ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Purushottama Bilimale

ADVERTISEMENT

ರಾಜಕೀಯ ಒತ್ತಡದಿಂದ ಮನೆಗಳಿಗೆ ಶ್ರೀರಾಮ: ಪುರುಷೋತ್ತಮ ಬಿಳಿಮಲೆ

‘ರಾಜಕೀಯ ಒತ್ತಡದಿಂದಾಗಿ ಬುಡಕಟ್ಟು ಸಮುದಾಯದ ಮನೆಗಳು, ಪ್ರದೇಶಗಳಿಗೂ ಶ್ರೀರಾಮ ಬಂದಿದ್ದಾನೆ. ಇದರಿಂದಾಗಿ ಬುಡಕಟ್ಟು ಸಮುದಾಯದವರು ತಮ್ಮ ಮೂಲ ಸಂಸ್ಕೃತಿ, ಮನೆ ದೇವರನ್ನು ಮರೆತು ಬಿಡುತ್ತಿದ್ದಾರೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.
Last Updated 22 ನವೆಂಬರ್ 2024, 16:28 IST
ರಾಜಕೀಯ ಒತ್ತಡದಿಂದ ಮನೆಗಳಿಗೆ ಶ್ರೀರಾಮ: ಪುರುಷೋತ್ತಮ ಬಿಳಿಮಲೆ

ಜೆಎನ್‌ಯು ಕನ್ನಡ ಪೀಠ: ಮುಖ್ಯಸ್ಥರ ನೇಮಕಕ್ಕೆ ಶೋಧನಾ ಸಮಿತಿ ರಚನೆ

ಇಲ್ಲಿನ ಜವಹರ್‌ಲಾಲ್‌ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಕನ್ನಡ ಪೀಠಕ್ಕೆ ಮುಖ್ಯಸ್ಥರ ನೇಮಿಸಲು ಶೋಧನಾ ಸಮಿತಿ ರಚಿಸಲಾಗಿದೆ.
Last Updated 13 ನವೆಂಬರ್ 2024, 16:20 IST
ಜೆಎನ್‌ಯು ಕನ್ನಡ ಪೀಠ: ಮುಖ್ಯಸ್ಥರ ನೇಮಕಕ್ಕೆ ಶೋಧನಾ ಸಮಿತಿ ರಚನೆ

ಕೆಸೆಟ್‌ ಪರೀಕ್ಷೆ: ಪ್ರಶ್ನೆ ಪತ್ರಿಕೆ ಕನ್ನಡದಲ್ಲಿ ನೀಡಿ; ಪುರುಷೋತ್ತಮ ಬಿಳಿಮಲೆ

ಬೆಂಗಳೂರು: ‘ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (ಕೆಸೆಟ್) ಪ್ರಶ್ನೆ ಪತ್ರಿಕೆಯನ್ನು ಕನ್ನಡದಲ್ಲಿಯೂ ನೀಡಬೇಕು’ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಸೂಚಿಸಿದ್ದಾರೆ.
Last Updated 13 ನವೆಂಬರ್ 2024, 15:49 IST
ಕೆಸೆಟ್‌ ಪರೀಕ್ಷೆ: ಪ್ರಶ್ನೆ ಪತ್ರಿಕೆ ಕನ್ನಡದಲ್ಲಿ ನೀಡಿ; ಪುರುಷೋತ್ತಮ ಬಿಳಿಮಲೆ

ಕರ್ನಾಟಕ ಸ್ಮಶಾನವಾಗುವುದು ತಪ್ಪಿಸಿದ ಪಂಚ ಗ್ಯಾರಂಟಿ: ಪುರುಷೋತ್ತಮ ಬಿಳಿಮಲೆ

‘ಕರ್ನಾಟಕ ರಾಜ್ಯವು ಸ್ಮಶಾನ ಆಗುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿಗಳು ತಪ್ಪಿಸಿದವು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.
Last Updated 28 ಸೆಪ್ಟೆಂಬರ್ 2024, 12:29 IST
ಕರ್ನಾಟಕ ಸ್ಮಶಾನವಾಗುವುದು ತಪ್ಪಿಸಿದ ಪಂಚ ಗ್ಯಾರಂಟಿ: ಪುರುಷೋತ್ತಮ ಬಿಳಿಮಲೆ

ಸಂವಿಧಾನ ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ: ಪುರುಷೋತ್ತಮ ಬಿಳಿಮಲೆ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಭಿಮತ
Last Updated 14 ಸೆಪ್ಟೆಂಬರ್ 2024, 15:18 IST
ಸಂವಿಧಾನ ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ: ಪುರುಷೋತ್ತಮ ಬಿಳಿಮಲೆ

ವ್ಯಾಸ ಭಾರತವನ್ನು ದೇಸೀಭಾಷೆಗೆ ತಂದ ಮೊದಲಿಗ ಪಂಪ: ಪುರುಷೋತ್ತಮ ಬಿಳಿಮಲೆ

ಸಂಸ್ಕೃತ ಭಾಷೆಯಲ್ಲಿ ವ್ಯಾಸರು ಬರೆದಿದ್ದ ಮಹಾಭಾರತವು ದೇಸೀ ಭಾಷೆಗಳಲ್ಲಿ ಮೊದಲಿಗೆ ಅನುವಾದಗೊಂಡದ್ದು ಕನ್ನಡದಲ್ಲಿಯೇ. ಕನ್ನಡದ ಆದಿಕವಿ ಪಂಪ ಮೂಲ ಭಾರತವನ್ನು ಯಥಾ ನಕಲು ಮಾಡದೆ ಕನ್ನಡ ಜಾಯಮಾನಕ್ಕೆ ಒಗ್ಗುವಂತೆ ತಂದಿದ್ದಾರೆ
Last Updated 23 ಆಗಸ್ಟ್ 2024, 18:08 IST
ವ್ಯಾಸ ಭಾರತವನ್ನು ದೇಸೀಭಾಷೆಗೆ ತಂದ ಮೊದಲಿಗ ಪಂಪ: ಪುರುಷೋತ್ತಮ ಬಿಳಿಮಲೆ

ಕನ್ನಡ ಭಾಷೆಯ ಬಗ್ಗೆ ನಿರಾಸಕ್ತಿ ಮನೋಭಾವ: ಎಲ್.ಎನ್.ಮುಕುಂದರಾಜ್‌ ಬೇಸರ

‘ಕನ್ನಡಿಗರೇ ಕನ್ನಡ ಭಾಷೆಯ ಬಗ್ಗೆ ನಿರಾಸಕ್ತಿಯ ಮನೋಭಾವ ಹೊಂದಿದ್ದಾರೆ. ಇದರಿಂದಾಗಿ ಕನ್ನಡೇತರರು ನಾಡಿನಲ್ಲಿ ಯಜಮಾನ್ಯ ಸ್ಥಾಪಿಸಲು ಹೊರಟಿದ್ದಾರೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್‌ ಬೇಸರ ವ್ಯಕ್ತಪಡಿಸಿದರು.
Last Updated 21 ಆಗಸ್ಟ್ 2024, 15:23 IST
ಕನ್ನಡ ಭಾಷೆಯ ಬಗ್ಗೆ ನಿರಾಸಕ್ತಿ ಮನೋಭಾವ: ಎಲ್.ಎನ್.ಮುಕುಂದರಾಜ್‌ ಬೇಸರ
ADVERTISEMENT

ಬೀದರ್‌ ಜಿಲ್ಲೆಯಲ್ಲಿ ಶೇ 80 ಕನ್ನಡ ಅನುಷ್ಠಾನ– ಪುರುಷೋತ್ತಮ ಬಿಳಿಮಲೆ

‘ಬೀದರ್‌ ಜಿಲ್ಲೆಯಲ್ಲಿ ಶೇ 80ರಷ್ಟು ಕನ್ನಡ ಅನುಷ್ಠಾನಗೊಂಡಿದೆ. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಉತ್ತಮ ಕೆಲಸವಾಗಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು.
Last Updated 15 ಜುಲೈ 2024, 10:49 IST
ಬೀದರ್‌ ಜಿಲ್ಲೆಯಲ್ಲಿ ಶೇ 80 ಕನ್ನಡ ಅನುಷ್ಠಾನ– ಪುರುಷೋತ್ತಮ ಬಿಳಿಮಲೆ

ರಾಜ್ಯದ ಮದರಸಾಗಳಲ್ಲಿ ವಾರದಲ್ಲಿ ಎರಡು ದಿನ ಕನ್ನಡ ಕಲಿಕೆ– ಪುರುಷೋತ್ತಮ ಬಿಳಿಮಲೆ

‘ರಾಜ್ಯದ ಮದರಸಾಗಳಲ್ಲಿ ವಾರಕ್ಕೆ ಎರಡು ದಿನ ಕನ್ನಡ ಕಲಿಸುವ ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು.
Last Updated 15 ಜುಲೈ 2024, 10:23 IST
ರಾಜ್ಯದ ಮದರಸಾಗಳಲ್ಲಿ ವಾರದಲ್ಲಿ ಎರಡು ದಿನ ಕನ್ನಡ ಕಲಿಕೆ– ಪುರುಷೋತ್ತಮ ಬಿಳಿಮಲೆ

ಆಂಗ್ಲ ಮಾಧ್ಯಮ: ಆದೇಶ ಹಿಂಪಡೆಯಲು ಪುರುಷೋತ್ತಮ ಬಿಳಿಮಲೆ ಮನವಿ

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮ ತರಗತಿಗಳನ್ನು (ದ್ವಿಭಾಷಾ ಮಾಧ್ಯಮ) ಆರಂಭಿಸಲು ಸರ್ಕಾರ ಹೊರಡಿಸಿರುವ ಆದೇಶವನ್ನು ಹಿಂಪಡೆಯುವಂತೆ ಸಚಿವ ಮಧು ಬಂಗಾರಪ್ಪ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಮನವಿ ಸಲ್ಲಿಸಿದರು‌.
Last Updated 19 ಜೂನ್ 2024, 14:43 IST
ಆಂಗ್ಲ ಮಾಧ್ಯಮ: ಆದೇಶ ಹಿಂಪಡೆಯಲು ಪುರುಷೋತ್ತಮ ಬಿಳಿಮಲೆ ಮನವಿ
ADVERTISEMENT
ADVERTISEMENT
ADVERTISEMENT