ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Public Sector Banks

ADVERTISEMENT

ಸಾರ್ವಜನಿಕ ಬ್ಯಾಂಕ್‌ಗಳಿಗೆ ₹1.41 ಲಕ್ಷ ಕೋಟಿ ಲಾಭ

2023–24ನೇ ಆರ್ಥಿಕ ವರ್ಷದಲ್ಲಿ ದೇಶದ ಸಾರ್ವಜನಿಕ ವಲಯದ 12 ಬ್ಯಾಂಕ್‌ಗಳು, ₹1.41 ಲಕ್ಷ ಕೋಟಿ ನಿವ್ವಳ ಲಾಭ ಗಳಿಸಿವೆ.
Last Updated 14 ಮೇ 2024, 14:13 IST
ಸಾರ್ವಜನಿಕ ಬ್ಯಾಂಕ್‌ಗಳಿಗೆ ₹1.41 ಲಕ್ಷ ಕೋಟಿ ಲಾಭ

ಸಂಖ್ಯೆ ಸುದ್ದಿ: ₹3.76 ಲಕ್ಷ ಕೋಟಿ ಹೂಡಿಕೆ ಹಿಂತೆಗೆತ

ಸರ್ಕಾರ ಹೂಡಿಕೆ ಮಾಡಿರುವ ಕಂಪನಿಗಳಿಂದ ಬಂಡವಾಳ ಹಿಂತೆಗೆಯುವ ಕಾರ್ಯಕ್ರಮನ್ನು ಅನುಷ್ಠಾನಕ್ಕೆ ತಂದು ಎಂಟು ವರ್ಷಗಳು ಕಳೆದಿವೆ.
Last Updated 12 ಮೇ 2022, 10:13 IST
ಸಂಖ್ಯೆ ಸುದ್ದಿ: ₹3.76 ಲಕ್ಷ ಕೋಟಿ ಹೂಡಿಕೆ ಹಿಂತೆಗೆತ

ಬ್ಯಾಂಕ್‌ ಠೇವಣಿ ವಿಮೆ ಹೆಚ್ಚಳಕ್ಕೆ ಚಿಂತನೆ

ಬ್ಯಾಂಕ್‌ಗಳಲ್ಲಿನ ಠೇವಣಿಗಳಿಗೆ ಸದ್ಯಕ್ಕೆ ಇರುವ ವಿಮೆ ಪರಿಹಾರ ಮೊತ್ತವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
Last Updated 14 ನವೆಂಬರ್ 2019, 19:41 IST
ಬ್ಯಾಂಕ್‌ ಠೇವಣಿ ವಿಮೆ ಹೆಚ್ಚಳಕ್ಕೆ ಚಿಂತನೆ

ಸಾಲ ಮೇಳ: ಬ್ಯಾಂಕ್‌ಗಳಿಂದ ₹81,781 ಕೋಟಿ ವಿತರಣೆ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಹಮ್ಮಿಕೊಂಡಿದ್ದ 9 ದಿನಗಳ ಸಾಲ ಮೇಳಗಳ ಸಂದರ್ಭದಲ್ಲಿ ₹ 81,781 ಕೋಟಿಗಳಷ್ಟು ಸಾಲ ವಿತರಿಸಲಾಗಿದೆ.
Last Updated 14 ಅಕ್ಟೋಬರ್ 2019, 14:47 IST
ಸಾಲ ಮೇಳ: ಬ್ಯಾಂಕ್‌ಗಳಿಂದ ₹81,781 ಕೋಟಿ ವಿತರಣೆ

ದೀಪಾವಳಿಗೆ ಸುಲಭ ಸಾಲ ವ್ಯವಸ್ಥೆ: ಬ್ಯಾಂಕ್‌ಗಳಿಂದ ಸಾಲ ಮೇಳ

‘ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜನರಿಗೆ ಸುಲಭವಾಗಿ ಸಾಲ ದೊರೆಯುವಂತೆ ಮಾಡುವ ಉದ್ದೇಶದಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಅಕ್ಟೋಬರ್‌ನಲ್ಲಿ ದೇಶದ 400 ಜಿಲ್ಲೆಗಳಲ್ಲಿ ಸಾಲ ಮೇಳ ನಡೆಸಲಿವೆ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Last Updated 19 ಸೆಪ್ಟೆಂಬರ್ 2019, 19:21 IST
ದೀಪಾವಳಿಗೆ ಸುಲಭ ಸಾಲ ವ್ಯವಸ್ಥೆ: ಬ್ಯಾಂಕ್‌ಗಳಿಂದ ಸಾಲ ಮೇಳ

ಕನ್ನಡಕ್ಕೆ ಕಿಮ್ಮತ್ತು ಕೊಡದ ಕೇಂದ್ರ

ರಾಷ್ಟ್ರೀಕೃತ ಬ್ಯಾಂಕ್‌ಗಳ 953 ಕ್ಲರ್ಕ್‌ ಹುದ್ದೆಗೆ ಪರೀಕ್ಷೆ
Last Updated 12 ಸೆಪ್ಟೆಂಬರ್ 2019, 20:34 IST
ಕನ್ನಡಕ್ಕೆ ಕಿಮ್ಮತ್ತು ಕೊಡದ ಕೇಂದ್ರ

‘ದೇಶಕ್ಕೆ 12 ಸರ್ಕಾರಿ ಬ್ಯಾಂಕ್‌ಗಳು ಸಾಕು’

‘ನವ ಭಾರತದ ಅಗತ್ಯಗಳನ್ನು ಈಡೇರಿಸಲು ಸರ್ಕಾರಿ ಸ್ವಾಮ್ಯದ 12 ಬ್ಯಾಂಕ್‌ಗಳು ಸಾಕು’ ಎಂದು ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
Last Updated 8 ಸೆಪ್ಟೆಂಬರ್ 2019, 20:00 IST
‘ದೇಶಕ್ಕೆ 12 ಸರ್ಕಾರಿ ಬ್ಯಾಂಕ್‌ಗಳು ಸಾಕು’
ADVERTISEMENT

ಬ್ಯಾಂಕ್‌ ವಿಲೀನಕ್ಕೆ ಕರಾವಳಿಯಲ್ಲಿ ವಿರೋಧ

ಕೆನರಾದಲ್ಲಿ ಸಿಂಡಿಕೇಟ್‌ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್‌ನಲ್ಲಿ ಕಾರ್ಪೊರೇಷನ್‌ ಬ್ಯಾಂಕ್‌
Last Updated 31 ಆಗಸ್ಟ್ 2019, 20:00 IST
ಬ್ಯಾಂಕ್‌ ವಿಲೀನಕ್ಕೆ ಕರಾವಳಿಯಲ್ಲಿ ವಿರೋಧ

ಕಡಿಮೆ ಬಡ್ಡಿ ದರಕ್ಕೆ ತ್ವರಿತ ಗೃಹ ಸಾಲ

59 ನಿಮಿಷದಲ್ಲಿ ಸಾಲಕ್ಕೆ ಅನುಮೋದನೆ ನೀಡಲು ಕ್ರಮ
Last Updated 20 ಆಗಸ್ಟ್ 2019, 19:31 IST
ಕಡಿಮೆ ಬಡ್ಡಿ ದರಕ್ಕೆ ತ್ವರಿತ ಗೃಹ ಸಾಲ

ಬಿಒಬಿಯಲ್ಲಿ ಮೂರು ಬ್ಯಾಂಕ್‌ ವಿಲೀನ : ಏ.1 ರಿಂದ ಜಾರಿ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಬರೋಡಾದಲ್ಲಿ (ಬಿಒಬಿ), ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ಗಳ ವಿಲೀನವು ಇದೇ ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ.
Last Updated 22 ಫೆಬ್ರುವರಿ 2019, 20:00 IST
ಬಿಒಬಿಯಲ್ಲಿ ಮೂರು ಬ್ಯಾಂಕ್‌ ವಿಲೀನ : ಏ.1 ರಿಂದ ಜಾರಿ
ADVERTISEMENT
ADVERTISEMENT
ADVERTISEMENT