ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

public transport

ADVERTISEMENT

ನವ ಕರ್ನಾಟಕ ಶೃಂಗ| ಸಾರ್ವಜನಿಕ ಸಾರಿಗೆಯೇ ದಾರಿದೀವಿಗೆ: ಸಿ.ಎನ್‌. ಅಶ್ವತ್ಥನಾರಾಯಣ

‘ಬೆಂಗಳೂರು -ಬೆಳವಣಿಗೆ ಜೋರು’ ಗೋಷ್ಠಿಯಲ್ಲಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ
Last Updated 19 ಮಾರ್ಚ್ 2023, 21:22 IST
ನವ ಕರ್ನಾಟಕ ಶೃಂಗ| ಸಾರ್ವಜನಿಕ ಸಾರಿಗೆಯೇ ದಾರಿದೀವಿಗೆ: ಸಿ.ಎನ್‌. ಅಶ್ವತ್ಥನಾರಾಯಣ

ಸಾರ್ವಜನಿಕ ಸಾರಿಗೆಗೂ ಬೇಕು ಡಿಜಿಟಲ್‌ ಪೇ

ಅತಿ ಹೆಚ್ಚು ನಗದು ವ್ಯವಹಾರ ಮಾಡುವ ಸಾರ್ವಜನಿಕ ಸಾರಿಗೆಯಲ್ಲಿ ಸರ್ಕಾರದ ಆದಾಯ ಸೋರಿಕೆಯು ತಪ್ಪುತ್ತದೆ. ಸಾರ್ವಜನಿಕರು ಕೂಡ ಸಂತೋಷದಿಂದ ಪ್ರಯಾಣ ಮಾಡುತ್ತಾರೆ
Last Updated 13 ಸೆಪ್ಟೆಂಬರ್ 2021, 19:31 IST
fallback

ಪೂರ್ಣ ಪ್ರಮಾಣದ ಸಾರಿಗೆ ಸೇವೆ ಆರಂಭ: ಬಸ್‌ಗಳಲ್ಲಿ ಎಲ್ಲ ಆಸನ ಭರ್ತಿಗೆ ಅವಕಾಶ

ಎಲ್ಲ ದಿನ ಮೆಟ್ರೊ ರೈಲು ಸೇವೆ
Last Updated 4 ಜುಲೈ 2021, 19:30 IST
ಪೂರ್ಣ ಪ್ರಮಾಣದ ಸಾರಿಗೆ ಸೇವೆ ಆರಂಭ: ಬಸ್‌ಗಳಲ್ಲಿ ಎಲ್ಲ ಆಸನ ಭರ್ತಿಗೆ ಅವಕಾಶ

ಸಾರ್ವಜನಿಕ ಸಾರಿಗೆ ಸೇವೆ ಪುನರಾರಂಭ- ಶೇ 50 ಆಸನ ಸಾಮರ್ಥ್ಯದೊಂದಿಗೆ ಸಂಚಾರ

13 ತಾಸು ಬಸ್‌ ಸಂಚಾರ
Last Updated 21 ಜೂನ್ 2021, 1:44 IST
ಸಾರ್ವಜನಿಕ ಸಾರಿಗೆ ಸೇವೆ ಪುನರಾರಂಭ- ಶೇ 50 ಆಸನ ಸಾಮರ್ಥ್ಯದೊಂದಿಗೆ ಸಂಚಾರ

Budget 2021: ನಗರ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಉನ್ನತೀಕರಣ, ₹ 18 ಸಾವಿರ ಕೋಟಿ

ನಗರ ಪ್ರದೇಶಗಳಲ್ಲಿರುವ ಸಾರಿಗೆ ವ್ಯವಸ್ಥೆಯನ್ನು ಉನ್ನತೀಕರಿಸುವುದಕ್ಕಾಗಿ ₹18 ಸಾವಿರ ಕೋಟಿ ಹಣವನ್ನು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ತೆಗೆದಿರಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
Last Updated 1 ಫೆಬ್ರುವರಿ 2021, 8:01 IST
Budget 2021: ನಗರ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಉನ್ನತೀಕರಣ, ₹ 18 ಸಾವಿರ ಕೋಟಿ

ಚುರುಮುರಿ | ಆರೋಗ್ಯ ಸಾರಿಗೆ

ತೀರ್ಥ ಸ್ವೀಕರಿಸಿದಂತೆ ಕಂಡಕ್ಟರ್‍ರಿಂದ ಸ್ಯಾನಿಟೈಸರ್ ಸ್ವೀಕರಿಸಿ ಶಂಕ್ರಿ, ಸುಮಿ, ಕೈತೊಳೆದುಕೊಂಡರು. ಹಣೆಗೆ ಗುರಿಯಿಟ್ಟು ಥರ್ಮಲ್ ಸ್ಕ್ಯಾನ್ ಮಾಡಿದ ಕಂಡಕ್ಟರ್, ಹೆಸರು, ವಿಳಾಸ, ವಯಸ್ಸು, ಮೊಬೈಲ್ ನಂಬರ್ ವಗೈರೆ ಮಾಹಿತಿ ಪಡೆದು, ‘ನಿಮಗೆ ಕಾಯಿಲೆ- ಕಸಾಲೆಗಳಿವೆಯಾ? ಕೇಳಿದರು.
Last Updated 4 ಆಗಸ್ಟ್ 2020, 19:30 IST
ಚುರುಮುರಿ | ಆರೋಗ್ಯ ಸಾರಿಗೆ

ಕೋವಿಡ್ ಪರಿಣಾಮ | ಸಾರ್ವಜನಿಕ ಸಾರಿಗೆ ಬಳಕೆ ಶೇ 90ರಷ್ಟು ಕುಸಿತ

ಕೋವಿಡ್‌ನ ಕಾರಣದಿಂದ ದೇಶದಲ್ಲಿ ಸಾರ್ವಜನಿಕ ಸಾರಿಗೆ ಬಳಸುವವರ ಪ್ರಮಾಣ ಶೇ 90ರಷ್ಟು ಕುಸಿದಿದೆ ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಹೇಳಿದೆ
Last Updated 12 ಜೂನ್ 2020, 19:30 IST
ಕೋವಿಡ್ ಪರಿಣಾಮ | ಸಾರ್ವಜನಿಕ ಸಾರಿಗೆ ಬಳಕೆ ಶೇ 90ರಷ್ಟು ಕುಸಿತ
ADVERTISEMENT

‘ಸಾರ್ವಜನಿಕ ಸಾರಿಗೆಗೆ ಪ್ರತ್ಯೇಕ ಮಾರ್ಗ ಅವಶ್ಯ’

ಸರ್ವರಿಗೂ ಸುಸ್ಥಿರ ಸಂಚಾರ ವ್ಯವಸ್ಥೆ ಕುರಿತು ಸಂವಾದದಲ್ಲಿ ಹ್ಯಾರಿಸ್ ಹೇಳಿಕೆ
Last Updated 9 ಜುಲೈ 2019, 19:25 IST
‘ಸಾರ್ವಜನಿಕ ಸಾರಿಗೆಗೆ ಪ್ರತ್ಯೇಕ ಮಾರ್ಗ ಅವಶ್ಯ’

ಸಾರ್ವಜನಿಕ ಸಾರಿಗೆ ಬಳಕೆ ಭಾರತೀಯರಲ್ಲೂ ನಿರಾಸಕ್ತಿ

ಭಾರತ, ಚೀನಾ ಮತ್ತು ಏಷ್ಯಾದ ಕೆಲ ದೇಶಗಳ ನಗರವಾಸಿಗಳು ಸಾರ್ವಜನಿಕ ಸಾರಿಗೆ ಬಳಸಲು ಅಷ್ಟಾಗಿ ಆಸಕ್ತಿ ಹೊಂದಿಲ್ಲ ಎಂದು ಅಧ್ಯಯನವೊಂದು ತಿಳಿಸಿದೆ.
Last Updated 9 ಮೇ 2019, 19:13 IST
ಸಾರ್ವಜನಿಕ ಸಾರಿಗೆ ಬಳಕೆ ಭಾರತೀಯರಲ್ಲೂ ನಿರಾಸಕ್ತಿ
ADVERTISEMENT
ADVERTISEMENT
ADVERTISEMENT