ಯದ ಬೇಡಿಕೆಯ ಸ್ವರೂಪ ಹೊಂದಿದೆ’ ಎಂದು ಕೊಡಗು ಜಿಲ್ಲೆಯ ಪರಿಶಿಷ್ಟ, ಆದಿವಾಸಿ ಸಮುದಾಯಗಳ ಸಂಘಟನೆಗಳು ಆಕ್ಷೇಪಿಸಿವೆ.Last Updated 1 ಏಪ್ರಿಲ್ 2024, 15:00 IST