ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Property tax

ADVERTISEMENT

ಬಳ್ಳಾರಿ ಮಹಾನಗರ ಪಾಲಿಕೆ: ‘ಕಣಜ’ ಸೇರಲಿ ‘ಆಸ್ತಿ’

ಸ್ಥಳೀಯ ಸಂಸ್ಥೆಗಳ ಸ್ವತ್ತುಗಳ ಡಿಜಿಟಲೀಕರಣಕ್ಕೆ ನಾಗರಿಕರ ನಿರಾಸಕ್ತಿ
Last Updated 28 ಸೆಪ್ಟೆಂಬರ್ 2024, 5:25 IST
ಬಳ್ಳಾರಿ ಮಹಾನಗರ ಪಾಲಿಕೆ: ‘ಕಣಜ’ ಸೇರಲಿ ‘ಆಸ್ತಿ’

‘ಆಸ್ತಿ ತೆರಿಗೆ ಪಾವತಿಸಿ ಶೇ 5ರಷ್ಟು ರಿಯಾಯಿತಿ ಪಡೆಯಿರಿ’

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲು ಹಾಗೂ ಸ್ವಯಂ ತೆರಿಗೆ ಪಾವತಿ ಉತ್ತೇಜಿಸಲು ಆರ್ಥಿಕ ವರ್ಷ ಪ್ರಾರಂಭವಾದ 30 ದಿನಗಳಲ್ಲಿ ಪೂರ್ಣ ಪ್ರಮಾಣದ ಆಸ್ತಿ ತೆರಿಗೆ..
Last Updated 2 ಸೆಪ್ಟೆಂಬರ್ 2024, 16:28 IST
‘ಆಸ್ತಿ ತೆರಿಗೆ ಪಾವತಿಸಿ ಶೇ 5ರಷ್ಟು ರಿಯಾಯಿತಿ ಪಡೆಯಿರಿ’

ಪ್ರಶ್ನೋತ್ತರ: ಆಸ್ತಿ ಮಾರಾಟ, ತೆರಿಗೆ ಸಮಸ್ಯೆಗೆ ಪರಿಹಾರ

ವಾರ್ಷಿಕ ಆದಾಯ ₹2 ಲಕ್ಷಕ್ಕಿಂತ ಕಡಿಮೆ ಇದೆ. ಅದರಲ್ಲಿ ನನ್ನ ನಿತ್ಯದ ಖರ್ಚು ಮತ್ತು ದುಬಾರಿ ವೈದ್ಯಕೀಯ ವೆಚ್ಚ ಪೂರೈಸಿಕೊಳ್ಳುವುದು ಕಷ್ಟವಿದೆ. ಆ ಕಾರಣದಿಂದ ನನ್ನಲ್ಲಿರುವ ಒಂದು ನಿವೇಶನ ಹಾಗೂ ಮತ್ತೊಂದು ಮನೆ (ಆರ್‌ಸಿಸಿ ಕಟ್ಟಡ) ಎರಡನ್ನೂ ಮಾರಬೇಕೆಂದಿದ್ದೇನೆ.
Last Updated 27 ಆಗಸ್ಟ್ 2024, 23:30 IST
ಪ್ರಶ್ನೋತ್ತರ: ಆಸ್ತಿ ಮಾರಾಟ, ತೆರಿಗೆ ಸಮಸ್ಯೆಗೆ ಪರಿಹಾರ

ಬಳ್ಳಾರಿ ಮಹಾನಗರ ಪಾಲಿಕೆ | ಆಸ್ತಿ ತೆರಿಗೆ: ಶೇ 40.85 ಗುರಿ ಸಾಧನೆ

ಬಳ್ಳಾರಿ ಮಹಾನಗರ ಪಾಲಿಕೆಯು ಈ ವರ್ಷದ ಆಸ್ತಿ ತೆರಿಗೆಯಲ್ಲಿ ಈ ವರೆಗೆ ಶೇ 40.85 ರಷ್ಟು ಗುರಿ ಸಾಧನೆ ಮಾಡಿರುವುದು ಲಭ್ಯ ದಾಖಲೆಗಳಿಂದ ಗೊತ್ತಾಗಿದೆ.
Last Updated 8 ಆಗಸ್ಟ್ 2024, 5:41 IST
ಬಳ್ಳಾರಿ ಮಹಾನಗರ ಪಾಲಿಕೆ | ಆಸ್ತಿ ತೆರಿಗೆ: ಶೇ 40.85 ಗುರಿ ಸಾಧನೆ

ಆಸ್ತಿ ತೆರಿಗೆ ಸಂಗ್ರಹದಲ್ಲಿ ಹಿಂದೆ: ಪ್ರಿಯಾಂಕ್‌ ಖರ್ಗೆ ಅಸಮಾಧಾನ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಣೆಯ ಗುರಿ ಮುಟ್ಟಲು ಅಧಿಕಾರಿಗಳು ವಿಫಲವಾಗಿರುವ ಬಗ್ಗೆ ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
Last Updated 3 ಆಗಸ್ಟ್ 2024, 0:17 IST
ಆಸ್ತಿ ತೆರಿಗೆ ಸಂಗ್ರಹದಲ್ಲಿ ಹಿಂದೆ: ಪ್ರಿಯಾಂಕ್‌ ಖರ್ಗೆ ಅಸಮಾಧಾನ

ಬಿಬಿಎಂಪಿ | ಆಸ್ತಿ ತೆರಿಗೆ: ₹750 ಕೋಟಿಗೂ ಹೆಚ್ಚು ಸಂಗ್ರಹ

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ₹750 ಕೋಟಿಗೂ ಹೆಚ್ಚು ಆಸ್ತಿ ತೆರಿಗೆ ಸಂಗ್ರಹವಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.
Last Updated 1 ಆಗಸ್ಟ್ 2024, 15:45 IST
ಬಿಬಿಎಂಪಿ | ಆಸ್ತಿ ತೆರಿಗೆ: ₹750 ಕೋಟಿಗೂ ಹೆಚ್ಚು ಸಂಗ್ರಹ

ಬಿಬಿಎಂಪಿ: ಆಸ್ತಿ ತೆರಿಗೆ ಪಾವತಿಗೆ ಸಾಲು

ಒಟಿಎಸ್‌ ಯೋಜನೆ‌ ಕೊನೆ ದಿನ ಹೆಚ್ಚಾದ ಸರ್ವರ್‌ ಸಮಸ್ಯೆ; ಅವಧಿ ವಿಸ್ತರಿಸಲು ಮತ್ತೆ ಮನವಿ
Last Updated 1 ಆಗಸ್ಟ್ 2024, 0:15 IST
ಬಿಬಿಎಂಪಿ: ಆಸ್ತಿ ತೆರಿಗೆ ಪಾವತಿಗೆ ಸಾಲು
ADVERTISEMENT

ಶಿವಮೊಗ್ಗ | ಆಸ್ತಿ ತೆರಿಗೆ: ಜುಲೈ ನಂತರ ಶೇ 2ರಷ್ಟು ದಂಡ

ಹಣಕಾಸು ವರ್ಷಾರಂಭವೇ ಆಸ್ತಿ ತೆರಿಗೆ ಪಾವತಿಸಿದವರಿಗೆ ಮಹಾನಗರ ಪಾಲಿಕೆಯಿಂದ ಶೇ 5ರಷ್ಟು ರಿಯಾಯಿತಿ ನೀಡಿದ ಪರಿಣಾಮ ಏಪ್ರಿಲ್‌ನಲ್ಲಿ ₹ 28.82 ಕೋಟಿ ತೆರಿಗೆ ಸಂಗ್ರಹವಾಗಿದೆ.
Last Updated 18 ಮೇ 2024, 8:30 IST
ಶಿವಮೊಗ್ಗ | ಆಸ್ತಿ ತೆರಿಗೆ: ಜುಲೈ ನಂತರ ಶೇ 2ರಷ್ಟು ದಂಡ

ಆಸ್ತಿ ತೆರಿಗೆ: ಜುಲೈ ಅಂತ್ಯದವರೆಗೆ ಶೇ 5ರಷ್ಟು ರಿಯಾಯಿತಿ- ಬಿಬಿಎಂಪಿ

2024–25ನೇ ಸಾಲಿನ ಆಸ್ತಿ ತೆರಿಗೆಯನ್ನು ಪೂರ್ಣವಾಗಿ ಪಾವತಿಸಿದರೆ, ಶೇ 5ರಷ್ಟು ರಿಯಾಯಿತಿ ನೀಡುವ ಅವಧಿಯನ್ನು ಜುಲೈ ಅಂತ್ಯದವರೆಗೆ ಬಿಬಿಎಂಪಿ ವಿಸ್ತರಿಸಿದೆ.
Last Updated 14 ಮಾರ್ಚ್ 2024, 22:04 IST
ಆಸ್ತಿ ತೆರಿಗೆ: ಜುಲೈ ಅಂತ್ಯದವರೆಗೆ ಶೇ 5ರಷ್ಟು ರಿಯಾಯಿತಿ-  ಬಿಬಿಎಂಪಿ

ಆಸ್ತಿ ತೆರಿಗೆ ಸರಾಸರಿ ಶೇ 6.5ರಷ್ಟು ಹೆಚ್ಚಳ: ಡಿ.ಕೆ. ಶಿವಕುಮಾರ್‌

ಮಾರ್ಗಸೂಚಿಯಂತೆ ತೆರಿಗೆ ನಿಗದಿ: ಗರಿಷ್ಠ ಹೆಚ್ಚಳ ಮಿತಿ ಶೇ 10: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿವರಣೆ
Last Updated 12 ಮಾರ್ಚ್ 2024, 0:02 IST
ಆಸ್ತಿ ತೆರಿಗೆ ಸರಾಸರಿ ಶೇ 6.5ರಷ್ಟು ಹೆಚ್ಚಳ: ಡಿ.ಕೆ. ಶಿವಕುಮಾರ್‌
ADVERTISEMENT
ADVERTISEMENT
ADVERTISEMENT